Tag: kannadanews

ಬೆಂಗಳೂರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಯುವಕನ ಶವ ಪತ್ತೆ; ರೂಮ್‌ಮೇಟ್‌ ಮೇಲೆ ಕೊಲೆ ಶಂಕೆ?

ಬೆಂಗಳೂರು: ನಗರದ ಚೌಡೇಶ್ವರಿ ನಗರದಲ್ಲಿ ಯುವಕನೊಬ್ಬನನ್ನು ಕಲ್ಲಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ರೂಪೇಶ್ ಎಂಬಾತ ಕೊಲೆಯಾದ ಯುವಕನಾಗಿದ್ದು, ಆತನೊಂದಿಗೆ ಒಂದೇ ಮನೆಯಲ್ಲಿ ...

Read moreDetails

ಸಿದ್ದರಾಮಯ್ಯ ಸ್ಟಿಂಗ್ ಪ್ರಕರಣದಲ್ಲಿ ಕೃಪಾ ಆಳ್ವಾಗೆ ಮತ್ತೊಂದು ಸಂಕಷ್ಟ; ಜಾಮೀನು ಅರ್ಜಿ ವಜಾ

ಬೆಂಗಳೂರು: ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಆರೋಪಿಗಳಿಗೆ ಕಾನೂನು ಸಂಕಷ್ಟ ಎದುರಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ಸುದ್ದಿ ವಾಹಿನಿಯ ಮುಖ್ಯಸ್ಥ ರಾಕೇಶ್ ಶೆಟ್ಟಿ ಸೇರಿದಂತೆ ಆರು ...

Read moreDetails

ಮಗನನ್ನು ಕೊಂದು ಪತ್ನಿ ಮೇಲೆ ಹಲ್ಲೆ; ಮನೆಗೆ ಬೀಗ ಹಾಕಿ ಪರಾರಿಯಾಗಿದ್ದ ಮಲತಂದೆ ಅರೆಸ್ಟ್!

ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಲತಂದೆಯೊಬ್ಬ 18 ವರ್ಷದ ಮಗನನ್ನು ಹತ್ಯೆಗೈದಿರುವ ಘಟನೆ ನಗರದ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸುದೀಪ್ ಎಂಬಾತ ತನ್ನ ಮಲಮಗ ...

Read moreDetails

ಬಿಗ್‌ಬಾಸ್ ಮನೆಯಲ್ಲಿ ಮಹಾ ಟ್ವಿಸ್ಟ್; ಮಹಾರಾಣಿ ಗಾನವಿ ಸೇರಿ ಮೂವರು ಜೈಲುಪಾಲು!

ಬಿಗ್‌ಬಾಸ್ ಮನೆಯಲ್ಲಿ ಮಹಾರಾಣಿ ಪಟ್ಟಕ್ಕಾಗಿ ಪೈಪೋಟಿ ನಡೆಸಿದ್ದ ಮೂವರು ಸ್ಪರ್ಧಿಗಳಿಗೆ ಇದೀಗ ಜೈಲುವಾಸದ ಶಿಕ್ಷೆ ಎದುರಾಗಿದೆ. ಸೌಂದರ್ಯ ಶೆಟ್ಟಿ, ಗಾನವಿ ಹಾಗೂ ಆಸಿಯಾ ಈ ವಾರದ ಆರಂಭದಲ್ಲಿ ...

Read moreDetails

ನಿವೇಶನಕ್ಕಾಗಿ ಕಾಯುತ್ತಿರುವವರಿಗೆ ಗುಡ್‌ನ್ಯೂಸ್; ಮೊದಲ ಹಂತದಲ್ಲಿ 5 ಲಕ್ಷ ಸೈಟ್ ಹಂಚಿಕೆಗೆ ಸರ್ಕಾರ ಸಿದ್ಧತೆ!

ಬೆಂಗಳೂರು: ರಾಜ್ಯದ ಬಡ ಮತ್ತು ನಿವೇಶನ ರಹಿತ ಕುಟುಂಬಗಳಿಗೆ ಸಿಹಿಸುದ್ದಿ ನೀಡಲು ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ 15 ಲಕ್ಷ ನಿವೇಶನಗಳನ್ನು ಹಂಚಿಕೆ ಮಾಡುವ ಗುರಿ ಹೊಂದಿರುವ ಸರ್ಕಾರ, ...

Read moreDetails

570 ಅಂಕ ಪಡೆದರೂ ಅಂಕಪಟ್ಟಿ ತಡೆಹಿಡಿದಿದ್ದ ಎನ್‌ಟಿಎ; ವಿದ್ಯಾರ್ಥಿನಿಗೆ ನ್ಯಾಯ ಒದಗಿಸಿ ಹೈಕೋರ್ಟ್ ಮಹತ್ವದ ಆದೇಶ!

ಬೆಂಗಳೂರು: ನೀಟ್ ಪರೀಕ್ಷಾ ಕೇಂದ್ರದ ಆವರಣಕ್ಕೆ ಮೊಬೈಲ್ ಫೋನ್ ಕೊಂಡೊಯ್ದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯ ಅಂಕಪಟ್ಟಿಯನ್ನು ತಡೆಹಿಡಿದಿದ್ದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಕ್ರಮಕ್ಕೆ ಹೈಕೋರ್ಟ್ ...

Read moreDetails

ಕಾಡಾನೆಗೆ ಕಲ್ಲು ಎಸೆದು ವಿಕೃತಿ; ಇಬ್ಬರು ಯುವಕರ ವಿರುದ್ಧ ಕೇಸ್, ಸ್ಕೂಟರ್ ಜಪ್ತಿ!

ಮೈಸೂರು: ಕಾಡಿನ ರಸ್ತೆಯಲ್ಲಿ ಶಾಂತವಾಗಿ ಸಾಗುತ್ತಿದ್ದ ಕಾಡಾನೆಗೆ ಕಲ್ಲು ಎಸೆದು ಕೆಣಕಿದ್ದ ಇಬ್ಬರು ಯುವಕರ ವಿರುದ್ಧ ಅರಣ್ಯ ಇಲಾಖೆ ಕಠಿಣ ಕ್ರಮ ಕೈಗೊಂಡಿದೆ. ನಾಗರಹೊಳೆ ಹುಲಿ ಸಂರಕ್ಷಿತ ...

Read moreDetails

ಗೌರವಧನ ಹೆಚ್ಚಳಕ್ಕೆ ಪಟ್ಟು; ಫ್ರೀಡಂ ಪಾರ್ಕ್‌ನಿಂದ ಕದಲದ ಆಶಾ ಕಾರ್ಯಕರ್ತೆಯರು

ಬೆಂಗಳೂರು: ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಪ್ರತಿಭಟನೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ತಿಂಗಳಿಗೆ 15 ...

Read moreDetails

ಬಸವ ಮಂಟಪ ವಿವಾದ: ಜೈಲಿಗೆ ಹೋಗಲೂ ಸಿದ್ಧ, ಕಾನೂನು ಹೋರಾಟಕ್ಕೂ ರೆಡಿ ಎಂದ ರವಿ ಹಂಜ್!

ಬೆಂಗಳೂರು: ಬಸವಣ್ಣನವರ ಕುರಿತ ‘ಬಸವ ಮಂಟಪ’ ಕೃತಿ ಹಾಗೂ ಸಂದರ್ಶನದ ಹೇಳಿಕೆಗಳಿಂದ ಉಂಟಾಗಿರುವ ವಿವಾದಕ್ಕೆ ಲೇಖಕ ರವಿ ಹಂಜ್ ಮತ್ತೊಮ್ಮೆ ಪ್ರತಿಕ್ರಿಯಿಸಿದ್ದಾರೆ. ತಮ್ಮ ಪುಸ್ತಕದಲ್ಲಿರುವ ಪ್ರತಿಯೊಂದು ವಾಕ್ಯಕ್ಕೂ ...

Read moreDetails

ಅಜ್ಜಿ ಕಾಣೆಯಾಗಿದ್ದಾಳೆಂದು ನಾಟಕವಾಡಿದ ಮೊಮ್ಮಗ; ತನಿಖೆಯಲ್ಲಿ ಬಯಲಾಯ್ತು ಕೊಲೆ ರಹಸ್ಯ

ಬೆಳಗಾವಿ: ಸರ್ಕಾರದ ಗೃಹಲಕ್ಷ್ಮೀ ಯೋಜನೆಯ ಹಣದ ಆಸೆಗಾಗಿ ಮೊಮ್ಮಗನೊಬ್ಬ ತನ್ನ ಅಜ್ಜಿಯನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅರಳಿಕಟ್ಟಿ ಗ್ರಾಮದಲ್ಲಿ ...

Read moreDetails
Page 8 of 1441 1 … 7 8 9 … 1,441
  • Trending
  • Comments
  • Latest

Recent News

error: Content is protected !!
Join WhatsApp ▤ Read E-Paper