Gadag News ಭಕ್ತರ ಮನ ಸೆಳೆದ ಗಣೇಶ ಮೂರ್ತಿ Vijaya Sakshi - August 29, 2025 0 Spread the loveಗದಗ: ಗದುಗಿನ ಶ್ರೀ ಪಂ. ಪಂಚಾಕ್ಷರಿ ಗವಾಯಿಗಳವರ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣ ಎ.ಪಿ.ಎಂ.ಸಿ ಯಾರ್ಡ್, ದಲಾಲ ವರ್ತಕರ ಹಾಗೂ ಖರೀದಿದಾರರ ಸಂಘದ ಶ್ರೀ ಗಜಾನನೋತ್ಸವ ಟ್ರಸ್ಟ್ ಕಮಿಟಿ ವತಿಯಿಂದ ಪ್ರತಿಷ್ಠಾಪನೆ ಮಾಡಿರುವ ಆಕರ್ಷಕ ಅಲಂಕಾರದ ಗಣೇಶ ಮೂರ್ತಿ ಭಕ್ತಾದಿಗಳನ್ನು ಸೆಳೆಯುತ್ತಿದೆ. Spread the love