ಪೆನ್ನು ಹಿಡಿದು ವಲಯ ಮಟ್ಟದಲ್ಲಿ ಮಿಂಚಿದ ಶ್ರಾವಣಿ

‘ಅಹವಾಲು ನಿಮ್ಮದು; ಪರಿಹಾರ ನಮ್ಮದು’: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್

ವಿಜಯಸಾಕ್ಷಿ ಸುದ್ದಿ, ಗದಗ: ಸಾರ್ವಜನಿಕರು ಸಲ್ಲಿಸುವ ಅಹವಾಲುಗಳನ್ನು ಸ್ವೀಕರಿಸಿ ಕಡತಕ್ಕೆ ಸೀಮಿತಗೊಳಿಸದೆ, ಸಮಸ್ಯೆ ಬಗೆಹರಿಯುವವರೆಗೆ ನಿರಂತರ ಅನುಸರಣೆ ನಡೆಸಿ ಪರಿಹಾರ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ...

ಪೆನ್ನು ಹಿಡಿದು ವಲಯ ಮಟ್ಟದಲ್ಲಿ ಮಿಂಚಿದ ಶ್ರಾವಣಿ

ಜನರ ಸಮಸ್ಯೆಗಳಿಗೆ ಅಧಿಕಾರಿಗಳ ಸ್ಪಂದನೆ

ವಿಜಯಸಾಕ್ಷಿ ಸುದ್ದಿ, ಡಂಬಳ: ಜಿಲ್ಲಾಡಳಿತ, ತಾಲೂಕು ಆಡಳಿತ, ಡಂಬಳ ಗ್ರಾಮ ಪಂಚಾಯಿತಿ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಡಂಬಳ ಗ್ರಾಮದ ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ನಡೆದ ಹೋಬಳಿ ...

ಪೆನ್ನು ಹಿಡಿದು ವಲಯ ಮಟ್ಟದಲ್ಲಿ ಮಿಂಚಿದ ಶ್ರಾವಣಿ

ಜನರ ಬಳಿಗೆ ಬಂದ ಸರ್ಕಾರ : ಪ್ರಜಾಸೇವಾ ಆಂದೋಲನದಲ್ಲಿ 200ಕ್ಕೂ ಹೆಚ್ಚು ಅರ್ಜಿ ಸ್ವೀಕಾರ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸರ್ಕಾರಿ ಸೌಲಭ್ಯ ಹಾಗೂ ವಿವಿಧ ಯೋಜನೆಗಳಿಗಾಗಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ, ಜನರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ‘ಪ್ರಜಾಸೇವಾ ಆಂದೋಲನ’ಕ್ಕೆ ...

ಕಪ್ಪತ್ತಮಲ್ಲಯ್ಯ–ಭ್ರಮರಾಂಬಾದೇವಿ ಕಲ್ಯಾಣಕ್ಕೆ ಡಂಬಳ ಸಜ್ಜು

ಕಪ್ಪತ್ತಮಲ್ಲಯ್ಯ–ಭ್ರಮರಾಂಬಾದೇವಿ ಕಲ್ಯಾಣಕ್ಕೆ ಡಂಬಳ ಸಜ್ಜು

ವಿಜಯಸಾಕ್ಷಿ ಸುದ್ದಿ, ಡಂಬಳ: ಐತಿಹಾಸಿಕ ಹಾಗೂ ಧಾರ್ಮಿಕ ಕ್ಷೇತ್ರವಾದ ಡಂಬಳ–ಕಪ್ಪತ್ತಗುಡ್ಡದಲ್ಲಿ ಶ್ರೀ ಕಪ್ಪತ್ತಮಲ್ಲೇಶ್ವರ (ಕಪ್ಪತ್ತಮಲ್ಲಯ್ಯ) ಹಾಗೂ ಭ್ರಮರಾಂಬಾದೇವಿ ವಿವಾಹ ಮಹೋತ್ಸವ ಮತ್ತು ಜಾತ್ರಾ ರಥೋತ್ಸವ ಸೆ. 6 ...

ಪೆನ್ನು ಹಿಡಿದು ವಲಯ ಮಟ್ಟದಲ್ಲಿ ಮಿಂಚಿದ ಶ್ರಾವಣಿ

ಮಕ್ಕಳ ಕೈಗೆ ಮೊಬೈಲ್‌ಗಿಂತ ಸಾಹಿತ್ಯದ ಪುಸ್ತಕ ಬರಲಿ: ಚೆನ್ನಬಸಪ್ಪ ಅಕ್ಕಿ

ವಿಜಯಸಾಕ್ಷಿ ಸುದ್ದಿ, ಗದಗ: ಮಕ್ಕಳ ಕೈಗೆ ಮೊಬೈಲ್‌ಗಿಂತ ಸಾಹಿತ್ಯದ ಪುಸ್ತಕಗಳು ಸಿಗುವಂತಾಗಬೇಕು. ಉತ್ತಮ ಓದುವ ಹವ್ಯಾಸವು ಮಕ್ಕಳ ಜ್ಞಾನ, ವ್ಯಕ್ತಿತ್ವ ಹಾಗೂ ಸೃಜನಶೀಲ ಬೆಳವಣಿಗೆಗೆ ಬಲವಾದ ಅಡಿಪಾಯವಾಗಿದ್ದು, ...

ಪೆನ್ನು ಹಿಡಿದು ವಲಯ ಮಟ್ಟದಲ್ಲಿ ಮಿಂಚಿದ ಶ್ರಾವಣಿ

₹165 ಕೋಟಿಯಲ್ಲಿ ರಸ್ತೆ ಅಭಿವೃದ್ಧಿಗೆ ಭರ್ಜರಿ ಚಾಲನೆ

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಪ್ರಮುಖ ಗ್ರಾಮಗಳು ಹಾಗೂ ಹಳ್ಳಿಗಳಿಗೆ ಸುಗಮ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ₹165 ಕೋಟಿ ವೆಚ್ಚದಲ್ಲಿ ವಿವಿಧ ರಸ್ತೆ ಮತ್ತು ...

ಪೆನ್ನು ಹಿಡಿದು ವಲಯ ಮಟ್ಟದಲ್ಲಿ ಮಿಂಚಿದ ಶ್ರಾವಣಿ

‘ಚಂದ್ರಿ’ ಚಿತ್ರೀಕರಣ ಮುಕ್ತಾಯ: ಭರದಿಂದ ಸಾಗಿದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಓಜೆಎಸ್ ಮೂವಿ ಮೇಕರ್ಸ್ ಅರ್ಪಿಸುವ ‘ಚಂದ್ರಿ’ ಕನ್ನಡ ಚಲನಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಇದೀಗ ಪೋಸ್ಟ್‌ ಪ್ರೊಡಕ್ಷನ್‌ ಕಾರ್ಯಗಳು ಭರದಿಂದ ಸಾಗಿವೆ. ವಿಜಯನಗರ ಜಿಲ್ಲೆಯ ...

ಸೆ. 7ರಿಂದ ವರವಿಯಲ್ಲಿ ಮೌನೇಶ್ವರ ಜಾತ್ರಾಮಹೋತ್ಸವ

ಸೆ. 7ರಿಂದ ವರವಿಯಲ್ಲಿ ಮೌನೇಶ್ವರ ಜಾತ್ರಾಮಹೋತ್ಸವ

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯ ಶಿರಹಟ್ಟಿ ತಾಲೂಕಿನ ವರವಿ ಪುಣ್ಯಕ್ಷೇತ್ರದ ಶ್ರೀ ಜಗದ್ಗುರು ಮೌನೇಶ್ವರರ ಜಾತ್ರಾಮಹೋತ್ಸವ ಸೆ. 7ರಿಂದ 11ರವರೆಗೆ ಶ್ರದ್ಧಾ-ಭಕ್ತಿಯಿಂದ ಹಾಗೂ ವಿಜೃಂಭಣೆಯಿಂದ ನಡೆಯಲಿದೆ ಎಂದು ...

ಪೆನ್ನು ಹಿಡಿದು ವಲಯ ಮಟ್ಟದಲ್ಲಿ ಮಿಂಚಿದ ಶ್ರಾವಣಿ

ಗುರು ಅಗಲಿದರೂ, ಅವರ ಸೇವೆಯ ಬೆಳಕು ಆರಲಿಲ್ಲ: ತೋಂಟದ ಸಿದ್ಧರಾಮ ಸ್ವಾಮಿಗಳು

ವಿಜಯಸಾಕ್ಷಿ ಸುದ್ದಿ, ಗದಗ: ಶಿಕ್ಷಣವೆಂದರೆ ಕೇವಲ ಅಕ್ಷರ ಕಲಿಸುವುದಲ್ಲ, ಸಂಸ್ಕಾರ ನೀಡಿ ಮನುಷ್ಯನನ್ನು ನಿರ್ಮಾಣ ಮಾಡುವುದಾಗಿದೆ. ಇಂತಹ ಸಾರ್ಥಕ ಶಿಕ್ಷಣದ ಮೂಲಕ ಮಕ್ಕಳ ಭವಿಷ್ಯ ರೂಪಿಸಿದವರು ಬಿ.ಜಿ. ...

ಪೆನ್ನು ಹಿಡಿದು ವಲಯ ಮಟ್ಟದಲ್ಲಿ ಮಿಂಚಿದ ಶ್ರಾವಣಿ

ನಿಶ್ಯಬ್ದದ ಬದುಕಿನ ಮಹಾ ಬೆಳಕು : ಪೂಜ್ಯ ಶ್ರೀ ಸಿದ್ಧೇಶ್ವರ ಅಪ್ಪಾಜಿ

ವಿಜಯಪುರದ ಜ್ಞಾನಯೋಗಾಶ್ರಮದ ಪೂಜ್ಯ ಶ್ರೀ ಸಿದ್ಧೇಶ್ವರ ಅಪ್ಪಾಜಿಯವರ ಬದುಕೇ ಒಂದು ನಿಶ್ಯಬ್ದ. ಆ ನಿಶ್ಯಬ್ದವನ್ನು ಶಬ್ದಗಳಲ್ಲಿ ಕಟ್ಟಿಕೊಡುವುದು ಅಸಾಧ್ಯ; ಕಟ್ಟಿಕೊಟ್ಟರೂ ಅದು ಅಪೂರ್ಣವೇ. ಏಕೆಂದರೆ ಅವರ ಬದುಕು ...

Page 146 of 4097 1 … 145 146 147 … 4,097
  • Trending
  • Comments
  • Latest

Recent News

error: Content is protected !!
Join WhatsApp Read E-Paper