Home Gadag News ಭಕ್ತರ ಮನ ಸೆಳೆದ ಗಣೇಶ ಮೂರ್ತಿ

ಭಕ್ತರ ಮನ ಸೆಳೆದ ಗಣೇಶ ಮೂರ್ತಿ

0
ಭಕ್ತರ ಮನ ಸೆಳೆದ ಗಣೇಶ ಮೂರ್ತಿ
Spread the love

ಗದಗ: ಗದುಗಿನ ಶ್ರೀ ಪಂ. ಪಂಚಾಕ್ಷರಿ ಗವಾಯಿಗಳವರ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣ ಎ.ಪಿ.ಎಂ.ಸಿ ಯಾರ್ಡ್, ದಲಾಲ ವರ್ತಕರ ಹಾಗೂ ಖರೀದಿದಾರರ ಸಂಘದ ಶ್ರೀ ಗಜಾನನೋತ್ಸವ ಟ್ರಸ್ಟ್ ಕಮಿಟಿ ವತಿಯಿಂದ ಪ್ರತಿಷ್ಠಾಪನೆ ಮಾಡಿರುವ ಆಕರ್ಷಕ ಅಲಂಕಾರದ ಗಣೇಶ ಮೂರ್ತಿ ಭಕ್ತಾದಿಗಳನ್ನು ಸೆಳೆಯುತ್ತಿದೆ.


Spread the love

LEAVE A REPLY

Please enter your comment!
Please enter your name here