21ನೇ ಶತಮಾನದಲ್ಲಿ ತಂತ್ರಜ್ಞಾನವೇ ನಿಜವಾದ ಶಕ್ತಿ: ಬ್ಲೂಮ್ ಬರ್ಗ್ ಫೋರಂನಲ್ಲಿ ಭಾರತದ ಡಿಜಿಟಲ್ ಕ್ರಾಂತಿ ವಿವರಿಸಿದ ಮೋದಿ!
ನವದೆಹಲಿ: 21ನೇ ಶತಮಾನದಲ್ಲಿ ಶಕ್ತಿಯ ಅರ್ಥವೇ ಬದಲಾಗುತ್ತಿದೆ. ಇಂದು ತಂತ್ರಜ್ಞಾನ, ದತ್ತಾಂಶ, ಜ್ಞಾನ ಮತ್ತು ನಾವೀನ್ಯತೆಯೇ ಜಗತ್ತಿನ ಹೊಸ ಶಕ್ತಿಗಳಾಗಿವೆ. ಆದರೆ ಶಕ್ತಿ ಎಂದರೆ ಕೇವಲ ತಾವು ...


















