ಲಕ್ಷ್ಮೇಶ್ವರ ತಾಲೂಕಿನ ಯಳವತ್ತಿ ಗ್ರಾಮದ ಯುವ ಮುಖಂಡ ಸುರೇಶ ರಾಮಪ್ಪ ಭೀರಣ್ಣವರ ಅವರನ್ನು ಕರ್ನಾಟಕ ಅಲ್ಪಸಂಖ್ಯಾತರ ಹಿಂದುಳಿದವರ, ದಲಿತರ ಒಕ್ಕೂಟದ (ಅಹಿಂದ ಒಕ್ಕೂಟ) ಗದಗ ಜಿಲ್ಲಾ ಅಧ್ಯಕ್ಷರನ್ನಾಗಿ ರಾಜ್ಯಾಧ್ಯಕ್ಷ ಪ್ರಭುಲಿಂಗ ದೊಡ್ಡಣೆ ನೇಮಕ ಮಾಡಿದ್ದಾರೆ.
Spread the love