ಲೋಕಸಭೆ ಚುನಾಯಿತರಾದ ಬೊಮ್ಮಾಯಿಯವರಿಗೆ ಸನ್ಮಾನ

0
Tribute to Bommai who was elected to the Lok Sabha
ಗದಗ ಜಿಲ್ಲಾ ಜೆಡಿಎಸ್ ವತಿಯಿಂದ ನೂತನವಾಗಿ ಲೋಕಸಭೆ ಚುನಾಯಿತರಾದ ಬಸವರಾಜ ಬೊಮ್ಮಾಯಿಯವರನ್ನು ಗದಗ ಜಿಲ್ಲಾ ಜೆಡಿಎಸ್ ಪಕ್ಷದ ವತಿಯಿಂದ ಸನ್ಮಾನಿಸಲಾಯಿತು. ಪಕ್ಷದ ಹಿರಿಯ ಮುಖಂಡರಾದ ಎಂ.ಎಸ್. ಪರ್ವತಗೌಡ್ರ, ಗದಗ ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ, ವಕೀಲರಾದ ಗಿರೀಶ ಸಂಶಿ, ಗದಗ ಶಹರ ಘಟಕದ ಅಧ್ಯಕ್ಷ ಪ್ರಫುಲ ಪುಣೇಕರ, ಮುಖಂಡರಾದ ಕೆ.ಎಫ್. ದೊಡ್ಡಮನಿ ವಕೀಲರು ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
Spread the love

LEAVE A REPLY

Please enter your comment!
Please enter your name here