Trending Now ‘ಪವನ್ ಬಳಿಕ ಈಗ ರಾಮ್ ಚರಣ್’; ಮೆಗಾ ಕುಟುಂಬದ ಸ್ಟಾರ್ಗೆ ಮಣಿಕಟ್ಟು ಶಸ್ತ್ರಚಿಕಿತ್ಸೆ ‘ರಾಯನ್ಗಿಂತ ಉತ್ತಮ ಸಿನಿಮಾಗಳು ಇದ್ದವು’: ರಾಷ್ಟ್ರ ಪ್ರಶಸ್ತಿ ವಿವಾದದ ಬಗ್ಗೆ ಧನುಷ್ ನೇರ ಮಾತು ಬಂಡೀಪುರ ಸಫಾರಿ ದುಬಾರಿ..! ಸೆಪ್ಟೆಂಬರ್ 1ರಿಂದ ಹೊಸ ದರ ಜಾರಿ, ಜೀಪ್ ಸಫಾರಿ ಶುಲ್ಕ ಡಬಲ್ ಕಾಡುಹಂದಿ ಬೇಟೆಗೆ ಹಾಕಿದ್ದ ವಿದ್ಯುತ್ ತಂತಿಗೆ ವ್ಯಕ್ತಿ ಬಲಿ; ಶವ ಹೂತು ಹಾಕಿದ್ದ ಮೂವರು ಅರೆಸ್ಟ್ ಕಲಬುರಗಿಯಲ್ಲಿ ಬರ್ಬರ ಕೊಲೆ..! ವೈನ್ ಶಾಪ್ ಮುಂದೆ ವ್ಯಕ್ತಿ ಅಟ್ಟಾಡಿಸಿ ಕೊಂದ ದುಷ್ಕರ್ಮಿಗಳು! HomeGadag Newsಮೌಲಾನಾ ಅಬ್ದುಲ್ ಕಲಾಂ ಆಜಾದರವರ ಜಯಂತಿ Gadag News ಮೌಲಾನಾ ಅಬ್ದುಲ್ ಕಲಾಂ ಆಜಾದರವರ ಜಯಂತಿ By News Desk November 12, 2024 0 0 FacebookXPinterestWhatsApp For Dai;y Updates Join Our whatsapp Group ಗದುಗಿನ ಆ್ಯಂಗ್ಲೋ ಉರ್ದು ಬಾಲಕರ ಪ್ರೌಢಶಾಲೆಯಲ್ಲಿ ಮೌಲಾನಾ ಅಬ್ದುಲ್ ಕಲಾಂ ಆಜಾದರವರ ಜಯಂತಿ ನಿಮಿತ್ತ ರಾಷ್ಟ್ರೀಯ ಶಿಕ್ಷಣ ದಿನಾಚರಣೆ ಆಚರಿಸಲಾಯಿತು. ಶಿಕ್ಷಕರಾದ ಎಂ.ಎಂ. ಪೀರಜಾದೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ನಾಸೀರ ಎ.ನವಲಗುಂದ, ಎಲ್ಲ ಶಿಕ್ಷಕರು, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಎಂ.ಎ. ರಿಕಾರಟಿ ಸ್ವಾಗತಿಸಿದರು. ಶಿಕ್ಷಕ ಎಫ್.ಎಂ. ಢಾಲಾಯತ ನಿರೂಪಿಸಿದರು. ಎಸ್.ಐ. ನದಾಫ್ ವಂದಿಸಿದರು. TagsGadaggadaganewsLatestNewsMaulana Abul Kalam Azad's birth anniversaryupdatenews FacebookXPinterestWhatsApp News Desk Previous articleಅಕ್ರಮ ಮರಳು ಸಾಗಾಟ ನಿಯಂತ್ರಿಸಿNext articleGadaga Accident: ಬಸ್ ಚಕ್ರದಡಿ ಸಿಲುಕಿ ವಿದ್ಯಾರ್ಥಿ ಸ್ಥಳದಲ್ಲೇ ಸಾವು..! RELATED ARTICLES Gadag News ಶ್ರೀ ವೆಂಕಟೇಶ್ವರನಿಗೆ ವಿಶೇಷ ಪೂಜೆ; ಲಕ್ಷ್ಮೇಶ್ವರದಲ್ಲಿ ಭಕ್ತರ ಸಾಗರ Gadag News ಸ್ಮಶಾನ ಸ್ವಚ್ಛಗೊಳಿಸಿದ ಪತ್ರಕರ್ತರು Gadag News ಪತ್ರಿಕೆ ಓದುವ ಹವ್ಯಾಸ ಬೆಳೆಸಿ: ಶ್ರೀ ಚನ್ನವೀರ ಮಹಾಸ್ವಾಮೀಜಿ Gadag News ಮುಖಕ್ಕೆ ಮಾಸ್ಕ್… ಕೈಗೆ ಗ್ಲೌಸ್… ಕೊನೆಗೆ ಜೈಲು! LEAVE A REPLY Cancel reply Comment: Please enter your comment! Name:* Please enter your name here Email:* You have entered an incorrect email address! Please enter your email address here Website: Save my name, email, and website in this browser for the next time I comment. E-Paper Live Cricket Scores Must Read ‘ಪವನ್ ಬಳಿಕ ಈಗ ರಾಮ್ ಚರಣ್’; ಮೆಗಾ ಕುಟುಂಬದ ಸ್ಟಾರ್ಗೆ ಮಣಿಕಟ್ಟು ಶಸ್ತ್ರಚಿಕಿತ್ಸೆ Entertainment ‘ರಾಯನ್ಗಿಂತ ಉತ್ತಮ ಸಿನಿಮಾಗಳು ಇದ್ದವು’: ರಾಷ್ಟ್ರ ಪ್ರಶಸ್ತಿ ವಿವಾದದ ಬಗ್ಗೆ ಧನುಷ್ ನೇರ ಮಾತು Entertainment ಬಂಡೀಪುರ ಸಫಾರಿ ದುಬಾರಿ..! ಸೆಪ್ಟೆಂಬರ್ 1ರಿಂದ ಹೊಸ ದರ ಜಾರಿ, ಜೀಪ್ ಸಫಾರಿ ಶುಲ್ಕ ಡಬಲ್ Karnataka News ಕಾಡುಹಂದಿ ಬೇಟೆಗೆ ಹಾಕಿದ್ದ ವಿದ್ಯುತ್ ತಂತಿಗೆ ವ್ಯಕ್ತಿ ಬಲಿ; ಶವ ಹೂತು ಹಾಕಿದ್ದ ಮೂವರು ಅರೆಸ್ಟ್ Karnataka News ಕಲಬುರಗಿಯಲ್ಲಿ ಬರ್ಬರ ಕೊಲೆ..! ವೈನ್ ಶಾಪ್ ಮುಂದೆ ವ್ಯಕ್ತಿ ಅಟ್ಟಾಡಿಸಿ ಕೊಂದ ದುಷ್ಕರ್ಮಿಗಳು! Karnataka News