• About
  • Advertise
  • Privacy & Policy
  • Contact
Tuesday, November 3, 2026
Vijaya Sakshi News
Advertisement
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
Vijaya Sakshi News
  • Home
  • Gadag News
  • Karnataka News
  • Crime News
  • Politics News
  • Bengaluru News
  • Entertainment
  • Life Style
  • Sports News
Home Entertainment

ಆಶ್ರಯ ಇಲ್ಲದೆ ವೃದ್ಧಾಶ್ರಮ ಸೇರಿದ ಹಿರಿಯ ನಟಿಗೆ ನೆರವಾದ ನಟ ದರ್ಶನ್‌

Vijaya Sakshi News Desk by Vijaya Sakshi News Desk
April 4, 2025
in Entertainment, Entertainment
ಆಶ್ರಯ ಇಲ್ಲದೆ ವೃದ್ಧಾಶ್ರಮ ಸೇರಿದ ಹಿರಿಯ ನಟಿಗೆ ನೆರವಾದ ನಟ ದರ್ಶನ್‌
0
SHARES
1
VIEWS
Share on Facebook

ಕನ್ನಡ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿದ್ದ ಹಿರಿಯ ನಟಿ ಶೈಲಶ್ರೀ ಸುದರ್ಶನ್‌ ವೃದ್ಧಾಶ್ರಮ ಸೇರಿದ್ದಾರೆ. ಇದೀಗ ವಿಷಯ ತಿಳಿದ ನಟ ದರ್ಶನ್‌ ಅವರ ನೆರವಿಗೆ ಧಾವಿಸಿ ಮಾನವೀಯತೆ ಮೆರೆದಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಖ್ಯಾತ ಖಳನಟನಾಗಿ ಮಿಂಚಿದ್ದ ಸುದರ್ಶನ್‌ ಅವರು ಅನಾರೋಗ್ಯದಿಂದ ಕೆಲ ವರ್ಷಗಳ ಹಿಂದೆ ಕೊನೆಯುಸಿರೆಳೆದಿದ್ದರು. ಸುದರ್ಶನ್‌ ನಿಧನದ ಬಳಿಕ ಅವರ ಪತ್ನಿ ಹಿರಿಯ ನಟಿ ಶೈಲಶ್ರೀ ಸ್ವಂತ ಮನೆಯಿಲ್ಲದೇ ವೃದ್ಧಾಶ್ರಮ ಸೇರಿದ್ದರು. ಹಿರಿಯ ನಟಿ ಕಷ್ಟ ತಿಳಿದ ನಟ ದರ್ಶನ್ ಸಹಾಯಕ್ಕೆ ಮುಂದಾಗಿದ್ದಾರೆ.

ಶೈಲಶ್ರೀ ಅವರ ವಿಷಯ ತಿಳಿದ ದರ್ಶನ್‌ ಸಹೋದರ ದಿನಕರ್‌ ಮೂಲಕ ಹಣದ ಸಹಾಯ ಮಾಡಿದ್ದಾರೆ. 100 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಹಿರಿಯ ನಟಿ ಶೈಲಶೀ ಆಶ್ರಯ ಇಲ್ಲದೇ ಬೆಂಗಳೂರಿನ ‘ಮಡಿಲು’ ವೃದ್ಧಾಶ್ರಮ ಸೇರಿದ್ದರು. ಈ ವಿಚಾರ ನಟ ದರ್ಶನ್‌ಗೆ ಗೊತ್ತಾಗಿ ನೆರವಿಗೆ ಧಾವಿಸಿದ್ದಾರೆ. ನಟಿಗೆ ಸಹೋದರನ ಮೂಲಕ 50,000 ರೂ. ಧನ ಸಹಾಯ ಮಾಡಿದ್ದಾರೆ. ಅಲ್ಲದೇ, ‘ಯಾವುದಾದರು ಬಾಡಿಗೆ ಮನೆಯಲ್ಲಿ ಇರುವುದಾದರೆ ನಾವು ಹಣ ನೀಡುತ್ತೇವೆ’ ಎಂದು ಸಹ ದರ್ಶನ್ ತಿಳಿಸಿದ್ದರಂತೆ.

Tags: acter sudarhanBreakingNewsdarshandinakar thugudeepaKarnatakashailashreeVijayasakshivijayasakshinews
ShareSendShare
Previous Post

48ನೇ ವಯಸ್ಸಿಗೆ ತಂದೆಯಾದ ಖ್ಯಾತ ಹಾಸ್ಯ ನಟ ರೆಡ್ಡಿನ್

Next Post

70 ಸಾವಿರ ಬೆಲೆಯ ಐಫೋನ್ ಖರೀದಿಸಿದ ಮಗನಿಗೆ ಅಪ್ಪನ ಬುದ್ಧಿವಾದ: ಮನನೊಂದು ಯುವಕ ನೇಣಿಗೆ ಶರಣು!

Vijaya Sakshi News Desk

Vijaya Sakshi News Desk

Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

Next Post
70 ಸಾವಿರ ಬೆಲೆಯ ಐಫೋನ್ ಖರೀದಿಸಿದ ಮಗನಿಗೆ ಅಪ್ಪನ ಬುದ್ಧಿವಾದ:  ಮನನೊಂದು ಯುವಕ ನೇಣಿಗೆ ಶರಣು!

70 ಸಾವಿರ ಬೆಲೆಯ ಐಫೋನ್ ಖರೀದಿಸಿದ ಮಗನಿಗೆ ಅಪ್ಪನ ಬುದ್ಧಿವಾದ: ಮನನೊಂದು ಯುವಕ ನೇಣಿಗೆ ಶರಣು!

Stay Connected test

  • 24k Followers
  • 99 Subscribers
  • Trending
  • Comments
  • Latest

ಪೊಲೀಸ್ ವೇಷದಲ್ಲಿ ಅಮಾಯಕರಿಗೆ ಬೆದರಿಕೆ: ಸಂಜಯ ಕೊಪ್ಪದ ಬಂಧನಕ್ಕೆ ಸರ್ಕಾರದ ಮುದ್ರೆ

October 24, 2026
ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

October 23, 2026
Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

October 25, 2026
ಗದಗದಲ್ಲಿ ಜೆಸಿಬಿ ಘರ್ಜನೆ: ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಿದ್ದ ಬಡವರ ಅಂಗಡಿಗಳು ನೆಲಸಮ, ಅಪಘಾತಗಳ ಆತಂಕಕ್ಕೆ ಬ್ರೇಕ್‌!

ಗದಗದಲ್ಲಿ ಜೆಸಿಬಿ ಘರ್ಜನೆ: ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಿದ್ದ ಬಡವರ ಅಂಗಡಿಗಳು ನೆಲಸಮ, ಅಪಘಾತಗಳ ಆತಂಕಕ್ಕೆ ಬ್ರೇಕ್‌!

October 23, 2026
Single Post Template – Fast News

ದೇವಸ್ಥಾನದಲ್ಲಿ 3 ಕೊಲೆ: ಹುಂಡಿಗಳ್ಳರ ಅಮಾನುಷ ಕೃತ್ಯ

0
Single Post Template – Fast News

ಕೋಡಿಹಳ್ಳಿಯವರಿಗೆ ಇಷ್ಟೊಂದು ಅಜ್ಞಾನ ಇದೆ ಅಂತ ಗೊತ್ತಿರಲಿಲ್ಲ: ಬಿ.ಸಿ.ಪಾಟೀಲ

0
Single Post Template – Fast News

ಕತ್ತಲಲ್ಲಿ ಕ್ವಾರಂಟೈನ್ ಸೆಂಟರ್; ಪರದಾಡಿದ ಕೊವಿಡ್ ರೋಗಿಗಳು!

0
Single Post Template – Fast News

ನಗರಸಭೆ ಆಯುಕ್ತರ ಕುರ್ಚಿ ಮಾರಾಟವಾಯ್ತೆ?
ಉಸ್ತುವಾರಿ ಸಚಿವರು ತಮ್ಮ ಹಠ ಸಾಧಿಸಿಯೇ ಬಿಟ್ಟರೆ?

0
ಮದುವೆ ನಿರಾಕರಣೆಗೇ ಜೀವಭಯ: ತಂದೆಯ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಯುವತಿ

ಹೊರರಾಜ್ಯ ಪೊಲೀಸರಿಗೆ ಹೈಕೋರ್ಟ್ ಬಿಗ್ ಶಾಕ್! ಕರ್ನಾಟಕಕ್ಕೆ ತನಿಖೆಗೆ ಬರುವ ಮುನ್ನ ಈ ನಿಯಮ ಪಾಲಿಸುವುದು ಕಡ್ಡಾಯ

November 3, 2026
ಹಾಸನಾಂಬ ದರ್ಶನಕ್ಕೆ ಬಂದ ಮಹಿಳೆಯ 3 ಲಕ್ಷ ರೂ. ಚಿನ್ನದ ಬಳೆ ನಾಪತ್ತೆ! ಮರಳಿಸಿ ಪ್ರಾಮಾಣಿಕತೆ ಮೆರೆದ ಸಿಬ್ಬಂದಿ

ಹಾಸನಾಂಬ ದರ್ಶನಕ್ಕೆ ಬಂದ ಮಹಿಳೆಯ 3 ಲಕ್ಷ ರೂ. ಚಿನ್ನದ ಬಳೆ ನಾಪತ್ತೆ! ಮರಳಿಸಿ ಪ್ರಾಮಾಣಿಕತೆ ಮೆರೆದ ಸಿಬ್ಬಂದಿ

November 3, 2026
ನ್ಯಾಯಾಧೀಶರ ಮುಂದೆ ಅಳಲು ತೋಡಿಕೊಂಡ ದರ್ಶನ್: ವಾಕಿಂಗ್ ಮಾಡಲು ಸೂರ್ಯನ ಬೆಳಕು ಬರುವುದಿಲ್ಲ ಎಂದ ನಟ

ಬೇರೆ ನಟರ ಕಾರ್ಯಕ್ರಮಗಳಲ್ಲಿ ‘ಡಿ-ಬಾಸ್’ ಘೋಷಣೆ ಕೂಗಬೇಡಿ; ಅಭಿಮಾನಿಗಳಿಗೆ ಡಿ ಕಂಪನಿ ಖಡಕ್ ಎಚ್ಚರಿಕೆ!

November 3, 2026
ಬಸ್ ನಿಲ್ದಾಣದಲ್ಲಿ ಗುಟ್ಕಾ ಜಗಿದು ಉಗುಳಿದ್ರೆ ದಂಡ: ಚಾಲಕ-ನಿರ್ವಾಹಕರಿಗೂ ಹೊಸ ರೂಲ್ಸ್

ನಂದಿನಿ ಹಾಲಿನ ಬಳಿಕ ಬಸ್ ಪ್ರಯಾಣ ದರ ಏರಿಕೆ ಬಿಸಿ; ನ.5ರಿಂದಲೇ ಹೊಸ ಟಿಕೆಟ್ ದರ ಜಾರಿ?

November 3, 2026

Recent News

We bring you the best Premium WordPress Themes that perfect for news, magazine, personal blog, etc. Check our landing page for details.

Browse by Category

Recent News

ಮದುವೆ ನಿರಾಕರಣೆಗೇ ಜೀವಭಯ: ತಂದೆಯ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಯುವತಿ

ಹೊರರಾಜ್ಯ ಪೊಲೀಸರಿಗೆ ಹೈಕೋರ್ಟ್ ಬಿಗ್ ಶಾಕ್! ಕರ್ನಾಟಕಕ್ಕೆ ತನಿಖೆಗೆ ಬರುವ ಮುನ್ನ ಈ ನಿಯಮ ಪಾಲಿಸುವುದು ಕಡ್ಡಾಯ

November 3, 2026
ಹಾಸನಾಂಬ ದರ್ಶನಕ್ಕೆ ಬಂದ ಮಹಿಳೆಯ 3 ಲಕ್ಷ ರೂ. ಚಿನ್ನದ ಬಳೆ ನಾಪತ್ತೆ! ಮರಳಿಸಿ ಪ್ರಾಮಾಣಿಕತೆ ಮೆರೆದ ಸಿಬ್ಬಂದಿ

ಹಾಸನಾಂಬ ದರ್ಶನಕ್ಕೆ ಬಂದ ಮಹಿಳೆಯ 3 ಲಕ್ಷ ರೂ. ಚಿನ್ನದ ಬಳೆ ನಾಪತ್ತೆ! ಮರಳಿಸಿ ಪ್ರಾಮಾಣಿಕತೆ ಮೆರೆದ ಸಿಬ್ಬಂದಿ

November 3, 2026
  • About
  • Advertise
  • Privacy & Policy
  • Contact

Vijaya Sakshi 2026 CREATED BY Kalahamsa Infotech. PREMIUM WEBSITE SOLUTIONS.

error: Content is protected !!
Join WhatsApp ▤ Read E-Paper