ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ಉತ್ತರ ಕರ್ನಾಟಕ ಅಧ್ಯಕ್ಷರು ಹಾಗೂ ಗದಗ ಜಿಲ್ಲಾಧ್ಯಕ್ಷರಾದ ಎಂ.ಎ. ಕುರ್ತಕೋಟಿಯವರ ನೇತೃತ್ವದಲ್ಲಿ ಮುಂಡರಗಿ ವಿರೋಧ ಪಕ್ಷದ ನಾಯಕರಾದ ಸಂತೋಷ ಹಿರೇಮನಿಯವರನ್ನು ಸನ್ಮಾನಿಸಲಾಯಿತು. ಕರವೇ ಮುಖಂಡರಾದ ಕಾಶೀಂಸಾಬ ಚಪ್ಪರಬಂದಿ, ದುರಗೇಶ ನಾವಿ, ತೌಸಿಫ ಮಕಾನದಾರ ಉಪಾಧ್ಯಕ್ಷರು, ಮುನಾಫ ಸುಂಕದ, ಶಿರಾಜ ಡಂಬಳ, ಸೋಯಿಲ್ ಡೆಂಕದ್, ಸಲೀಂ ತಾಡಪತ್ರಿ ಮುಂತಾದವರಿದ್ದರು.
Spread the love