• About
  • Advertise
  • Privacy & Policy
  • Contact
Saturday, November 14, 2026
Vijaya Sakshi News
Advertisement
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
Vijaya Sakshi News
  • Home
  • Gadag News
  • Karnataka News
  • Crime News
  • Politics News
  • Bengaluru News
  • Entertainment
  • Life Style
  • Sports News
Home Karnataka News

ಬರ ಪರಿಹಾರ ವಿಚಾರದಲ್ಲಿ ವಿಪಕ್ಷಗಳಿಂದ ರಾಜಕೀಯ: ಬಿಜೆಪಿ ಆರೋಪಕ್ಕೆ ಪರಮೇಶ್ವರ್ ತಿರುಗೇಟು

graochandan1@gmail.com by graochandan1@gmail.com
September 25, 2026
in Karnataka News
ಮೇಲ್ಮನೆ ವಿಪಕ್ಷ ನಾಯಕರಿಗೆ ಎಲ್ಲ ಸವಲತ್ತು ಸಿಗಲಿದೆ: ಜಿ. ಪರಮೇಶ್ವರ್
0
SHARES
4
VIEWS
Share on Facebook

ಬೆಂಗಳೂರು: ರಾಜ್ಯದಲ್ಲಿ ಬರ ಪರಿಹಾರ ಪಾವತಿ ವಿಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷಗಳು ಕೇವಲ ರಾಜಕೀಯ ಮಾಡುತ್ತಿವೆಯೇ ಹೊರತು, ಅವರಿಗೆ ರೈತರಿಗೆ ಹಾಗೂ ಜನರಿಗೆ ಸಹಾಯ ಮಾಡುವುದು ಬೇಕಾಗಿಲ್ಲ ಎಂದು ಪರಮೇಶ್ವರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

 ರಾಜ್ಯ ಸರ್ಕಾರ ನೀಡುತ್ತಿರುವ ಬರ ಪರಿಹಾರ ಮೊತ್ತ ಕಡಿಮೆಯಾಗಿದೆ ಎಂಬ ವಿಪಕ್ಷಗಳ ಆರೋಪಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, “ರಾಜ್ಯ ಸರ್ಕಾರ ತಕ್ಷಣದ ಮೊದಲ ಹಂತದ ಪರಿಹಾರವಾಗಿ ಬಿಡುಗಡೆ ಮಾಡುತ್ತಿರುವ ₹1,250 ಕೋಟಿ ಸಣ್ಣ ಹಣವೇನಲ್ಲ. ಸ್ವಾಭಾವಿಕವಾಗಿ ಇದು ಕಡಿಮೆಯೆನಿಸಿದರೂ, ತಕ್ಷಣಕ್ಕೆ ಈ ಮೊತ್ತ ನೀಡುತ್ತಿದ್ದೇವೆ.

ಇದು ಮಾತ್ರವಲ್ಲದೆ ರೈತರಿಗೆ ₹22,000 ಕೋಟಿ ಪವರ್ ಸಬ್ಸಿಡಿ, ಉಚಿತ ಅಕ್ಕಿ ಹಾಗೂ ರೈತರ ಕುಟುಂಬದ ಹೆಣ್ಣುಮಕ್ಕಳಿಗೆ ₹2,000 ನೆರವು ನೀಡಲಾಗುತ್ತಿದೆ. ಇದೆಲ್ಲವೂ ರೈತರಿಗೆ ತಲುಪುತ್ತಿರುವ ಸಹಾಯವೇ ಆಗಿದೆ. ಮುಂದೆ ಕೇಂದ್ರ ಸರ್ಕಾರ ನೀಡುವ ಪರಿಹಾರದ ಮೇಲೆ ಮುಂದಿನ ನಿರ್ಧಾರವಾಗಲಿದೆ” ಎಂದು ವಿವರಿಸಿದರು.

 ಬರ ನಷ್ಟದ ಕುರಿತು ಮಾತನಾಡಿದ ಅವರು, “ರಾಜ್ಯದಲ್ಲಿ ಬರಗಾಲದಿಂದ ಬರೋಬ್ಬರಿ ₹40,000 ಕೋಟಿಗೂ ಹೆಚ್ಚು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಈಗಾಗಲೇ ಕೇಂದ್ರ ಸರ್ಕಾರಕ್ಕೆ ಒಂದು ಮನವಿ ಪತ್ರ ನೀಡಲಾಗಿದ್ದು, ಇನ್ನು ಎರಡು ಮನವಿ ಪತ್ರಗಳನ್ನು ಸಲ್ಲಿಸಲಾಗುವುದು. ಕಳೆದೆರಡು ಬಾರಿ ₹18,000 ಕೋಟಿ ಬಂದಿತ್ತು, ಈ ಬಾರಿ ಎಷ್ಟು ಬರಲಿದೆ ಎಂದು ಕಾಯ್ದು ನೋಡಬೇಕಿದೆ. ನಷ್ಟದ ಲೆಕ್ಕಾಚಾರ ಮಾಡಲು ಕೇಂದ್ರ ಸರ್ಕಾರ ಐಎಎಸ್ ಅಧಿಕಾರಿಯೊಬ್ಬರನ್ನು ನೇಮಕ ಮಾಡಿದ್ದು, ಕೇಂದ್ರ ತಂಡ ಬಂದು ಅಸೆಸ್ ಮಾಡಿದ ನಂತರ ಅಂತಿಮ ಮೊತ್ತ ತಿಳಿಯಲಿದೆ” ಎಂದರು. ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕರೆದೊಯ್ಯುವ ಕುರಿತು ಸ್ಪಷ್ಟನೆ ನೀಡಿದ ಅವರು, “ಪ್ರಧಾನಮಂತ್ರಿಗಳು, ಗೃಹ ಸಚಿವರು ಹಾಗೂ ಕೃಷಿ ಸಚಿವರನ್ನು ಭೇಟಿ ಮಾಡಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ವಿಪಕ್ಷಗಳು ಬರಲು ತಯಾರಿದ್ದರೆ ಅವರನ್ನೂ ಸರ್ವಪಕ್ಷ ನಿಯೋಗದಲ್ಲಿ ದೆಹಲಿಗೆ ಕರೆದುಕೊಂಡು ಹೋಗುತ್ತೇವೆ. ಆದರೆ ನಿಯೋಗ ತೆರಳುವ ದಿನಾಂಕ ಇನ್ನೂ ನಿಗದಿಯಾಗಿಲ್ಲ” ಎಂದು ತಿಳಿಸಿದರು.

Tags: BreakingNewsDCM G ParameshwaraKarnatakaNewsHeadlinesVijayasakshivijayasakshinews
ShareSendShare
Previous Post

ನಕಲಿ ಪನೀರ್ ಹಾವಳಿಗೆ ಬ್ರೇಕ್ ಹಾಕಲು FSSAI ಬಿಗಿಕ್ರಮ: ಹಾಲಿನಿಂದ ತಯಾರಿಸದ ಉತ್ಪನ್ನಗಳಿಗೆ ‘ಪನೀರ್’ ಹೆಸರು ಬ್ಯಾನ್!

Next Post

ಸಿದ್ದರಾಮಯ್ಯ ಈಗಲೂ ನಮ್ಮ ಆರ್ಮಿ ಕ್ಯಾಪ್ಟನ್, ನಾನು ವೈಸ್ ಕ್ಯಾಪ್ಟನ್: ಮುನಿಸಿನ ವದಂತಿಗೆ ಸತೀಶ್ ಜಾರಕಿಹೊಳಿ ತೆರೆ

graochandan1@gmail.com

graochandan1@gmail.com

Next Post
ನಾನು ಯಾವುದೇ ಹುದ್ದೆಯ ಕ್ಲೈಮ್ ಮತ್ತು ಡಿಮ್ಯಾಂಡ್ ಮಾಡಿಲ್ಲ: ಸತೀಶ್ ಜಾರಕಿಹೊಳಿ

ಸಿದ್ದರಾಮಯ್ಯ ಈಗಲೂ ನಮ್ಮ ಆರ್ಮಿ ಕ್ಯಾಪ್ಟನ್, ನಾನು ವೈಸ್ ಕ್ಯಾಪ್ಟನ್: ಮುನಿಸಿನ ವದಂತಿಗೆ ಸತೀಶ್ ಜಾರಕಿಹೊಳಿ ತೆರೆ

Stay Connected test

  • 24k Followers
  • 99 Subscribers
  • Trending
  • Comments
  • Latest

ಪೊಲೀಸ್ ವೇಷದಲ್ಲಿ ಅಮಾಯಕರಿಗೆ ಬೆದರಿಕೆ: ಸಂಜಯ ಕೊಪ್ಪದ ಬಂಧನಕ್ಕೆ ಸರ್ಕಾರದ ಮುದ್ರೆ

October 24, 2026
ಲಕ್ಷ್ಮೇಶ್ವರ, ಶಿರಹಟ್ಟಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಪರಿಶೀಲನೆ

ಲಕ್ಷ್ಮೇಶ್ವರ, ಶಿರಹಟ್ಟಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಪರಿಶೀಲನೆ

November 4, 2026
ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

October 23, 2026
Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

October 25, 2026
Single Post Template – Fast News

ದೇವಸ್ಥಾನದಲ್ಲಿ 3 ಕೊಲೆ: ಹುಂಡಿಗಳ್ಳರ ಅಮಾನುಷ ಕೃತ್ಯ

0
Single Post Template – Fast News

ಕೋಡಿಹಳ್ಳಿಯವರಿಗೆ ಇಷ್ಟೊಂದು ಅಜ್ಞಾನ ಇದೆ ಅಂತ ಗೊತ್ತಿರಲಿಲ್ಲ: ಬಿ.ಸಿ.ಪಾಟೀಲ

0
Single Post Template – Fast News

ಕತ್ತಲಲ್ಲಿ ಕ್ವಾರಂಟೈನ್ ಸೆಂಟರ್; ಪರದಾಡಿದ ಕೊವಿಡ್ ರೋಗಿಗಳು!

0
Single Post Template – Fast News

ನಗರಸಭೆ ಆಯುಕ್ತರ ಕುರ್ಚಿ ಮಾರಾಟವಾಯ್ತೆ?
ಉಸ್ತುವಾರಿ ಸಚಿವರು ತಮ್ಮ ಹಠ ಸಾಧಿಸಿಯೇ ಬಿಟ್ಟರೆ?

0
ಬೆಂಗಳೂರಿನಲ್ಲಿ ದುರಂತ: ಕೆಮಿಕಲ್ ತುಂಬಿದ್ದ ಬಕೆಟ್ʼಗೆ ಬಿದ್ದು 9 ವರ್ಷದ ಬಾಲಕ ಸಾವು!

ಬೆಂಗಳೂರಿನಲ್ಲಿ ದುರಂತ: ಕೆಮಿಕಲ್ ತುಂಬಿದ್ದ ಬಕೆಟ್ʼಗೆ ಬಿದ್ದು 9 ವರ್ಷದ ಬಾಲಕ ಸಾವು!

November 14, 2026
ಪುಣೆ-ನಾಗ್ಪುರ ಮಾರ್ಗದಲ್ಲಿ ದುರಂತ: ಬಸ್ ಅಪಘಾತಕ್ಕೆ ಓರ್ವ ಮಹಿಳೆ ಬಲಿ, 20 ಮಂದಿಗೆ ಗಾಯ

ಪುಣೆ-ನಾಗ್ಪುರ ಮಾರ್ಗದಲ್ಲಿ ದುರಂತ: ಬಸ್ ಅಪಘಾತಕ್ಕೆ ಓರ್ವ ಮಹಿಳೆ ಬಲಿ, 20 ಮಂದಿಗೆ ಗಾಯ

November 14, 2026
ಭಾರತದ ಸಾರ್ವಭೌಮತ್ವಕ್ಕೆ ಬೆದರಿಕೆ: ಸಂಸತ್ ಭದ್ರತಾ ಲೋಪ ಆರೋಪಿಗಳ ಜಾಮೀನು ಅರ್ಜಿ ವಜಾ

ಭಾರತದ ಸಾರ್ವಭೌಮತ್ವಕ್ಕೆ ಬೆದರಿಕೆ: ಸಂಸತ್ ಭದ್ರತಾ ಲೋಪ ಆರೋಪಿಗಳ ಜಾಮೀನು ಅರ್ಜಿ ವಜಾ

November 14, 2026
ತಾಯಿಯ ಅಂತಿಮ ದರ್ಶನಕ್ಕೆ ಉಡುಪಿಗೆ ಬಂದ ಭೂಗತ ಪಾತಕಿ ರವಿ ಪೂಜಾರಿ; ಬಿಗಿ ಪೊಲೀಸ್ ಭದ್ರತೆ

ತಾಯಿಯ ಅಂತಿಮ ದರ್ಶನಕ್ಕೆ ಉಡುಪಿಗೆ ಬಂದ ಭೂಗತ ಪಾತಕಿ ರವಿ ಪೂಜಾರಿ; ಬಿಗಿ ಪೊಲೀಸ್ ಭದ್ರತೆ

November 14, 2026

Recent News

We bring you the best Premium WordPress Themes that perfect for news, magazine, personal blog, etc. Check our landing page for details.

Browse by Category

Recent News

ಬೆಂಗಳೂರಿನಲ್ಲಿ ದುರಂತ: ಕೆಮಿಕಲ್ ತುಂಬಿದ್ದ ಬಕೆಟ್ʼಗೆ ಬಿದ್ದು 9 ವರ್ಷದ ಬಾಲಕ ಸಾವು!

ಬೆಂಗಳೂರಿನಲ್ಲಿ ದುರಂತ: ಕೆಮಿಕಲ್ ತುಂಬಿದ್ದ ಬಕೆಟ್ʼಗೆ ಬಿದ್ದು 9 ವರ್ಷದ ಬಾಲಕ ಸಾವು!

November 14, 2026
ಪುಣೆ-ನಾಗ್ಪುರ ಮಾರ್ಗದಲ್ಲಿ ದುರಂತ: ಬಸ್ ಅಪಘಾತಕ್ಕೆ ಓರ್ವ ಮಹಿಳೆ ಬಲಿ, 20 ಮಂದಿಗೆ ಗಾಯ

ಪುಣೆ-ನಾಗ್ಪುರ ಮಾರ್ಗದಲ್ಲಿ ದುರಂತ: ಬಸ್ ಅಪಘಾತಕ್ಕೆ ಓರ್ವ ಮಹಿಳೆ ಬಲಿ, 20 ಮಂದಿಗೆ ಗಾಯ

November 14, 2026
  • About
  • Advertise
  • Privacy & Policy
  • Contact

Vijaya Sakshi 2026 CREATED BY Kalahamsa Infotech. PREMIUM WEBSITE SOLUTIONS.

error: Content is protected !!
Join WhatsApp ▤ Read E-Paper