ಸೈಕ್ಲಿಂಗ್ ಜಾಥಾಕ್ಕೆ ಸಾಥ್‌ ನೀಡಿದ ಲಯನ್ಸ್ ಕ್ಲಬ್

0
Spread the love

ಗದಗ: ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಗದಗ ಇವರ ಸಹಯೋಗದಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಸೈಕ್ಲಿಂಗ್ ಜಾಥಾಕ್ಕೆ ಗದಗ-ಬೆಟಗೇರಿ ಲಯನ್ಸ್ ಕ್ಲಬ್ ಸಾಥ್ ನೀಡಿತು. ಲಯನ್ಸ್ ಕ್ಲಬ್‌ನ ಪಿಡಿಜಿ ಆನಂದ ಪೋತ್ನೀಸ್, ಕ್ಲಬ್ ಅಧ್ಯಕ್ಷ ರಾಜು ವೇರ್ಣೆಕರ, ಕಾರ್ಯದರ್ಶಿ ರಾಜಣ್ಣ ಮಲ್ಲಾಡದ, ಖಜಾಂಚಿ ರೇಣುಕಪ್ರಸಾದ ಹಿರೇಮಠ, ಕ್ಲಬ್‌ನ ಹಿರಿಯ ಸದಸ್ಯರಾದ ಡಾ. ವಿಜಯಕುಮಾರ ಸಜ್ಜನರ, ಡಾ. ಜಗದೀಶ ಶಿರೋಳ, ಡಾ. ಹಿರೇಗೌಡ್ರ, ಎಸ್.ಡಿ. ಪಾಟೀಲ, ಅಶ್ವಥ್ ಸುಲಾಖೆ, ಜೆ.ಡಿ. ಉತ್ತರಕರ, ರಮೇಶ ಶಿಗ್ಲಿ, ರವಿ ಶಿವಪ್ಪಗೌಡ್ರ, ಡಾ. ಬಿಡಿನಹಾಳ, ಸುರೇಶ ಕುಂಬಾರ ಮುಂತಾದವರಿದ್ದರು.

Advertisement

Spread the love

LEAVE A REPLY

Please enter your comment!
Please enter your name here