HomeGadag Newsನಿರಾಶೆ ಮೂಡಿಸಿದ ಬಜೆಟ್ : ಅನ್ವರಬಾಷಾ ಕೆ. ನದಾಫ್

ನಿರಾಶೆ ಮೂಡಿಸಿದ ಬಜೆಟ್ : ಅನ್ವರಬಾಷಾ ಕೆ. ನದಾಫ್

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ನಿರುದ್ಯೋಗ, ಬಡತನ ನಿರ್ಮೂಲನೆಯಂತಹ ಆದ್ಯತಾ ವಲಯಗಳ ಕಡೆಗೆ ಸ್ವಲ್ಪವೂ ಗಮನ ಕೊಡದೆ ಕೇಂದ್ರ ಸರ್ಕಾರದ ಬಜೆಟ್ ನಿರಾಶೆ ಮೂಡಿಸಿದೆ. ದೇಶದ ಮಾನವ ಸಂಪನ್ಮೂಲದ ಸದ್ಬಳಕೆಗೆ ಯಾವುದೇ ರೀತಿಯ ಯೋಜನೆ ರೂಪಿಸದೆ ಕೇವಲ ಅಂಕಿ ಅಂಶಗಳ ಮೂಲಕ ಗೊಂದಲದ ನಿರಾಶೆ ಮೂಡಿಸಿದ ಬಜೆಟ್ ಇದಾಗಿದೆ ಎಂದು ಯುವ ಕಾಂಗ್ರೆಸ್ ಸಮಿತಿಯ ಗದಗ-ಬೆಟಗೇರಿ ಶಹರ ಉಪಾಧ್ಯಕ್ಷ ಅನ್ವರಬಾಷಾ ಕೆ. ನದಾಫ್ ಅಭಿಪ್ರಾಯಪಟ್ಟಿದ್ದಾರೆ.

LEAVE A REPLY

Please enter your comment!
Please enter your name here

E-Paper

E-paper

Must Read

spot_img