ಲಾಂಗ್ ವೀಕೆಂಡ್ ಹಿನ್ನೆಲೆ: ಅಕ್ಟೋಬರ್ 3ರಂದು ಮೆಟ್ರೋ ಸೇವೆ ವಿಸ್ತರಣೆ, ಕೊನೆಯ ರೈಲುಗಳ ಸಮಯ ಇಲ್ಲಿದೆ
ಬೆಂಗಳೂರು: ಲಾಂಗ್ ವೀಕೆಂಡ್ ಹಿನ್ನೆಲೆ ಬೆಂಗಳೂರಿನಿಂದ ವಿವಿಧ ಊರುಗಳಿಗೆ ತೆರಳುವವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಇದರ ಜೊತೆಗೆ ನಗರದಲ್ಲಿ ವಿವಿಧ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆಯೂ ...
Read moreDetails











