ತುಂಬಿದ ಕೆರೆಯಿಂದ ರಸ್ತೆಯಲ್ಲಿ ನೀರು, ಗ್ರಾಮಸ್ಥರು, ವಾಹನ ಸವಾರರ ಪರದಾಟ;
ಕೆರೆ ಅಭಿವೃದ್ಧಿ, ಬ್ರಿಡ್ಜ್ ನಿರ್ಮಾಣಕ್ಕೆ ಗ್ರಾಮಸ್ಥರ ಆಗ್ರಹ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗಜೇಂದ್ರಗಡ:ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳಲ್ಲಿ ಸುರಿದ ಉತ್ತಮ ಮಳೆಯಿಂದಾಗಿ ಜೀಗೇರಿ ಕೆರೆ ತುಂಬಿದೆ. ಆದರೆ ಕೆರೆಯಿಂದ ಭಾರಿ ಪ್ರಮಾಣದಲ್ಲಿ ರಸ್ತೆಯಲ್ಲಿ ನೀರು ಹರಿಯುತ್ತಿದೆ....
Read moreDetails







