ಹಾವೇರಿ-ಗದಗ ಸಂಸದ ಬಸವರಾಜ ಬೊಮ್ಮಾಯಿ ಅವರಿಗೆ ಸನ್ಮಾನ

0
Tribute to Haveri-Gadag MP Basavaraja Bommai
ಗದಗ ನಗರಕ್ಕೆ ಆಗಮಿಸಿದ್ದ ಹಾವೇರಿ-ಗದಗ ಸಂಸದ ಬಸವರಾಜ ಬೊಮ್ಮಾಯಿ ಅವರಿಗೆ ಬಿಜೆಪಿ ಓಬಿಸಿ ಮೋರ್ಚಾ ಗದಗ ಗ್ರಾಮೀಣ ಮಂಡಳದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಓಬಿಸಿ ಘಕಟದ ರಾಜ್ಯ ಮಾಜಿ ಕಾರ್ಯದರ್ಶಿ ರವಿ ದಂಡಿನ, ಬಿಜೆಪಿ ಓಬಿಸಿ ಮೋರ್ಚಾ ಗದಗ ಗ್ರಾಮೀಣ ಮಂಡಳದ ಅಧ್ಯಕ್ಷ ರವಿ ವಗ್ಗನವರ, ಕುಮಾರ ಮಾರನಬಸರಿ, ಚನ್ನಮ್ಮ ಹುಳಕಣ್ಣವರ, ಕಮಲಾಕ್ಷಿ ಗೊಂದಿ, ಮಹೇಶ ಕಮ್ಮಾರ, ಗಣೇಶ ಗಟ್ಟಿ, ಸಿದ್ದಪ್ಪ ಜೊಂಡಿ, ಬಸವರಾಜ ಹರ್ಲಾಪೂರ, ಮಂಜುನಾಥ ಹರ್ಲಾಪೂರ ಮುಂತಾದವರು ಉಪಸ್ಥಿತರಿದ್ದರು.
Spread the love

LEAVE A REPLY

Please enter your comment!
Please enter your name here