ಜಿಪಿಎಲ್-2 ಇಂದಿನಿಂದ ಆರಂಭ

0
GPL-2 starts from today
Spread the love

ವಿಜಯಸಾಕ್ಷಿ ಸುದ್ದಿ, ಗದಗ : (ಜಿಪಿಎಲ್-2) ಗದಗ ಪ್ರೀಮಿಯರ್ ಲೀಗ್-2024 ಎರಡನೇ ಆವೃತ್ತಿ ವೈಟ್ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಗಳು ನ.7ರಿಂದ 4 ದಿನಗಳವರೆಗೆ ನಡೆಯಲಿವೆ. ನಗರದ ಆದರ್ಶ ಶಿಕ್ಷಣ ಸಮಿತಿ ಕಾಲೇಜು ಮೈದಾನದಲ್ಲಿ ಪಂದ್ಯಾವಳಿ ಹಾಗೂ ಫೈನಲ್ ಪಂದ್ಯ ನ.10ರಂದು ಮೊದಲನೇ ಪಂದ್ಯ ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾಗಲಿದೆ.

Advertisement

ಕಾರಣ, ಗದಗ-ಬೆಟಗೇರಿ ಕ್ರಿಕೆಟ್ ಕ್ರೀಡಾಪ್ರೇಮಿಗಳು ಕ್ರೀಡಾಂಗಣಕ್ಕೆ ಬಂದು ಪಂದ್ಯವನ್ನು ವಿಕ್ಷೀಸಿ ಪ್ರೋತ್ಸಾಹಿಸಬೇಕೆಂದು ಜಿಪಿಎಲ್ ಕಮಿಟಿಯ ಸದಸ್ಯರು ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here