• About
  • Advertise
  • Privacy & Policy
  • Contact
Monday, November 2, 2026
Vijaya Sakshi News
Advertisement
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
Vijaya Sakshi News
  • Home
  • Gadag News
  • Karnataka News
  • Crime News
  • Politics News
  • Bengaluru News
  • Entertainment
  • Life Style
  • Sports News
Home Education

ಕಲಿಕಾಧಾರಿತ ಚಟುವಟಿಕೆಗಳು ಅರ್ಥಪೂರ್ಣ

News Desk by News Desk
March 12, 2024
in Education
naduvinamani
0
SHARES
0
VIEWS
Share on Facebook

ವಿಜಯಸಾಕ್ಷಿ ಸುದ್ದಿ, ಗದಗ : ವಿದ್ಯಾರ್ಥಿಗಳ ಕಲಿಕೆಯ ವಿಷಯಗಳನ್ನು ಆಧರಿಸಿ ಕೈಗೊಳ್ಳುವ ಚಟುವಟಿಕೆಗಳು ಅಥವಾ ಸ್ಪರ್ಧೆಗಳು ಮಕ್ಕಳ ಕಲಿಕೆಯನ್ನು ಗಟ್ಟಿಗೊಳಿಸುವುದರ ಮೂಲಕ ಅವರ ಶೈಕ್ಷಣಿಕ ಪ್ರಗತಿಗೆ ಪೂರಕವಾಗುತ್ತವೆ ಎಂದು ಗದಗ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ ಅಭಿಪ್ರಾಯಪಟ್ಟರು.

ಅವರು ಕೋಟುಮಚಗಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ನಡೆದ ಬುನಾದಿ ಸಾಕ್ಷರತೆ ಹಾಗೂ ಸಂಖ್ಯಾಜ್ಞಾನ (ಎಫ್‌ಎಲ್‌ಎನ್) ಕಲಿಕಾಧಾರಿತ ಸ್ಪರ್ಧೆಗಳ `ಕಲಿಕಾ ಸಂಭ್ರಮ 2023-24′ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದರು.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಅನ್ವಯ ಮಕ್ಕಳ ಶೈಕ್ಷಣಿಕ ಪ್ರಗತಿಯ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಚಟುವಟಿಕೆಗಳಲ್ಲಿ ಆಯಾ ತರಗತಿಯ ಮಕ್ಕಳ ಸಾಮರ್ಥ್ಯಕ್ಕೆ ಅನುಗುಣವಾಗಿ ನಿಗದಿಪಡಿಸಿದ ಕಲಿಕಾಂಶಗಳ ಅಥವಾ ಕಲಿಕಾ ಫಲಗಳನ್ನು ಆಧರಿಸಿ ಹಮ್ಮಿಕೊಂಡಿರುವ ಈ ಕಲಿಕಾಧಾರಿತ ಚಟುವಟಿಕೆಗಳ ಕಾರ್ಯಕ್ರಮ ಬಹಳ ಅರ್ಥಪೂರ್ಣವಾಗಿದೆ. ಕ್ಲಸ್ಟರ್‌ನ ಎಲ್ಲ ಶಿಕ್ಷಕರ, ಎಸ್‌ಡಿಎಂಸಿ ಹಾಗೂ ಗ್ರಾಮ ಪಂಚಾಯಿತಿಯವರ ಸಹಕಾರದಿಂದ ಈ ಕಾರ್ಯಕ್ರಮ ಯಶಸ್ಸು ಕಂಡಿದ್ದು ಮುಂಬರುವ ದಿನಗಳಲ್ಲಿ ಎಲ್ಲ ಕ್ಲಸ್ಟರ್‌ಗಳಿಗೆ ಹಾಗೂ ತಾಲೂಕ ಹಂತದಲ್ಲಿ ಈ ಕಾರ್ಯಕ್ರಮ ವಿಸ್ತರಣೆ ಹೊಂದಬೇಕೆಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂಸಿ ಅಧ್ಯಕ್ಷ ಶೇಖಪ್ಪ ಬಂಡಿ ಮಾತನಾಡಿ, ಇಂತಹ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಿದ ಹಾಗೂ ಸಹಕಾರ ನೀಡಿದ ಸರ್ವರೂ ಅಭಿನಂದನಾರ್ಹರು ಎಂದರು.

ಎಸ್‌ಡಿಎಂಸಿ ಸದಸ್ಯ ಜಗದೀಶ್ ಮಲ್ಲಣ್ಣನವರ, ಗ್ರಾ.ಪಂ ಸದಸ್ಯ ರಮೇಶ್ ಅಕ್ಕಿ, ಶಿಕ್ಷಣ ಪ್ರೇಮಿ ಮಲ್ಲಣ್ಣ ಅಣ್ಣಿಗೇರಿ, ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಗೂ ಅಡವಿ ಸೋಮಾಪೂರ ಶಿಕ್ಷಕರ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್.ಪಿ. ಕೊಪ್ಪದ, ಪ್ರತಿಭಾನ್ವಿತ ವಿದ್ಯಾರ್ಥಿನಿ ಅಪೂರ್ವ ಹೂಗಾರ ಮಾತನಾಡಿದರು.
ಕೋಟುಮಚಗಿಯ ಸಮೂಹ ಸಂಪನ್ಮೂಲ ಕೇಂದ್ರದ ಸಮೂಹ ಸಂಪನ್ಮೂಲ ವ್ಯಕ್ತಿ ಡಿ.ಎಸ್. ಕಳಕಣ್ಣವರ ನೇತೃತ್ವದಲ್ಲಿ ಕ್ಲಸ್ಟರ್‌ನ ಎಲ್ಲಾ ಶಾಲೆಗಳ ಪ್ರಧಾನ ಗುರುಗಳು, ಶಿಕ್ಷಕರು ಎಸ್‌ಡಿಎಂಸಿ ಹಾಗೂ ಗ್ರಾಮ ಪಂಚಾಯಿತಿಯ ಸಹಕಾರದಲ್ಲಿ ಸುಮಾರು ೪೫ ಸ್ಪರ್ಧೆಗಳನ್ನು ನಡೆಸಲಾಯಿತು.

ಕ್ಲಸ್ಟರ್ ಸಿಆರ್‌ಪಿ ಡಿ.ಎಸ್. ಕಳಕಣ್ಣವರ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಗುರುಮಾತೆ ಎಸ್.ಜೆ. ಸಗರ ಸ್ವಾಗತಿಸಿದರು. ಬಿ.ಡಿ. ಬಡೇಖಾನವರ ಕಾರ್ಯಕ್ರಮ ನಿರೂಪಿಸಿದರು. ವಾಯ್.ಎಚ್. ನಿಡಗುಂದಿ ವಂದಿಸಿದರು.

ಗದಗ ಡಯಟ್ ಹಿರಿಯ ಉಪನ್ಯಾಸಕ ಶಂಕರ್ ಹಡಗಲಿ ಮಾತನಾಡಿ, ಮಗು ಕಲಿತ ಕಲಿಕಾಂಶಗಳನ್ನು ಸಮುದಾಯದ ಮುಂದೆ ಹಾಗೂ ಪಾಲಕರ ಮಧ್ಯೆ ಅನಾವರಣಗೊಳಿಸುವುದರ ಜೊತೆಗೆ ಆ ಮಕ್ಕಳನ್ನು ಕಲಿಕೆಯ ಕಡೆಗೆ ಇನ್ನಷ್ಟು ಪ್ರೇರೇಪಿಸಿ ಸಮುದಾಯಕ್ಕೆ ಶಾಲೆಗಳು ಹತ್ತಿರವಾಗುವಂತೆ ಮಾಡುವ ಇಂತಹ ಚಟುವಟಿಕೆಗಳು ಪ್ರಶಂಸನೀಯ ಎಂದರು.

Tags: ``Learning Celebration 2023-24''Closing CeremonyField Education Officer V.V. NaduvunamaniGovernment Senior Primary Kannada Boys SchoolSDMC President Sheikhappa Bandi
ShareSendShare
Previous Post

ಚೆಕ್ ಡ್ಯಾಂ ಅನುದಾನ ರಾಜ್ಯ ಸರಕಾರದ್ದಲ

Next Post

ಪ್ರೊ. ರೇಣುಕಾ ತಾಳಿ ಅವರಿಗೆ ಡಾಕ್ಟರೇಟ್

News Desk

News Desk

Next Post
renuka

ಪ್ರೊ. ರೇಣುಕಾ ತಾಳಿ ಅವರಿಗೆ ಡಾಕ್ಟರೇಟ್

Stay Connected test

  • 24k Followers
  • 99 Subscribers
  • Trending
  • Comments
  • Latest

ಪೊಲೀಸ್ ವೇಷದಲ್ಲಿ ಅಮಾಯಕರಿಗೆ ಬೆದರಿಕೆ: ಸಂಜಯ ಕೊಪ್ಪದ ಬಂಧನಕ್ಕೆ ಸರ್ಕಾರದ ಮುದ್ರೆ

October 24, 2026
ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

October 23, 2026
Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

October 25, 2026
ಗದಗದಲ್ಲಿ ಜೆಸಿಬಿ ಘರ್ಜನೆ: ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಿದ್ದ ಬಡವರ ಅಂಗಡಿಗಳು ನೆಲಸಮ, ಅಪಘಾತಗಳ ಆತಂಕಕ್ಕೆ ಬ್ರೇಕ್‌!

ಗದಗದಲ್ಲಿ ಜೆಸಿಬಿ ಘರ್ಜನೆ: ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಿದ್ದ ಬಡವರ ಅಂಗಡಿಗಳು ನೆಲಸಮ, ಅಪಘಾತಗಳ ಆತಂಕಕ್ಕೆ ಬ್ರೇಕ್‌!

October 23, 2026
Single Post Template – Fast News

ದೇವಸ್ಥಾನದಲ್ಲಿ 3 ಕೊಲೆ: ಹುಂಡಿಗಳ್ಳರ ಅಮಾನುಷ ಕೃತ್ಯ

0
Single Post Template – Fast News

ಕೋಡಿಹಳ್ಳಿಯವರಿಗೆ ಇಷ್ಟೊಂದು ಅಜ್ಞಾನ ಇದೆ ಅಂತ ಗೊತ್ತಿರಲಿಲ್ಲ: ಬಿ.ಸಿ.ಪಾಟೀಲ

0
Single Post Template – Fast News

ಕತ್ತಲಲ್ಲಿ ಕ್ವಾರಂಟೈನ್ ಸೆಂಟರ್; ಪರದಾಡಿದ ಕೊವಿಡ್ ರೋಗಿಗಳು!

0
Single Post Template – Fast News

ನಗರಸಭೆ ಆಯುಕ್ತರ ಕುರ್ಚಿ ಮಾರಾಟವಾಯ್ತೆ?
ಉಸ್ತುವಾರಿ ಸಚಿವರು ತಮ್ಮ ಹಠ ಸಾಧಿಸಿಯೇ ಬಿಟ್ಟರೆ?

0
ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ: ಎಂಬಿ ಪಾಟೀಲ್

ಕೃಷ್ಣಾ ನದಿಯ 40 ಟಿಎಂಸಿ ನೀರು ಮಹಾರಾಷ್ಟ್ರಕ್ಕೆ ಬೇಕಂತೆ! ಕರ್ನಾಟಕದ ಹಿತಾಸಕ್ತಿಗೆ ಧಕ್ಕೆ ಎಂದ ಎಂ.ಬಿ. ಪಾಟೀಲ್!

November 2, 2026
ಇನ್ಮುಂದೆ ಟೀ, ಕಾಫಿಗೂ ಹೆಚ್ಚು ಹಣ ಕೊಡಬೇಕು; ಹೊಸ ದರ ಇಂದಿನಿಂದಲೇ ಜಾರಿ!

ಇನ್ಮುಂದೆ ಟೀ, ಕಾಫಿಗೂ ಹೆಚ್ಚು ಹಣ ಕೊಡಬೇಕು; ಹೊಸ ದರ ಇಂದಿನಿಂದಲೇ ಜಾರಿ!

November 2, 2026
ಹಾಸನಾಂಬೆ ದರ್ಶನಕ್ಕೆ ಭಕ್ತಸಾಗರ; ಮೂರೇ ದಿನದಲ್ಲಿ 5 ಕೋಟಿ ರೂ. ಆದಾಯ!

ಹಾಸನಾಂಬೆ ದರ್ಶನಕ್ಕೆ ಭಕ್ತಸಾಗರ; ಮೂರೇ ದಿನದಲ್ಲಿ 5 ಕೋಟಿ ರೂ. ಆದಾಯ!

November 2, 2026
ಟ್ರಂಪ್ ರೆಸಾರ್ಟ್ ಸಮೀಪ ಭೀಕರ ವಿಮಾನ ದುರಂತ; 9 ಮಂದಿ ಸಾವು! 30 ಸಾವಿರ ಅಡಿ ವೇಗದಲ್ಲಿ ಕುಸಿದ ಲಿಯರ್‌ಜೆಟ್!

ಟ್ರಂಪ್ ರೆಸಾರ್ಟ್ ಸಮೀಪ ಭೀಕರ ವಿಮಾನ ದುರಂತ; 9 ಮಂದಿ ಸಾವು! 30 ಸಾವಿರ ಅಡಿ ವೇಗದಲ್ಲಿ ಕುಸಿದ ಲಿಯರ್‌ಜೆಟ್!

November 2, 2026

Recent News

We bring you the best Premium WordPress Themes that perfect for news, magazine, personal blog, etc. Check our landing page for details.

Browse by Category

Recent News

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ: ಎಂಬಿ ಪಾಟೀಲ್

ಕೃಷ್ಣಾ ನದಿಯ 40 ಟಿಎಂಸಿ ನೀರು ಮಹಾರಾಷ್ಟ್ರಕ್ಕೆ ಬೇಕಂತೆ! ಕರ್ನಾಟಕದ ಹಿತಾಸಕ್ತಿಗೆ ಧಕ್ಕೆ ಎಂದ ಎಂ.ಬಿ. ಪಾಟೀಲ್!

November 2, 2026
ಇನ್ಮುಂದೆ ಟೀ, ಕಾಫಿಗೂ ಹೆಚ್ಚು ಹಣ ಕೊಡಬೇಕು; ಹೊಸ ದರ ಇಂದಿನಿಂದಲೇ ಜಾರಿ!

ಇನ್ಮುಂದೆ ಟೀ, ಕಾಫಿಗೂ ಹೆಚ್ಚು ಹಣ ಕೊಡಬೇಕು; ಹೊಸ ದರ ಇಂದಿನಿಂದಲೇ ಜಾರಿ!

November 2, 2026
  • About
  • Advertise
  • Privacy & Policy
  • Contact

Vijaya Sakshi 2026 CREATED BY Kalahamsa Infotech. PREMIUM WEBSITE SOLUTIONS.

error: Content is protected !!
Join WhatsApp ▤ Read E-Paper