• About
  • Advertise
  • Privacy & Policy
  • Contact
Monday, November 2, 2026
Vijaya Sakshi News
Advertisement
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
Vijaya Sakshi News
  • Home
  • Gadag News
  • Karnataka News
  • Crime News
  • Politics News
  • Bengaluru News
  • Entertainment
  • Life Style
  • Sports News
Home koppal

ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ ಕಲಿಸಿ: ಜ.ಫಕೀರಸಿದ್ಧರಾಮ ಮಹಾಸ್ವಾಮಿಗಳು

Vijaya Sakshi News Desk by Vijaya Sakshi News Desk
April 30, 2025
in koppal
ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ ಕಲಿಸಿ: ಜ.ಫಕೀರಸಿದ್ಧರಾಮ ಮಹಾಸ್ವಾಮಿಗಳು
0
SHARES
0
VIEWS
Share on Facebook

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ನೂತನ ದಂಪತಿಗಳು ಆದರ್ಶ ದಂಪತಿಗಳಾಗಿ ಬಾಳಲಿ, ಕುಟುಂಬ ಯೋಜನೆ ಪಾಲಿಸಿ ಮಕ್ಕಳನ್ನು ಧರ್ಮದ ಹಾದಿಯಲ್ಲಿ ಮುನ್ನಡೆಸುವ ಮೂಲಕ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಪಾಲಿಸಲು ಅವರಿಗೆ ಮಾರ್ಗದರ್ಶನ ನೀಡಲಿ ಎಂದು ಶಿರಹಟ್ಟಿಯ ಫಕೀರೇಶ್ವರ ಸಂಸ್ಥಾನಮಠದ ಪೂಜ್ಯ ಜ.ಫಕೀರಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.

ಅವರು ಕುಕನೂರ ತಾಲೂಕಿನ ಭಟಪನಹಳ್ಳಿ ಗ್ರಾಮದ ಭೀಮಾಂಬಿಕಾದೇವಿಯ ಮಠದಲ್ಲಿ ಶ್ರೀ ಭೀಮಾಂಬಿಕಾದೇವಿಯ ಜಾತ್ರಾ ಮಹೋತ್ಸವ, ಭೀಮಾಂಬಿಕಾದೇವಿಯ ಪುರಾಣ ಮಹಾಮಂಗಲ, ಸಾಮೂಹಿಕ ವಿವಾಹ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ದಯಪಾಲಿಸಿದರು.

ಮಕ್ಕಳಿಗೆ ಬಾಲ್ಯದಲ್ಲಿಯೇ ಉತ್ತಮ ಸಂಸ್ಕಾರ ನೀಡಬೇಕು. ಅವರಿಗೆ ಉನ್ನತ ಶಿಕ್ಷಣ ನೀಡುವ ಮೂಲಕ ಅವರ ಬದುಕು ಆದರ್ಶಮಯವಾಗಿ ರೂಪುಗೊಳ್ಳುವಂತೆ ಮಾಡಲು ಪಾಲಕ-ಪೋಷಕರು ಮುಂದಾಗಬೇಕು. ಭಟಪನಹಳ್ಳಿ ಗ್ರಾಮಸ್ಥರು ಧರ್ಮವಂತರು, ಸಂಸ್ಕಾರವಂತರಾಗಿದ್ದು ಪ್ರತಿ ವರ್ಷ ಜಾತ್ರೆ, ಪುರಾಣ, ಸಾಮೂಹಿಕ ವಿವಾಹ ಏರ್ಪಡಿಸಿಕೊಂಡು ಬಂದಿರುವದು ಶ್ಲಾಘನೀಯ. ಮುಂದಿನ ಜಾತ್ರೆಯೊಳಗೆ ಭೀಮಾಂಬಿಕಾದೇವಿಯ ಮಠಕ್ಕೆ ಹೊಸ ತೇರು ಬರಬೇಕು. ಅದಕ್ಕಾಗಿ ವಾಗ್ದಾನ ಮಾಡಿದ ಭಕ್ತಾಧಿಗಳು 15 ಲಕ್ಷ ರೂ.ಗಳನ್ನು ನೀಡಿ ಈ ಕೈಂಕರ್ಯವನ್ನು ಸಾಕಾರಗೊಳಿಸಬೇಕೆಂದರು.

ತುರವಿಹಾಳದ ಪೂಜ್ಯ ಮಹಾದೇವಯ್ಯ ಗುರುವಿನ ಅವರು ಮಾತನಾಡಿ, ಧರ್ಮ, ಧಾರ್ಮಿಕತೆಗೆ ಹೆಸರಾಗಿರುವ ಭಟಪನಹಳ್ಳಿ ಗ್ರಾಮಸ್ಥರು ಭಕ್ತವಂತರು, ನೀತಿವಂತರಾಗಿದ್ದು, ಪ್ರತಿ ವರ್ಷ ಈ ರೀತಿಯ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿರುವದು ಅನುಕರಣೀಯ ಎಂದರು.

ಕಾಟ್ರಳ್ಳಿಯ ಪಂ. ಶಾಂತವೀರಯ್ಯ ಶಾಸ್ತ್ರಿಗಳ ದೇವಿಯ ಪುರಾಣಕ್ಕೆ ಕಲಬುರ್ಗಿಯ ಶಶಿಧರ ಗವಾಯಿಗಳು ಕುರಹಟ್ಟಿಯ ಬಸವರಾಜ ಹುಯಿಲಗೋಳ ಸಂಗೀತ ಸಾಥ್ ನೀಡಿದರು.

ಕರ್ನಾಟಕ ಲೋಕಸೇವಾ ಆಯೋಗದ ನಿವೃತ್ತ ಸದಸ್ಯ ಡಾ. ಎಚ್.ಡಿ. ಪಾಟೀಲ, ಹೇಮಲತಾ ಹುಚ್ಚನಗೌಡ ಪಾಟೀಲ ಸೇರಿದಂತೆ ಗ್ರಾಮದ ಗುರು-ಹಿರಿಯರು ಪುರಾಣದದಲ್ಲಿ ಬರುವ ಭೀಮಾಂಬಿಕಾದೇವಿಯ ಮದುವೆ ಸನ್ನಿವೇಶವನ್ನು ನೆರವೇರಿಸಿದರು. ಜಾತ್ರಾ ಸಮಿತಿಯ ಎಲ್ಲ ಪದಾಧಿಕಾರಿಗಳು, ಗ್ರಾಮದ ಹಿರಿಯರು ಎಲ್ಲ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿರುವದನ್ನು ಡಾ.ಹುಚ್ಚನಗೌಡ ಪಾಟೀಲರು ಶ್ಲಾಘಿಸಿದರು.

ಉಚಿತ ಸಾಮೂಹಿಕ ವಿವಾಹದಲ್ಲಿ 13 ಜೋಡಿಗಳು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದರು. ಕಾರ್ಯಕ್ರಮದ ಬಳಿಕ ಅನ್ನಸಂತರ್ಪಣೆ ಜರುಗಿತು. ಕಾರ್ಯಕ್ರಮದಲ್ಲಿ ಹುಚ್ಚೀರಯ್ಯ ಭದ್ರಾಪೂರ, ಹಂಚಾಳಪ್ಪ ಕಲಗುಡಿ, ಪರಸಪ್ಪ ಹೊಸಮನಿ, ಶರಣಪ್ಪ ಹಾದಿಮನಿ, ಮಲ್ಲಿಕಾರ್ಜುನ ಕರಮುಡಿ, ಮಲ್ಲಪ್ಪ ಗುಡಿಹಿಂದಲ, ರಾಮಚಂದ್ರ ಜೋಗಿನ, ಭೀಮಣ್ಣ ಉದ್ಧಾರ, ರಾಜಶೇಖರ ಕರಮುಡಿ, ಯಲ್ಲಪ್ಪ ಕಲಗುಡಿ, ದೇವಪ್ಪ ಬಾವಿಕಟ್ಟಿ, ಯಲ್ಲಪ್ಪ ಗುರಿಕಾರ, ವಿಜಯಕುಮಾರ ಕಾಗಿ, ಶ್ರೀಧರ ಹೊಸಮನಿ, ಚನ್ನಪ್ಪ ವಾಲಿಕಾರ, ಕಿರಣ ಗುದ್ಯಾಡಿ, ಹನಮಪ್ಪ ಗಾಳಿ, ಯಲ್ಲಪ್ಪ ದೇವರಳ್ಳಿ, ಬಸಪ್ಪ ಕುಡಗುಂಟಿ, ಯಲ್ಲಪ್ಪ ತೊಂಡಿಹಾಳ ಮುಂತಾದವರಿದ್ದರು.

ಕುಕನೂರಿನ ಅನ್ನದಾನೀಶ್ವರ ಶಾಖಾಮಠದ ಪೂಜ್ಯ ಡಾ. ಮಹಾದೇವ ಮಹಾಸ್ವಾಮಿಗಳು ಮಾತನಾಡಿ, ಬೆಲೆ ಏರಿಕೆಯ ಇಂದಿನ ದಿನಮಾನಗಳಲ್ಲಿ ಮಕ್ಕಳ ಮದುವೆ ಮಾಡಲು ಹೆತ್ತವರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಈ ಸೂಕ್ಷ್ಮಮತೆಯನ್ನು ಅರಿತು ಜಾತ್ರಾ ಸಮಿತಿಯ ಪದಾಧಿಕಾರಿಗಳು ಪ್ರತಿ ವರ್ಷ ಉಚಿತ ಸಾಮೂಹಿಕ ವಿವಾಹ ಏರ್ಪಡಿಸಿಕೊಂಡು ಬಂದಿರುವದು ಅಭಿನಂದನೀಯ ಎಂದರು.

Tags: Bhimambikadevi FairJ.Fakir Siddharama Mahaswamy
ShareSendShare
Previous Post

ನಮಾಜ್ ಗಾಗಿ ಕರ್ತವ್ಯ ಮರೆತ ಡ್ರೈವರ್: ರಸ್ತೆ ಮಧ್ಯೆ ಬಸ್ ನಿಲ್ಲಿಸಿ KSRTC ಚಾಲಕ ಮಾಡಿದ್ದೇನು?

Next Post

ಮೇ 26ರಂದು ಸ್ಲಂ ಜನಾಂದೋಲನ-ಕರ್ನಾಟಕ ರಾಜ್ಯ ಸಮಿತಿಯಿಂದ ವಿಭಾಗ ಮಟ್ಟದ ಬೃಹತ್ ಸಮಾವೇಶ

Vijaya Sakshi News Desk

Vijaya Sakshi News Desk

Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

Next Post
ಮೇ 26ರಂದು ಸ್ಲಂ ಜನಾಂದೋಲನ-ಕರ್ನಾಟಕ ರಾಜ್ಯ ಸಮಿತಿಯಿಂದ ವಿಭಾಗ ಮಟ್ಟದ ಬೃಹತ್ ಸಮಾವೇಶ

ಮೇ 26ರಂದು ಸ್ಲಂ ಜನಾಂದೋಲನ-ಕರ್ನಾಟಕ ರಾಜ್ಯ ಸಮಿತಿಯಿಂದ ವಿಭಾಗ ಮಟ್ಟದ ಬೃಹತ್ ಸಮಾವೇಶ

Stay Connected test

  • 24k Followers
  • 99 Subscribers
  • Trending
  • Comments
  • Latest

ಪೊಲೀಸ್ ವೇಷದಲ್ಲಿ ಅಮಾಯಕರಿಗೆ ಬೆದರಿಕೆ: ಸಂಜಯ ಕೊಪ್ಪದ ಬಂಧನಕ್ಕೆ ಸರ್ಕಾರದ ಮುದ್ರೆ

October 24, 2026
ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

October 23, 2026
Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

October 25, 2026
ಗದಗದಲ್ಲಿ ಜೆಸಿಬಿ ಘರ್ಜನೆ: ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಿದ್ದ ಬಡವರ ಅಂಗಡಿಗಳು ನೆಲಸಮ, ಅಪಘಾತಗಳ ಆತಂಕಕ್ಕೆ ಬ್ರೇಕ್‌!

ಗದಗದಲ್ಲಿ ಜೆಸಿಬಿ ಘರ್ಜನೆ: ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಿದ್ದ ಬಡವರ ಅಂಗಡಿಗಳು ನೆಲಸಮ, ಅಪಘಾತಗಳ ಆತಂಕಕ್ಕೆ ಬ್ರೇಕ್‌!

October 23, 2026
Single Post Template – Fast News

ದೇವಸ್ಥಾನದಲ್ಲಿ 3 ಕೊಲೆ: ಹುಂಡಿಗಳ್ಳರ ಅಮಾನುಷ ಕೃತ್ಯ

0
Single Post Template – Fast News

ಕೋಡಿಹಳ್ಳಿಯವರಿಗೆ ಇಷ್ಟೊಂದು ಅಜ್ಞಾನ ಇದೆ ಅಂತ ಗೊತ್ತಿರಲಿಲ್ಲ: ಬಿ.ಸಿ.ಪಾಟೀಲ

0
Single Post Template – Fast News

ಕತ್ತಲಲ್ಲಿ ಕ್ವಾರಂಟೈನ್ ಸೆಂಟರ್; ಪರದಾಡಿದ ಕೊವಿಡ್ ರೋಗಿಗಳು!

0
Single Post Template – Fast News

ನಗರಸಭೆ ಆಯುಕ್ತರ ಕುರ್ಚಿ ಮಾರಾಟವಾಯ್ತೆ?
ಉಸ್ತುವಾರಿ ಸಚಿವರು ತಮ್ಮ ಹಠ ಸಾಧಿಸಿಯೇ ಬಿಟ್ಟರೆ?

0
Kangana Ranaut: ಮತ್ತೆ ಹಾರರ್ ಸಿನಿಮಾದಲ್ಲಿ ಕಂಗನಾ ರಣೌತ್! ರಾಣಾ ದಗ್ಗುಬಾಟಿ ನಿರ್ಮಾಣದ ‘ಸ್ಕೇರಿ ಪಿಕ್ಚರ್’ ಘೋಷಣೆ

Kangana Ranaut: ಮತ್ತೆ ಹಾರರ್ ಸಿನಿಮಾದಲ್ಲಿ ಕಂಗನಾ ರಣೌತ್! ರಾಣಾ ದಗ್ಗುಬಾಟಿ ನಿರ್ಮಾಣದ ‘ಸ್ಕೇರಿ ಪಿಕ್ಚರ್’ ಘೋಷಣೆ

November 2, 2026
ಬೆಳಗ್ಗೆ ಕೇವಲ 30 ನಿಮಿಷ ಮೀಸಲಿಡಿ; ಆರೋಗ್ಯ ಕಾಪಾಡಲು ಈ 5 ಅಭ್ಯಾಸಗಳನ್ನು ರೂಢಿಸಿಕೊಳ್ಳಿ!

ಬೆಳಗ್ಗೆ ಕೇವಲ 30 ನಿಮಿಷ ಮೀಸಲಿಡಿ; ಆರೋಗ್ಯ ಕಾಪಾಡಲು ಈ 5 ಅಭ್ಯಾಸಗಳನ್ನು ರೂಢಿಸಿಕೊಳ್ಳಿ!

November 2, 2026
ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ: ಎಂಬಿ ಪಾಟೀಲ್

ಕೃಷ್ಣಾ ನದಿಯ 40 ಟಿಎಂಸಿ ನೀರು ಮಹಾರಾಷ್ಟ್ರಕ್ಕೆ ಬೇಕಂತೆ! ಕರ್ನಾಟಕದ ಹಿತಾಸಕ್ತಿಗೆ ಧಕ್ಕೆ ಎಂದ ಎಂ.ಬಿ. ಪಾಟೀಲ್!

November 2, 2026
ಇನ್ಮುಂದೆ ಟೀ, ಕಾಫಿಗೂ ಹೆಚ್ಚು ಹಣ ಕೊಡಬೇಕು; ಹೊಸ ದರ ಇಂದಿನಿಂದಲೇ ಜಾರಿ!

ಇನ್ಮುಂದೆ ಟೀ, ಕಾಫಿಗೂ ಹೆಚ್ಚು ಹಣ ಕೊಡಬೇಕು; ಹೊಸ ದರ ಇಂದಿನಿಂದಲೇ ಜಾರಿ!

November 2, 2026

Recent News

We bring you the best Premium WordPress Themes that perfect for news, magazine, personal blog, etc. Check our landing page for details.

Browse by Category

Recent News

Kangana Ranaut: ಮತ್ತೆ ಹಾರರ್ ಸಿನಿಮಾದಲ್ಲಿ ಕಂಗನಾ ರಣೌತ್! ರಾಣಾ ದಗ್ಗುಬಾಟಿ ನಿರ್ಮಾಣದ ‘ಸ್ಕೇರಿ ಪಿಕ್ಚರ್’ ಘೋಷಣೆ

Kangana Ranaut: ಮತ್ತೆ ಹಾರರ್ ಸಿನಿಮಾದಲ್ಲಿ ಕಂಗನಾ ರಣೌತ್! ರಾಣಾ ದಗ್ಗುಬಾಟಿ ನಿರ್ಮಾಣದ ‘ಸ್ಕೇರಿ ಪಿಕ್ಚರ್’ ಘೋಷಣೆ

November 2, 2026
ಬೆಳಗ್ಗೆ ಕೇವಲ 30 ನಿಮಿಷ ಮೀಸಲಿಡಿ; ಆರೋಗ್ಯ ಕಾಪಾಡಲು ಈ 5 ಅಭ್ಯಾಸಗಳನ್ನು ರೂಢಿಸಿಕೊಳ್ಳಿ!

ಬೆಳಗ್ಗೆ ಕೇವಲ 30 ನಿಮಿಷ ಮೀಸಲಿಡಿ; ಆರೋಗ್ಯ ಕಾಪಾಡಲು ಈ 5 ಅಭ್ಯಾಸಗಳನ್ನು ರೂಢಿಸಿಕೊಳ್ಳಿ!

November 2, 2026
  • About
  • Advertise
  • Privacy & Policy
  • Contact

Vijaya Sakshi 2026 CREATED BY Kalahamsa Infotech. PREMIUM WEBSITE SOLUTIONS.

error: Content is protected !!
Join WhatsApp ▤ Read E-Paper