ಬರದ ನಾಡಲ್ಲಿ ಹತ್ತು ಎಕರೆ ಭೂಮಿಯನ್ನು ಹಸಿರು ವನವನ್ನಾಗಿ ಪರಿವರ್ತಿಸಿದ ಗದಗ ವೈದ್ಯ: ಜಮೀನು ಈಗ ಮಿನಿ ಅರಣ್ಯ!
ಗದುಗಿನ ದಂತ ವೈದ್ಯರೊಬ್ಬರು ಕಳೆದ ಒಂಬತ್ತು ವರ್ಷಗಳಲ್ಲಿ ತಮ್ಮ 10 ಎಕರೆ ಭೂಮಿಯನ್ನು ಹಸಿರು ಕಾಡನ್ನಾಗಿ ಪರಿವರ್ತಿಸಿದ್ದಾರೆ. ಗದುಗಿನ ದಂತ ವೈದ್ಯ ಪ್ರದೀಪ್ ಎಸ್.ಉಗಲಾಟರಿಗೆ ಗದಗ ಜಿಲ್ಲೆಯ ...
Read moreDetails










