ಗಡಿ ದಾಟಿದ್ದ ಐವರನ್ನು ಮರಳಿಸಿದ ಚೀನಾ ಸೇನೆ; ಈ ಯುವಕರು ಬೇಟೆಗಾರರೊ? ಸೇನೆಯ ‘ಪೋರ್ಟರ್’ಗಳೋ?
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ಸೆಪ್ಟೆಂಬರ್ 1ರಿಂದ ಕಾಣೆಯಾಗಿದ್ದ ಅರುಣಾಚಲಪ್ರದೇಶದ ಐವರು ಯುವಕರನ್ನು ಚೀನಾ ಸೇನೆ ಭಾರತೀಯ ಸೇನೆಯ ಸುಪರ್ದಿಗೆ ಶನಿವಾರ ಒಪ್ಪಿಸಿದೆ.ಸುಹಾನಸಿರಿ ಜಿಲ್ಲೆಯ ಈ ಯುವಕರು ...








