• About
  • Advertise
  • Privacy & Policy
  • Contact
Wednesday, October 28, 2026
Vijaya Sakshi News
Advertisement
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
Vijaya Sakshi News
  • Home
  • Gadag News
  • Karnataka News
  • Crime News
  • Politics News
  • Bengaluru News
  • Entertainment
  • Life Style
  • Sports News
Home Gadag News

ಸಚಿವರು ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ

Vijaya Sakshi News Desk by Vijaya Sakshi News Desk
April 3, 2025
in Gadag News
ಸಚಿವರು ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ
0
SHARES
0
VIEWS
Share on Facebook

ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಾ ಬಣಜಿಗ ಕ್ಷೇಮಾಭಿವೃದ್ಧಿ ಸಂಘದಿಂದ ನಿರ್ಮಾಣವಾಗುತ್ತಿರುವ ಬಸವ ಭವನ ಕಟ್ಟಡಕ್ಕೆ ಸಚಿವ ಎಚ್.ಕೆ ಪಾಟೀಲರು ಈಗಾಗಲೇ 25 ಲಕ್ಷ ರೂ ಅನುದಾನ ನೀಡಿದ್ದು, ಉಳಿದ 25 ಲಕ್ಷ ರೂ ಅನುದಾನವನ್ನು ಬಿಡುಗಡೆ ಮಾಡಿದ ಮಂಜೂರಾತಿ ಪತ್ರವನ್ನು ಸಮಾಜದ ಹಿರಿಯರಾದ ಗದಗ ಜಿಲ್ಲಾ ಅಧ್ಯಕ್ಷ ಈಶಣ್ಣ ಮುನವಳ್ಳಿ, ಕಟ್ಟಡ ಸಮಿತಿ ಅಧ್ಯಕ್ಷ ಕಿರಣ ಭೂಮಾ, ಉಪಾಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕಾಧ್ಯಕ್ಷ ನಾಗೇಶ ಸವಡಿ ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿ, ಹಿಂದೆ ರಾಜಕೀಯ ಏಳಿಗಾಗಿ ದುಡಿದ ಬಣಜಿಗ ಸಮಾಜದ ಹಿರಿಯರಾದ ಬಸಪ್ಪ ಅಸೂಟಿ, ವೀರಪ್ಪ ಅಂಗಡಿ, ವೀರಭದ್ರಪ್ಪ ಬಳ್ಳಾರಿ ಮುಂತಾದವರು ಶಕ್ತಿಯಾಗಿ ನಿಂತಿದ್ದನ್ನು ಸ್ಮರಿಸಿದರು.

ಸಭೆಯಲ್ಲಿ ಸಮಾಜದ ಹಿರಿಯರಾದ ರೇವಣಸಿದ್ದಪ್ಪ ಎಳಮಲಿ, ಸುರೇಶ್ ನಿಲುಗಲ್, ಲಲಿತಾ ಇಂಗಳಹಳ್ಳಿ, ಲಲಿತಾ ಬ.ಅಸೂಟಿ, ವಿರೂಪಾಕ್ಷಪ್ಪ ಅಕ್ಕಿ, ಬಸವರಾಜ್ ರಾಮನಕೊಪ್ಪ, ಸಿದ್ದರಾಮಪ್ಪ ಉಮಚಗಿ, ಪ್ರೊ. ಎ.ಕೆ. ನಾಶಿ, ವಿಶ್ವನಾಥ್ ರಾಮನಕೊಪ್ಪ, ಡಾ. ರಾಜಶೇಖರ್ ಬಳ್ಳಾರಿ, ಅಶೋಕ್ ಯಾಳಗಿಶೆಟ್ಟರ, ಬಸವರಾಜ್ ಅಂಗಡಿ, ಚನ್ನವೀರಪ್ಪ ದುಂದೂರ, ಸುಶೀಲಮ್ಮ ಕೋಟಿ, ಶಿವಯೋಗಿ ಅಗಡಿ, ಮಹೇಶ್ ಮುಂಡರಗಿ, ರವಿ ಪಟ್ಟಣಶೆಟ್ಟಿ, ಚೇತನ್ ಅಂಗಡಿ, ಅಮರನಾಥ ಗಡಗಿ, ಅಡಿವೆಪ್ಪ ದುಂಡಿಸಿ, ಶರಣಪ್ಪ ಜಾಲಿಹಾಳ, ಚನ್ನಬಸಪ್ಪ ಅಕ್ಕಿ, ರವಿ ಪಟ್ಟಣಶೆಟ್ಟಿ, ವಿಶ್ವನಾಥ್ ಯಳಮಲಿ, ಗಂಗಾಧರ್ ಮೇಲಗೆರಿ, ವೀರಪ್ಪ ಸವಡಿ, ಮಹೇಶ್ ಬೆಲ್ಲದ, ಪ್ರಭು ಡಿಗ್ಗಾವಿ, ಮಾಂತೇಶ್ ಗದಗ, ಉಮೇಶ್ ನಾಲ್ವಾಡ, ಎ.ಕೆ. ಹೊಸಂಗಡಿ, ಶಶಿಧರ್ ಕಳಸಾಪುರಶೆಟ್ಟರ, ಕುಮಾರ್ ಬಳ್ಳಾರಿ, ಮಾಂತೇಶ್ ರಾಮಾನುಕೊಪ್ಪ, ಸಿದ್ದು ಉಮಚಗಿ, ಮಾಂತೇಶ್ ಸೂಡಿ, ಶಂಕರ ನೀರಲಕೇರಿ, ಅನೂಪ ಹುಬ್ಬಳ್ಳಿ, ಶ್ರೀಧರ ವಜ್ರಬಂಡಿ, ಗಿರೀಶ್ ಕೋರಿ, ಸುರೇಶ ಮಾಳವಾಡ, ಶಶಿಧರ ಅರಳಿ, ಈರಣ್ಣ ಗಡಗಿ, ಮುರಗೇಪ್ಪ ನಾಲ್ವಾಡ, ಮುತ್ತಣ್ಣ ಭರಡಿ, ಎಸ್.ವಿ. ಮೆಣಶಿಕಾಯ, ಸೋಮನಾಥ ಜಾಲಿ, ವಿಜಯಲಕ್ಷ್ಮೀ ಮಾನ್ವಿ, ಲಲಿತಾ ಸವಡಿ, ಉಮಾ ರಾಮನಕೊಪ್ಪ, ಮಂಜುನಾಥ ಲಕ್ಕುಂಡಿ, ಶಿವರಾಜ ಕೋಟಿ ಮುಂತಾದವರಿದ್ದರು.

ಗದಗ-ಬೆಟಗೇರಿ ಶಹರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಹಾಗೂ ಗದಗ ತಾಲೂಕಾ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಬಿ.ಬಿ. ಅಸೂಟಿ ಮಾತನಾಡುತ್ತಾ, ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹಾಗೂ ಮಾಜಿ ಶಾಸಕ ಡಿ.ಆರ್. ಪಾಟೀಲರು ನಮ್ಮ ಸಮಾಜದ ಕಟ್ಟಡ ಕಾಮಗಾರಿಗಾಗಿ 50 ಲಕ್ಷ ರೂಗಳನ್ನು ನೀಡಿ, ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ ಎಂದರಲ್ಲದೆ, ಇನ್ನೂ 50 ಲಕ್ಷ ರೂ.ಗಳ ಅನುದಾನವನ್ನು ನೀಡಬೇಕೆಂದು ವಿನಂತಿಸಿದರು.

Tags: basava bhavanaBreakingNewsh.k patilKarnatakaVijayasakshivijayasakshinews
ShareSendShare
Previous Post

ಹಸಿ-ಒಣ ಕಸಗಳನ್ನು ಬೇರ್ಪಡಿಸಿ ಹಾಕಿ

Next Post

ರವಿ ಗುಂಜೀಕರ್ ಅಭಿನಂದನಾ ಸಮಾರಂಭ ಇಂದು

Vijaya Sakshi News Desk

Vijaya Sakshi News Desk

Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

Next Post
ರವಿ ಗುಂಜೀಕರ್ ಅಭಿನಂದನಾ ಸಮಾರಂಭ ಇಂದು

ರವಿ ಗುಂಜೀಕರ್ ಅಭಿನಂದನಾ ಸಮಾರಂಭ ಇಂದು

Stay Connected test

  • 24k Followers
  • 99 Subscribers
  • Trending
  • Comments
  • Latest

ಪೊಲೀಸ್ ವೇಷದಲ್ಲಿ ಅಮಾಯಕರಿಗೆ ಬೆದರಿಕೆ: ಸಂಜಯ ಕೊಪ್ಪದ ಬಂಧನಕ್ಕೆ ಸರ್ಕಾರದ ಮುದ್ರೆ

October 24, 2026
ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

October 23, 2026
Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

October 25, 2026
ಗದಗದಲ್ಲಿ ಜೆಸಿಬಿ ಘರ್ಜನೆ: ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಿದ್ದ ಬಡವರ ಅಂಗಡಿಗಳು ನೆಲಸಮ, ಅಪಘಾತಗಳ ಆತಂಕಕ್ಕೆ ಬ್ರೇಕ್‌!

ಗದಗದಲ್ಲಿ ಜೆಸಿಬಿ ಘರ್ಜನೆ: ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಿದ್ದ ಬಡವರ ಅಂಗಡಿಗಳು ನೆಲಸಮ, ಅಪಘಾತಗಳ ಆತಂಕಕ್ಕೆ ಬ್ರೇಕ್‌!

October 23, 2026
Single Post Template – Fast News

ದೇವಸ್ಥಾನದಲ್ಲಿ 3 ಕೊಲೆ: ಹುಂಡಿಗಳ್ಳರ ಅಮಾನುಷ ಕೃತ್ಯ

0
Single Post Template – Fast News

ಕೋಡಿಹಳ್ಳಿಯವರಿಗೆ ಇಷ್ಟೊಂದು ಅಜ್ಞಾನ ಇದೆ ಅಂತ ಗೊತ್ತಿರಲಿಲ್ಲ: ಬಿ.ಸಿ.ಪಾಟೀಲ

0
Single Post Template – Fast News

ಕತ್ತಲಲ್ಲಿ ಕ್ವಾರಂಟೈನ್ ಸೆಂಟರ್; ಪರದಾಡಿದ ಕೊವಿಡ್ ರೋಗಿಗಳು!

0
Single Post Template – Fast News

ನಗರಸಭೆ ಆಯುಕ್ತರ ಕುರ್ಚಿ ಮಾರಾಟವಾಯ್ತೆ?
ಉಸ್ತುವಾರಿ ಸಚಿವರು ತಮ್ಮ ಹಠ ಸಾಧಿಸಿಯೇ ಬಿಟ್ಟರೆ?

0
ಅರಮನೆ ಸರ್ಕಾರದ್ದು, ಉಳಿದುಕೊಳ್ಳಲು ಜಾಗ ಕೊಟ್ಟಿದ್ದೇವೆ ಅಷ್ಟೇ: ಪ್ರಮೋದಾದೇವಿ ಒಡೆಯರ್ ಪತ್ರಕ್ಕೆ ಯತೀಂದ್ರ ಸಿದ್ದರಾಮಯ್ಯ ತಿರುಗೇಟು!

ರಾಜಮಾತೆ ಪ್ರಮೋದಾದೇವಿಗೆ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ: ಯತೀಂದ್ರ ಸಿದ್ದರಾಮಯ್ಯ

October 28, 2026
ಸ್ಪೇನ್ʼನಲ್ಲಿ ರೈಲು ಅಪಘಾತ: 46 ಮಂದಿ ಮೃತಪಟ್ಟಿರುವ ಶಂಕೆ, ಹಲವು ರೈಲುಗಳ ಸಂಚಾರಕ್ಕೆ ಅಡ್ಡಿ!

ಸ್ಪೇನ್ʼನಲ್ಲಿ ರೈಲು ಅಪಘಾತ: 46 ಮಂದಿ ಮೃತಪಟ್ಟಿರುವ ಶಂಕೆ, ಹಲವು ರೈಲುಗಳ ಸಂಚಾರಕ್ಕೆ ಅಡ್ಡಿ!

October 28, 2026
ಬೆಂಗಳೂರಿನಲ್ಲಿ ಕಸ ಸಂಗ್ರಹ ಸಿಬ್ಬಂದಿಯ ಕಳ್ಳಾಟಕ್ಕೆ ಬ್ರೇಕ್: ಫೇಸ್ ರೆಕಗ್ನಿಷನ್, ವಾಹನಗಳಿಗೆ ಜಿಪಿಎಸ್ ಕಡ್ಡಾಯ!

ಬೆಂಗಳೂರಿನಲ್ಲಿ ಕಸ ಸಂಗ್ರಹ ಸಿಬ್ಬಂದಿಯ ಕಳ್ಳಾಟಕ್ಕೆ ಬ್ರೇಕ್: ಫೇಸ್ ರೆಕಗ್ನಿಷನ್, ವಾಹನಗಳಿಗೆ ಜಿಪಿಎಸ್ ಕಡ್ಡಾಯ!

October 28, 2026
ಕಾವೇರಿ ಆರತಿಗಾಗಿ ವಿಶೇಷ ಗೀತೆ ರಚನೆಗೆ ಡಿ.ಕೆ. ಶಿವಕುಮಾರ್ ಮನವಿ: ಖ್ಯಾತ ಸಂಗೀತ ನಿರ್ದೇಶಕರಿಗೆ ಪತ್ರ

ಮತದಾರರು ಕೊಟ್ಟಿರುವ ತೀರ್ಮಾನ ಗೌರವಿಸುತ್ತೇವೆ: ಸಿಎಂ ಡಿ ಕೆ ಶಿವಕುಮಾರ್

October 28, 2026

Recent News

We bring you the best Premium WordPress Themes that perfect for news, magazine, personal blog, etc. Check our landing page for details.

Browse by Category

Recent News

ಅರಮನೆ ಸರ್ಕಾರದ್ದು, ಉಳಿದುಕೊಳ್ಳಲು ಜಾಗ ಕೊಟ್ಟಿದ್ದೇವೆ ಅಷ್ಟೇ: ಪ್ರಮೋದಾದೇವಿ ಒಡೆಯರ್ ಪತ್ರಕ್ಕೆ ಯತೀಂದ್ರ ಸಿದ್ದರಾಮಯ್ಯ ತಿರುಗೇಟು!

ರಾಜಮಾತೆ ಪ್ರಮೋದಾದೇವಿಗೆ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ: ಯತೀಂದ್ರ ಸಿದ್ದರಾಮಯ್ಯ

October 28, 2026
ಸ್ಪೇನ್ʼನಲ್ಲಿ ರೈಲು ಅಪಘಾತ: 46 ಮಂದಿ ಮೃತಪಟ್ಟಿರುವ ಶಂಕೆ, ಹಲವು ರೈಲುಗಳ ಸಂಚಾರಕ್ಕೆ ಅಡ್ಡಿ!

ಸ್ಪೇನ್ʼನಲ್ಲಿ ರೈಲು ಅಪಘಾತ: 46 ಮಂದಿ ಮೃತಪಟ್ಟಿರುವ ಶಂಕೆ, ಹಲವು ರೈಲುಗಳ ಸಂಚಾರಕ್ಕೆ ಅಡ್ಡಿ!

October 28, 2026
  • About
  • Advertise
  • Privacy & Policy
  • Contact

Vijaya Sakshi 2026 CREATED BY Kalahamsa Infotech. PREMIUM WEBSITE SOLUTIONS.

error: Content is protected !!
Join WhatsApp ▤ Read E-Paper