ಹುಬ್ಬಳ್ಳಿ-ಧಾರವಾಡದಲ್ಲಿ ಪೊಲೀಸರ ದಾಳಿ: 500ಕ್ಕೂ ಹೆಚ್ಚು ನಿಷೇಧಿತ ಮಾಂಜಾ ರೋಲ್ಗಳು ವಶಕ್ಕೆ!
ಹುಬ್ಬಳ್ಳಿ: ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟುಮಾಡುತ್ತಿರುವ ನಿಷೇಧಿತ ಮಾಂಜಾ ದಾರದ ವಿರುದ್ಧ ಹುಬ್ಬಳ್ಳಿ-ಧಾರವಾಡ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ಧಾರವಾಡದ ಸಿಟಿ ಬಸ್ ನಿಲ್ದಾಣದ ವೃತ್ತದ ಬಳಿಯ ಅಂಗಡಿಗಳ ...
Read moreDetails









