• About
  • Advertise
  • Privacy & Policy
  • Contact
Sunday, November 1, 2026
Vijaya Sakshi News
Advertisement
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
Vijaya Sakshi News
  • Home
  • Gadag News
  • Karnataka News
  • Crime News
  • Politics News
  • Bengaluru News
  • Entertainment
  • Life Style
  • Sports News
Home Gadag News

ಶಿವಾನುಭವದಿಂದ ಧರ್ಮ ಜಾಗೃತಿ : ಶಿವಕುಮಾರ ಮಹಾಸ್ವಾಮಿ

News Desk by News Desk
July 4, 2024
in Gadag News
Inauguration ceremony and felicitation program for new office bearers
0
SHARES
0
VIEWS
Share on Facebook
ವಿಜಯಸಾಕ್ಷಿ ಸುದ್ದಿ, ಗದಗ : ಗದುಗಿನ ಅಡವೀಂದ್ರ ಸ್ವಾಮಿಮಠದಲ್ಲಿ ಪ್ರತಿ ತಿಂಗಳು ನಡೆಯುವ ಮಾಸಿಕ ಶಿವಾನುಭವ ಗೋಷ್ಠಿಯು ಜನತೆಯಲ್ಲಿ ವೈಚಾರಿಕತೆ, ಧಾರ್ಮಿಕ ಮತ್ತು ಸಾಂಸ್ಕೃತಿಕ ಪ್ರಜ್ಞೆ ಮೂಡಿಸುತ್ತ ಯಶಸ್ವಿಯಾಗಿ ಮುನ್ನಡೆದಿದೆ ಎಂದು ನಂದಿವೇರಿಮಠದ ಪೂಜ್ಯ ಶಿವಕುಮಾರ ಮಹಾಸ್ವಾಮಿಗಳು ಹೇಳಿದರು.
ಗದುಗಿನ ಅಡವೀಂದ್ರ ಸ್ವಾಮಿಮಠದಲ್ಲಿ ನಡೆದ 325ನೇ ಮಾಸಿಕ ಶಿವಾನುಭವ ಗೋಷ್ಠಿ, ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮತ್ತು ಶೃದ್ಧಾಂಜಲಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಶಿವಾನುಭವ ಸಮಿತಿಯ ನೂತನ ಪದಾಧಿಕಾರಿಗಳು ಶ್ರೀಮಠದ ಧರ್ಮದರ್ಶಿ ವೇ.ಮೂ. ಮಹೇಶ್ವರ ಸ್ವಾಮಿಗಳು ಹೊಸಳ್ಳಿಮಠ ಅವರ ಮಾರ್ಗದರ್ಶನದಲ್ಲಿ ಜನಸಮುದಾಯಕ್ಕೆ ಉಪಯುಕ್ತ, ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿ ಎಂದರು.
ಡಾ. ಎಸ್.ಬಿ. ಶೆಟ್ಟರ ಅವರು ದಿ.ಗಂಗಾಧರ ಕೋಟಿ ಕುರಿತು ನುಡಿ ನಮನ ಸಲ್ಲಿಸಿ ಕೋಟಿ ಅವರ ಸಮಾಜಮುಖಿ ಕಾರ್ಯಗಳನ್ನು, ದಾನಗುಣವನ್ನು ಬಣ್ಣಿಸಿ ಕೋಟಿ ಅವರು ಕಾರ್ಯ ಸಾಧನೆಗಳು ಅವರನ್ನು ಜೀವಂತಗೊಳಿಸಿವೆ ಎಂದರು.
ಪಂ.ರಾಜಗುರು ಗುರುಸ್ವಾಮಿ ಕಲಿಕೇರಿ ಲಿಂ. ಗಂಗಾಧರ ಕೋಟಿ ಅವರ ಸಮಾಜಮುಖಿ ಕಾರ್ಯಗಳನ್ನು ವಿವರಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವ್ಹಿ.ಎಂ. ಕುಂದ್ರಾಳಹಿರೇಮಠ ಅವರು ಸಂದರ್ಭೋಚಿತವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಶಿಕ್ಷಕರಾಗಿ ಸೇವಾ ನಿವೃತ್ತರಾದ ಕುಂದ್ರಾಳಹಿರೇಮಠ ಅವರನ್ನು ದಂಪತಿ ಸಮೇತ ಸನ್ಮಾನಿಸಲಾಯಿತು.
ಸಮ್ಮುಖ ವಹಿಸಿದ್ದ ಶ್ರೀಮಠದ ಧರ್ಮದರ್ಶಿ ವೇ.ಮೂ. ಮಹೇಶ್ವರ ಸ್ವಾಮಿಗಳು ಹೊಸಳ್ಳಿಮಠ ಮಾತನಾಡಿ, ಅಡವೀಂದ್ರ ಮಠ, ಅನ್ನಪೂರ್ಣೆಶ್ವರಿ ಮಂದಿರ ಈ ಭಾಗದ ಭಕ್ತರ ಶೃದ್ಧಾಕೇಂದ್ರವಾಗಿದೆ. ಶಿವಾನುಭವ ಗೋಷ್ಠಿಗಳ ಮೂಲಕ ಧರ್ಮ, ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಚಟುವಟಿಕೆಗಳಿಂದ ಜನತೆಯಲ್ಲಿ ಜಾಗೃತಿ ಮೂಡಿಸುತ್ತ ಬಂದಿದೆ. ಶಿವಾನುಭವ ಸಮಿತಿಯ ಹಾಗೂ ಜಾತ್ರಾ ಮಹೋತ್ಸವ ಸಮಿತಿಯ ಪದಾಧಿಕಾರಿಗಳು ಕ್ರಿಯಾಶೀಲತೆಯಿಂದ ಕಾರ್ಯ ಮಾಡುತ್ತ ಶ್ರೀಮಠದ ಘನತೆ ಗೌರವವನ್ನು ವೃದ್ಧಿಸಿದ್ದಾರೆ ಎಂದರು.
ಅತಿಥಿಗಳಾಗಿ ಸುಶೀಲಾ ಗಂಗಣ್ಣ ಕೋಟಿ, ಸಿದ್ಧಲಿಂಗಪ್ಪ ಕೋಟಿ, ಅಕ್ಕಮಹಾದೇವಿ ಕೋಟಿ ಆಗಮಿಸಿದ್ದರು. ನಿವೃತ್ತ ಮುಖ್ಯೋಪಾಧ್ಯಾಯ ಎ.ಬಿ. ರಡ್ಡೇರ, ನಿವೃತ್ತ ಶಿಕ್ಷಕಿ ಶಾರದಾ ಗುರಿಕಾರ, ನಾಗರಾಜ ಗುರಿಕಾರ ಅವರಿಗೆ ಶ್ರೀಗುರು ರಕ್ಷೆ ಜರುಗಿತು.
ಸಿದ್ಧಣ್ಣ ಜವಳಿ ಸ್ವಾಗತಿಸಿದರು, ಪ್ರಕಾಶ ಬಂಡಿ ನಿರೂಪಿಸಿದರು ಕೊನೆಗೆ ಜಿ.ಬಿ. ತೋಟಿಗೇರ ವಂದಿಸಿದರು. ಪ್ರಸಾದ ಸೇವೆಯನ್ನು ಸಿದ್ದಲಿಂಗಯ್ಯ ಕುಂದ್ರಾಳಹಿರೇಮಠ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಬಿ.ಎಂ. ಬಿಳೆಯಲಿ, ಪ್ರೊ. ಕೆ.ಎಚ್. ಬೇಲೂರ, ಎಸ್.ಎಸ್. ಪಾಟೀಲ, ಎಲ್.ಎಸ್. ನೀಲಗುಂದ, ಜಿ.ಎಂ. ಯಾನಮಶೆಟ್ಟಿ, ಬಿ.ಎಚ್. ಗರಡಿಮನಿ, ಬಸವರಾಜ ಸಂಕನೂರ, ನಿಂಗಪ್ಪ ಬಳಿಗಾರ, ಡಾ. ರಾಜೇಂದ್ರ ಗಡಾದ, ಬಸವರಾಜ ಗಿಡ್ನಂದಿ, ಐ.ಕೆ. ಬಲೂಚಗಿ, ಆರ್.ಎಫ್. ಅಗಸಿಮನಿ, ಜಿ.ಎಫ್. ಬಿದರಿ, ಬಿ.ಎಲ್. ಹೊಸಳ್ಳಿಮಠ, ಪ್ರೊ. ಬಿ.ಬಿ. ಪಾಟೀಲ, ಸಿದ್ಧಣ್ಣ ಜವಳಿ, ಮಾರುತಿ ಹೆಬ್ಬಾರೆ, ಎಂ.ಕೆ. ಹೊಂಬಾಳಿಮಠ, ಸಿ.ಬಿ. ಹಿರೇಮಠ, ಜಿ.ಬಿ. ನಿಡಗುಂದಿ, ಪ್ರಭುಗೌಡ ಪಾಟೀಲ, ಕುಮಾರಸ್ವಾಮಿ ಹಿರೇಮಠ, ಫಕೀರಯ್ಯ ಹಿರೇಮಠ, ಬಿ.ವ್ಹಿ. ಹುಡೇದ, ಯಶೋದಾ ಗಿಡ್ನಂದಿ, ಪ್ರಮೀಳಾದೇವಿ ಬಳಿಗಾರ, ಶಾಂತಾ ಬಾಕಳೆ, ಮಂಗಲಾ ಯಾನಮಶೆಟ್ಟಿ, ಶಾಂತಾ ಸಂಕನೂರ, ಕಸ್ತೂರಿ ಭಾಂಡಗೆ, ಗೀತಾ ಹೂಗಾರ ಮುಂತಾದವರು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಶಿವಾನುಭವ ಸಮಿತಿಯ ನೂತನ ಪದಾಧಿಕಾರಿಗಳು ಪದಗ್ರಹಣ ಮಾಡಿದರು. ಅಧ್ಯಕ್ಷರಾಗಿ ಡಾ. ಎಸ್.ಕೆ. ನಾಲತ್ವಾಡಮಠ, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಬಿ. ತೋಟಿಗೇರ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ವಿನಾಯಕ ಸಜ್ಜನ, ಕೋಶಾಧ್ಯಕ್ಷರಾಗಿ ಯು.ಆರ್. ಭೂಸನೂರಮಠ ಅವರು ತಮ್ಮ ಕಾರ್ಯಕಾರಿ ಮಂಡಳಿಯ ಸದಸ್ಯರೊಂದಿಗೆ ಸೇವಾದೀಕ್ಷೆ ಸ್ವೀಕರಿಸಿದರು.
Tags: GadaggadaganewsInauguration ceremony and felicitation program for new office bearersLatestNewsupdatenews
ShareSendShare
Previous Post

ಹಾಸ್ಟೆಲ್ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿ

Next Post

ರೇಷನ್ ಕಾರ್ಡ್ ತಿದ್ದುಪಡಿ ಗೋಳು ಸರಿಪಡಿಸಿ

News Desk

News Desk

Next Post
Correct Ration Card Correction Ball

ರೇಷನ್ ಕಾರ್ಡ್ ತಿದ್ದುಪಡಿ ಗೋಳು ಸರಿಪಡಿಸಿ

Stay Connected test

  • 24k Followers
  • 99 Subscribers
  • Trending
  • Comments
  • Latest

ಪೊಲೀಸ್ ವೇಷದಲ್ಲಿ ಅಮಾಯಕರಿಗೆ ಬೆದರಿಕೆ: ಸಂಜಯ ಕೊಪ್ಪದ ಬಂಧನಕ್ಕೆ ಸರ್ಕಾರದ ಮುದ್ರೆ

October 24, 2026
ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

October 23, 2026
Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

October 25, 2026
ಗದಗದಲ್ಲಿ ಜೆಸಿಬಿ ಘರ್ಜನೆ: ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಿದ್ದ ಬಡವರ ಅಂಗಡಿಗಳು ನೆಲಸಮ, ಅಪಘಾತಗಳ ಆತಂಕಕ್ಕೆ ಬ್ರೇಕ್‌!

ಗದಗದಲ್ಲಿ ಜೆಸಿಬಿ ಘರ್ಜನೆ: ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಿದ್ದ ಬಡವರ ಅಂಗಡಿಗಳು ನೆಲಸಮ, ಅಪಘಾತಗಳ ಆತಂಕಕ್ಕೆ ಬ್ರೇಕ್‌!

October 23, 2026
Single Post Template – Fast News

ದೇವಸ್ಥಾನದಲ್ಲಿ 3 ಕೊಲೆ: ಹುಂಡಿಗಳ್ಳರ ಅಮಾನುಷ ಕೃತ್ಯ

0
Single Post Template – Fast News

ಕೋಡಿಹಳ್ಳಿಯವರಿಗೆ ಇಷ್ಟೊಂದು ಅಜ್ಞಾನ ಇದೆ ಅಂತ ಗೊತ್ತಿರಲಿಲ್ಲ: ಬಿ.ಸಿ.ಪಾಟೀಲ

0
Single Post Template – Fast News

ಕತ್ತಲಲ್ಲಿ ಕ್ವಾರಂಟೈನ್ ಸೆಂಟರ್; ಪರದಾಡಿದ ಕೊವಿಡ್ ರೋಗಿಗಳು!

0
Single Post Template – Fast News

ನಗರಸಭೆ ಆಯುಕ್ತರ ಕುರ್ಚಿ ಮಾರಾಟವಾಯ್ತೆ?
ಉಸ್ತುವಾರಿ ಸಚಿವರು ತಮ್ಮ ಹಠ ಸಾಧಿಸಿಯೇ ಬಿಟ್ಟರೆ?

0
ಶಾರುಖ್ ಖಾನ್ ‘ಕಿಂಗ್’ ಸಿನಿಮಾದಿಂದ ಅನಿರುದ್ಧ್ ರವಿಚಂದರ್ ಔಟ್! ಯಾಕೆ ಗೊತ್ತಾ..?

ಶಾರುಖ್ ಖಾನ್ ‘ಕಿಂಗ್’ ಸಿನಿಮಾದಿಂದ ಅನಿರುದ್ಧ್ ರವಿಚಂದರ್ ಔಟ್! ಯಾಕೆ ಗೊತ್ತಾ..?

November 1, 2026
ನೆಹರೂ ಅವರಿಂದಲೇ ದೇಶದ ಮೊದಲ ಮತ ಕಳವು: ವಿಪಕ್ಷಗಳ ಆರೋಪಕ್ಕೆ ಬಿಜೆಪಿ ತಿರುಗೇಟು!

ನೆಹರೂ ಅವರಿಂದಲೇ ದೇಶದ ಮೊದಲ ಮತ ಕಳವು: ವಿಪಕ್ಷಗಳ ಆರೋಪಕ್ಕೆ ಬಿಜೆಪಿ ತಿರುಗೇಟು!

October 31, 2026
ಕುಡಿಯುವ ನೀರಿಗೂ ಎಕ್ಸ್‌ಪೈರಿ ಡೇಟ್ ಇರುತ್ತಾ? ಬಾಟಲಿ ಮೇಲಿನ ಗಡುವು ದಿನಾಂಕದ ಹಿಂದಿನ ಅಸಲಿ ಕಾರಣವೇನು?

ಕುಡಿಯುವ ನೀರಿಗೂ ಎಕ್ಸ್‌ಪೈರಿ ಡೇಟ್ ಇರುತ್ತಾ? ಬಾಟಲಿ ಮೇಲಿನ ಗಡುವು ದಿನಾಂಕದ ಹಿಂದಿನ ಅಸಲಿ ಕಾರಣವೇನು?

October 31, 2026
‘ಇದು ಸೂಕ್ತ ಸಮಯವಲ್ಲ’: ತಮಿಳುನಾಡು ಸಿಎಂ ವಿಜಯ್ ಭೇಟಿ ಮುಂದೂಡಲು ಡಿಕೆ ಶಿವಕುಮಾರ್ ಮನವಿ

ಸಕ್ಕರೆಗೆ 50 ರೂ. ಎಂಎಸ್‌ಪಿ ನಿಗದಿಗೆ ಸಿಎಂ ಒತ್ತಾಯ; ಕೇಂದ್ರಕ್ಕೆ ಪತ್ರ ಬರೆದ ರಾಜ್ಯ ಸರ್ಕಾರ!

October 31, 2026

Recent News

We bring you the best Premium WordPress Themes that perfect for news, magazine, personal blog, etc. Check our landing page for details.

Browse by Category

Recent News

ಶಾರುಖ್ ಖಾನ್ ‘ಕಿಂಗ್’ ಸಿನಿಮಾದಿಂದ ಅನಿರುದ್ಧ್ ರವಿಚಂದರ್ ಔಟ್! ಯಾಕೆ ಗೊತ್ತಾ..?

ಶಾರುಖ್ ಖಾನ್ ‘ಕಿಂಗ್’ ಸಿನಿಮಾದಿಂದ ಅನಿರುದ್ಧ್ ರವಿಚಂದರ್ ಔಟ್! ಯಾಕೆ ಗೊತ್ತಾ..?

November 1, 2026
ನೆಹರೂ ಅವರಿಂದಲೇ ದೇಶದ ಮೊದಲ ಮತ ಕಳವು: ವಿಪಕ್ಷಗಳ ಆರೋಪಕ್ಕೆ ಬಿಜೆಪಿ ತಿರುಗೇಟು!

ನೆಹರೂ ಅವರಿಂದಲೇ ದೇಶದ ಮೊದಲ ಮತ ಕಳವು: ವಿಪಕ್ಷಗಳ ಆರೋಪಕ್ಕೆ ಬಿಜೆಪಿ ತಿರುಗೇಟು!

October 31, 2026
  • About
  • Advertise
  • Privacy & Policy
  • Contact

Vijaya Sakshi 2026 CREATED BY Kalahamsa Infotech. PREMIUM WEBSITE SOLUTIONS.

error: Content is protected !!
Join WhatsApp ▤ Read E-Paper