For Dai;y Updates Join Our whatsapp Group
ಗದಗ: ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರ ಹೋರಾಟಗಳನ್ನು ಮೆಚ್ಚಿ, ಗದಗ ಜಿಲ್ಲಾಧ್ಯಕ್ಷ ಹನಮಂತಪ್ಪ ಎಚ್. ಅಬ್ಬಿಗೇರಿ ನೇತೃತ್ವದಲ್ಲಿ ರವಿ ಮಲ್ಲಾಡದ, ವಿನಾಯಕ, ಮಹೇಶ್, ಅಮನ್, ಸಂತೋಷ, ರಾಘು, ದರ್ಶನ್, ಜಾಕಿರ್, ಮುಸ್ತಾಕ್, ಅಲ್ಲಾಭಕ್ಷಿ ಸೇರಿದಂತೆ ಇನ್ನಿತರರು ಶನಿವಾರ ವೇದಿಕೆಗೆ ಸೇರ್ಪಡೆಗೊಂಡರು.