• About
  • Advertise
  • Privacy & Policy
  • Contact
Thursday, October 29, 2026
Vijaya Sakshi News
Advertisement
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
Vijaya Sakshi News
  • Home
  • Gadag News
  • Karnataka News
  • Crime News
  • Politics News
  • Bengaluru News
  • Entertainment
  • Life Style
  • Sports News
Home Life Style

ಬೆಳಗ್ಗೆ ಹಾಸಿಗೆಯಿಂದ ಎದ್ದಾಗ ತಲೆ ಸುತ್ತುವುದು, ದೇಹ ದುರ್ಬಲವಾಗುವುದು ಏಕೆ? ಕಾರಣ ಮತ್ತು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳಿವು

Vijaya Sakshi News Desk by Vijaya Sakshi News Desk
September 11, 2026
in Life Style
ಬೆಳಗ್ಗೆ ಹಾಸಿಗೆಯಿಂದ ಎದ್ದಾಗ ತಲೆ ಸುತ್ತುವುದು, ದೇಹ ದುರ್ಬಲವಾಗುವುದು ಏಕೆ? ಕಾರಣ ಮತ್ತು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳಿವು
0
SHARES
1
VIEWS
Share on Facebook

ಮಲಗಿದ್ದಾಗ ಅಥವಾ ಬಹಳ ಹೊತ್ತು ಕೂತಿದ್ದ ಬಳಿಕ ತಕ್ಷಣ ಎದ್ದು ನಿಂತಾಗ ಕೆಲವರಿಗೆ ತಲೆ ಸುತ್ತಿದಂತೆ, ಕಣ್ಣು ಮುಂದೆ ಕತ್ತಲೆ ಬಂದಂತೆ ಅಥವಾ ದೇಹದಲ್ಲಿ ದುರ್ಬಲತೆ ಕಾಣಿಸಿಕೊಳ್ಳುತ್ತದೆ. ಕೆಲವೇ ಸೆಕೆಂಡುಗಳಲ್ಲಿ ಈ ಲಕ್ಷಣ ಕಡಿಮೆಯಾಗಬಹುದು.

ಸಾಮಾನ್ಯವಾಗಿ ದೇಹದ ರಕ್ತದೊತ್ತಡದಲ್ಲಿ ಉಂಟಾಗುವ ತಾತ್ಕಾಲಿಕ ಬದಲಾವಣೆ ಇದಕ್ಕೆ ಕಾರಣವಾಗಿರಬಹುದು.

ಅಷ್ಟಕ್ಕೂ ಎದ್ದು ನಿಂತ ತಕ್ಷಣ ಹೀಗೆ ಆಗುವುದೇಕೆ? ಮಲಗಿರುವಾಗ ದೇಹದಾದ್ಯಂತ ರಕ್ತದ ಹರಿವು ಸಾಮಾನ್ಯವಾಗಿರುತ್ತದೆ. ಆದರೆ ಇದ್ದಕ್ಕಿದ್ದಂತೆ ಎದ್ದು ನಿಂತಾಗ ಗುರುತ್ವಾಕರ್ಷಣೆಯ ಪರಿಣಾಮ ರಕ್ತದ ಒಂದು ಭಾಗ ಕಾಲು ಮತ್ತು ಹೊಟ್ಟೆಯ ಭಾಗದಲ್ಲಿ ತಾತ್ಕಾಲಿಕವಾಗಿ ಸಂಗ್ರಹವಾಗುತ್ತದೆ. ಇದರಿಂದ ಹೃದಯಕ್ಕೆ ಮರಳುವ ರಕ್ತದ ಪ್ರಮಾಣ ಕಡಿಮೆಯಾಗಿ, ಕೆಲ ಕ್ಷಣಗಳ ಕಾಲ ರಕ್ತದೊತ್ತಡ ಕುಸಿಯಬಹುದು.

ಎಸ್, ಸಾಮಾನ್ಯವಾಗಿ ದೇಹ ಇದನ್ನು ತಕ್ಷಣವೇ ಸರಿಪಡಿಸುತ್ತದೆ. ರಕ್ತನಾಳಗಳು ಸಂಕುಚಿತವಾಗುತ್ತವೆ ಹಾಗೂ ಹೃದಯದ ಬಡಿತ ಹೆಚ್ಚಾಗಿ ಮೆದುಳಿಗೆ ಅಗತ್ಯವಾದ ರಕ್ತಪ್ರವಾಹವನ್ನು ಕಾಪಾಡಲು ದೇಹ ಪ್ರಯತ್ನಿಸುತ್ತದೆ. ಆದರೆ ಈ ಹೊಂದಾಣಿಕೆ ತಡವಾದಾಗ ತಲೆ ಸುತ್ತುವುದು, ಕಣ್ಣು ಕತ್ತಲಾಗುವುದು ಅಥವಾ ತಲೆ ಹಗುರವಾದ ಅನುಭವವಾಗಬಹುದು.

ದೇಹದಲ್ಲಿ ನೀರಿನ ಕೊರತೆ ಇದ್ದಾಗ ಈ ಸಮಸ್ಯೆ ಹೆಚ್ಚಾಗಬಹುದು. ಜ್ವರ, ವಾಂತಿ, ಅತಿಸಾರ, ಹೆಚ್ಚು ಬೆವರುವುದು ಅಥವಾ ಸಾಕಷ್ಟು ನೀರು ಕುಡಿಯದಿರುವುದು ಕೂಡ ಕಾರಣವಾಗಬಹುದು. ದೀರ್ಘಕಾಲ ಹಾಸಿಗೆಯಲ್ಲಿರುವುದು, ಕೆಲವು ಔಷಧಿಗಳು ಹಾಗೂ ಕೆಲವು ಆರೋಗ್ಯ ಸಮಸ್ಯೆಗಳೂ ಎದ್ದು ನಿಂತಾಗ ರಕ್ತದೊತ್ತಡ ಕುಸಿಯುವ ಸಾಧ್ಯತೆಯನ್ನು ಹೆಚ್ಚಿಸಬಹುದು.

ತಲೆ ಸುತ್ತಿದಾಗ ತಕ್ಷಣ ನಡೆಯಲು ಮುಂದಾಗಬಾರದು. ಕೂಡಲೇ ಕುಳಿತುಕೊಳ್ಳುವುದು ಅಥವಾ ಸಾಧ್ಯವಾದರೆ ಮಲಗುವುದು ಸುರಕ್ಷಿತ. ಹಾಸಿಗೆಯಿಂದ ಎದ್ದಾಗ ಮೊದಲು ಕುಳಿತು ಕೆಲವು ಕ್ಷಣ ಕಾಯ್ದು, ನಂತರ ನಿಧಾನವಾಗಿ ನಿಲ್ಲುವುದು ಸಹಾಯಕವಾಗಬಹುದು. ಸಾಕಷ್ಟು ನೀರು ಕುಡಿಯುವುದೂ ಮುಖ್ಯ.

ಆದರೆ ಆಗಾಗ ತಲೆ ಸುತ್ತುವುದು, ದೃಷ್ಟಿ ಮಸುಕಾಗುವುದು, ತೀವ್ರ ದುರ್ಬಲತೆ ಕಾಣಿಸಿಕೊಳ್ಳುವುದು ಅಥವಾ ಪ್ರಜ್ಞೆ ತಪ್ಪುವಂತಹ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷ್ಯ ಮಾಡದೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.

ಒಟ್ಟಾರೆ, ತಕ್ಷಣ ಎದ್ದು ನಿಲ್ಲುವುದರಿಂದ ಕೆಲ ಕ್ಷಣಗಳ ಕಾಲ ತಲೆ ಸುತ್ತುವುದು ಸಾಮಾನ್ಯವಾಗಿರಬಹುದು. ಆದರೆ ಪದೇಪದೇ ಈ ಸಮಸ್ಯೆ ಕಾಣಿಸಿಕೊಂಡರೆ ಅದರ ಕಾರಣ ತಿಳಿದುಕೊಳ್ಳುವುದು ಮುಖ್ಯ.

Tags: HeadacheHealthNewshealthtipskannadanewsKarnatakaVijayasakshivijayasakshinews
ShareSendShare
Previous Post

ಮೀನಿನ ಭೋಗ್ ಸ್ವೀಕರಿಸಿ ಆಹಾರ ವಿವಾದಕ್ಕೆ ಫುಲ್ ಸ್ಟಾಪ್ ಇಟ್ಟ ಸುವೇಂದು ಅಧಿಕಾರಿ!

Next Post

ನಿರ್ಮಾಣ ಹಂತದ ಚರ್ಚ್ ಛಾವಣಿ ಕುಸಿತ: ಮೂವರು ಕಾರ್ಮಿಕರು ಸಾವು!

Vijaya Sakshi News Desk

Vijaya Sakshi News Desk

Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

Next Post
ನಿರ್ಮಾಣ ಹಂತದ ಚರ್ಚ್ ಛಾವಣಿ ಕುಸಿತ: ಮೂವರು ಕಾರ್ಮಿಕರು ಸಾವು!

ನಿರ್ಮಾಣ ಹಂತದ ಚರ್ಚ್ ಛಾವಣಿ ಕುಸಿತ: ಮೂವರು ಕಾರ್ಮಿಕರು ಸಾವು!

Stay Connected test

  • 24k Followers
  • 99 Subscribers
  • Trending
  • Comments
  • Latest

ಪೊಲೀಸ್ ವೇಷದಲ್ಲಿ ಅಮಾಯಕರಿಗೆ ಬೆದರಿಕೆ: ಸಂಜಯ ಕೊಪ್ಪದ ಬಂಧನಕ್ಕೆ ಸರ್ಕಾರದ ಮುದ್ರೆ

October 24, 2026
ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

October 23, 2026
Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

October 25, 2026
ಗದಗದಲ್ಲಿ ಜೆಸಿಬಿ ಘರ್ಜನೆ: ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಿದ್ದ ಬಡವರ ಅಂಗಡಿಗಳು ನೆಲಸಮ, ಅಪಘಾತಗಳ ಆತಂಕಕ್ಕೆ ಬ್ರೇಕ್‌!

ಗದಗದಲ್ಲಿ ಜೆಸಿಬಿ ಘರ್ಜನೆ: ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಿದ್ದ ಬಡವರ ಅಂಗಡಿಗಳು ನೆಲಸಮ, ಅಪಘಾತಗಳ ಆತಂಕಕ್ಕೆ ಬ್ರೇಕ್‌!

October 23, 2026
Single Post Template – Fast News

ದೇವಸ್ಥಾನದಲ್ಲಿ 3 ಕೊಲೆ: ಹುಂಡಿಗಳ್ಳರ ಅಮಾನುಷ ಕೃತ್ಯ

0
Single Post Template – Fast News

ಕೋಡಿಹಳ್ಳಿಯವರಿಗೆ ಇಷ್ಟೊಂದು ಅಜ್ಞಾನ ಇದೆ ಅಂತ ಗೊತ್ತಿರಲಿಲ್ಲ: ಬಿ.ಸಿ.ಪಾಟೀಲ

0
Single Post Template – Fast News

ಕತ್ತಲಲ್ಲಿ ಕ್ವಾರಂಟೈನ್ ಸೆಂಟರ್; ಪರದಾಡಿದ ಕೊವಿಡ್ ರೋಗಿಗಳು!

0
Single Post Template – Fast News

ನಗರಸಭೆ ಆಯುಕ್ತರ ಕುರ್ಚಿ ಮಾರಾಟವಾಯ್ತೆ?
ಉಸ್ತುವಾರಿ ಸಚಿವರು ತಮ್ಮ ಹಠ ಸಾಧಿಸಿಯೇ ಬಿಟ್ಟರೆ?

0
ಸರ್ವೇ ನಂಬರ್ ಪರಿಶೀಲಿಸದೆ ಟ್ರ್ಯಾಕ್ಟರ್ ನುಗ್ಗಿಸಿದ ತಹಸೀಲ್ದಾರ್: ಜೋಳ, ಹತ್ತಿ ಬೆಳೆ ಧ್ವಂಸ!

ಸರ್ವೇ ನಂಬರ್ ಪರಿಶೀಲಿಸದೆ ಟ್ರ್ಯಾಕ್ಟರ್ ನುಗ್ಗಿಸಿದ ತಹಸೀಲ್ದಾರ್: ಜೋಳ, ಹತ್ತಿ ಬೆಳೆ ಧ್ವಂಸ!

October 29, 2026
ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ಗರ್ಭಗುಡಿ ಇಂದು ಓಪನ್: ಟಿಕೆಟ್ ದರ, ಸಮಯದ ವಿವರ ಇಲ್ಲಿದೆ

ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ಗರ್ಭಗುಡಿ ಇಂದು ಓಪನ್: ಟಿಕೆಟ್ ದರ, ಸಮಯದ ವಿವರ ಇಲ್ಲಿದೆ

October 29, 2026
ಡಿಕೆಶಿ ಪಾಲಿಗೆ ವೀರಗಂಗಾಧರ ಅಜ್ಜನೇ ಆಪತ್ಬಾಂಧವ!

ಡಿಕೆಶಿ ಪಾಲಿಗೆ ವೀರಗಂಗಾಧರ ಅಜ್ಜನೇ ಆಪತ್ಬಾಂಧವ!

October 29, 2026
ಯುವಕರಲ್ಲೂ ಹೆಚ್ಚುತ್ತಿದೆ ಸ್ಟ್ರೋಕ್ ಅಪಾಯ: ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ!

ಯುವಕರಲ್ಲೂ ಹೆಚ್ಚುತ್ತಿದೆ ಸ್ಟ್ರೋಕ್ ಅಪಾಯ: ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ!

October 28, 2026

Recent News

We bring you the best Premium WordPress Themes that perfect for news, magazine, personal blog, etc. Check our landing page for details.

Browse by Category

Recent News

ಸರ್ವೇ ನಂಬರ್ ಪರಿಶೀಲಿಸದೆ ಟ್ರ್ಯಾಕ್ಟರ್ ನುಗ್ಗಿಸಿದ ತಹಸೀಲ್ದಾರ್: ಜೋಳ, ಹತ್ತಿ ಬೆಳೆ ಧ್ವಂಸ!

ಸರ್ವೇ ನಂಬರ್ ಪರಿಶೀಲಿಸದೆ ಟ್ರ್ಯಾಕ್ಟರ್ ನುಗ್ಗಿಸಿದ ತಹಸೀಲ್ದಾರ್: ಜೋಳ, ಹತ್ತಿ ಬೆಳೆ ಧ್ವಂಸ!

October 29, 2026
ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ಗರ್ಭಗುಡಿ ಇಂದು ಓಪನ್: ಟಿಕೆಟ್ ದರ, ಸಮಯದ ವಿವರ ಇಲ್ಲಿದೆ

ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ಗರ್ಭಗುಡಿ ಇಂದು ಓಪನ್: ಟಿಕೆಟ್ ದರ, ಸಮಯದ ವಿವರ ಇಲ್ಲಿದೆ

October 29, 2026
  • About
  • Advertise
  • Privacy & Policy
  • Contact

Vijaya Sakshi 2026 CREATED BY Kalahamsa Infotech. PREMIUM WEBSITE SOLUTIONS.

error: Content is protected !!
Join WhatsApp ▤ Read E-Paper