ಪಿಂಚಣಿ ಹಣವನ್ನೇ ನಂಬಿದ್ದ ವೃದ್ಧರಿಗೆ ಸಂಕಷ್ಟ: 6 ತಿಂಗಳಿಂದ ಖಾತೆಗೆ ಹಣವಿಲ್ಲ, ಸರ್ಕಾರದ ವಿರುದ್ಧ ಫಲಾನುಭವಿಗಳ ಆಕ್ರೋಶ!

ಬೆಂಗಳೂರು: ತಿಂಗಳು ತಿಂಗಳು ಬರುತ್ತಿದ್ದ ಪಿಂಚಣಿ ಹಣಕ್ಕೆ ಆರು ತಿಂಗಳಿಂದ ಬ್ರೇಕ್ ಬಿದ್ದಿದೆ. ಇಳಿ ವಯಸ್ಸಿನಲ್ಲಿ ನೆಮ್ಮದಿಯಿಂದ ಬದುಕಬೇಕಾದ ಹಿರಿಯ ಜೀವಗಳು ಈಗ ಪಿಂಚಣಿ ಹಣಕ್ಕಾಗಿ ಕಚೇರಿಯಿಂದ ...

ಪತ್ನಿ ಜೊತೆ ಸಂಬಂಧಿಯ ಲವ್ವಿಡವ್ವಿ! ಖಾಸಗಿ ವಿಡಿಯೋ ಕಳುಹಿಸಿ ಪತಿಗೆ ಕಿರುಕುಳ, ಮನನೊಂದು ಆಟೋ ಚಾಲಕ ಆತ್ಮಹತ್ಯೆ!

ಆನೇಕಲ್: ನಂಬಿದ ಸಂಬಂಧಿಕನೇ ಸಂಸಾರಕ್ಕೆ ಮುಳ್ಳಾದನಾ? ಹತ್ತು ವರ್ಷಗಳ ದಾಂಪತ್ಯ ಜೀವನಕ್ಕೆ ಮೂರನೇ ವ್ಯಕ್ತಿಯ ಪ್ರವೇಶವೇ ಮುಳುವಾಯ್ತಾ? ಪತ್ನಿಯ ಅನೈತಿಕ ಸಂಬಂಧ ಹಾಗೂ ಸಂಬಂಧಿಕನ ಕಿರುಕುಳದಿಂದ ಮನನೊಂದು ...

ಸರ್ಕಾರಿ ವೈದ್ಯರಿಗೆ ಹೊಸ ನಿಯಮ: ರಾತ್ರಿ 9 ಗಂಟೆ ಬಳಿಕ ‘ಕರ್ತವ್ಯ’ ಆ್ಯಪ್‌ನಲ್ಲಿ ಹಾಜರಾತಿ ಕಡ್ಡಾಯ!

ಬೆಂಗಳೂರು: ರಾಜ್ಯದ ಗ್ರಾಮೀಣ ಹಾಗೂ ಅರೆನಗರ ಪ್ರದೇಶಗಳಲ್ಲಿ ಆರೋಗ್ಯ ಸೇವೆಯನ್ನು ಸುಧಾರಿಸಲು ಕರ್ನಾಟಕ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಇನ್ಮುಂದೆ ರಾಜ್ಯದ ತಾಲೂಕು ಆಸ್ಪತ್ರೆಗಳು ಮತ್ತು ಪ್ರಾಥಮಿಕ ...

ರಾಮಮಂದಿರಕ್ಕೆ ಹೋಗುವ ಭಕ್ತರ ಗಮನಕ್ಕೆ: ಸುಗಮ ದರ್ಶನ ಪಾಸ್ ಪಡೆಯಲು ಹೊಸ ವ್ಯವಸ್ಥೆ

ಲಕ್ನೋ: ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ದರ್ಶನಕ್ಕೆ ತೆರಳುವ ಭಕ್ತರಿಗೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮಹತ್ವದ ಸೌಲಭ್ಯ ಕಲ್ಪಿಸಿದೆ. ಇನ್ಮುಂದೆ ಭಕ್ತರು ಸುಗಮ ದರ್ಶನದ ಪಾಸ್‌ಗಾಗಿ ...

ಕಲಬುರಗಿಯಲ್ಲಿ ಉಗ್ರ ಸಂಪರ್ಕದ ಆರೋಪ: ಮಮ್ತಾಜ್ ಮಲೀಕ್ ವಿರುದ್ಧ ಎಫ್‌ಐಆರ್ ದಾಖಲು

ಕಲಬುರಗಿ: ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಲಷ್ಕರ್-ಎ-ತೊಯ್ಬಾ ಜೊತೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಬಂಧಿತನಾಗಿರುವ ಮಮ್ತಾಜ್ ಮಲೀಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿಯ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ...

ಬೆಂಗಳೂರಿನಲ್ಲಿ ವಕೀಲನಿಗೆ ಗುಂಡಿಕ್ಕಿ ಹತ್ಯೆ: ಬಾಡಿಗೆ ವಿಚಾರಕ್ಕೆ ಕೊಲೆ ಶಂಕೆ?

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ವಕೀಲರೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ವೈಟ್‌ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯ ಪಟ್ಟಂದೂರು ಅಗ್ರಹಾರದಲ್ಲಿ ನಡೆದಿದೆ. ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ. ಮೃತರನ್ನು ...

ಸಿಗ್ನಲ್ ಜಂಪ್, ಫುಟ್‌ಪಾತ್ ಮೇಲೆ ಸವಾರಿ: ಬೆಂಗಳೂರಿನಲ್ಲಿ ಮಿನಿ ಇ-ಬೈಕ್‌ಗಳ ಕಿರಿಕಿರಿ!

ಬೆಂಗಳೂರು: ಪರಿಸರ ಸ್ನೇಹಿ ವಾಹನಗಳ ಬಳಕೆಗೆ ಉತ್ತೇಜನ ಸಿಗುತ್ತಿರುವ ಬೆನ್ನಲ್ಲೇ, ಬೆಂಗಳೂರಿನಲ್ಲಿ ಮಿನಿ ಎಲೆಕ್ಟ್ರಿಕ್ ಬೈಕ್‌ಗಳ ಸವಾರರಿಂದ ಸಂಚಾರ ನಿಯಮ ಉಲ್ಲಂಘನೆಯಾಗುತ್ತಿರುವ ಆರೋಪ ಕೇಳಿಬಂದಿದೆ. ಸಿಗ್ನಲ್ ಜಂಪ್, ...

ಆಯುಧ ಪೂಜೆ, ವಿಜಯದಶಮಿ ಸಂಭ್ರಮ: ಬೆಂಗಳೂರಿನಲ್ಲಿ ಹೂವು, ಹಣ್ಣುಗಳ ಬೆಲೆ ಏರಿಕೆ!

ಬೆಂಗಳೂರು: ನಾಡಿನಾದ್ಯಂತ ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದ ಸಂಭ್ರಮ ಮನೆಮಾಡಿದೆ. ಹಬ್ಬದ ಪೂಜೆಗೆ ಅಗತ್ಯವಾದ ಹೂವು, ಹಣ್ಣು ಹಾಗೂ ಇತರ ಸಾಮಗ್ರಿಗಳನ್ನು ಖರೀದಿಸಲು ಬೆಂಗಳೂರಿನ ಕೆಆರ್ ...

ರೇಷನ್ ಕಾರ್ಡ್‌ದಾರರಿಗೆ ಡೆಡ್‌ಲೈನ್ ಆತಂಕ: ಶೇ.36.44ರಷ್ಟು ಮಾತ್ರ ಇ-ಕೆವೈಸಿ ಪೂರ್ಣ

ರೇಷನ್ ಕಾರ್ಡ್‌ದಾರರಿಗೆ ಮಹತ್ವದ ಮಾಹಿತಿ: ಇ-ಕೆವೈಸಿ ಗಡುವು ನವೆಂಬರ್ 10ರವರೆಗೆ ವಿಸ್ತರಣೆ

ಬೆಂಗಳೂರು: ರಾಜ್ಯದ ಪಡಿತರ ಚೀಟಿದಾರರಿಗೆ ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಮಹತ್ವದ ಮಾಹಿತಿ ನೀಡಿದೆ. ಪಡಿತರ ಚೀಟಿಯ ಇ-ಕೆವೈಸಿ ಪೂರ್ಣಗೊಳಿಸಲು ನೀಡಲಾಗಿದ್ದ ಗಡುವನ್ನು ...

ಕೋಲ್ಕತ್ತಾ ದುರ್ಗಾ ಪೂಜಾ ಪೆಂಡಾಲ್‌ನಲ್ಲಿ ಭೀಕರ ಕಾಲ್ತುಳಿತ: 17 ಮಂದಿ ಸಾವು, 35 ಜನರಿಗೆ ಗಾಯ!

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ದುರ್ಗಾ ಪೂಜಾ ಸಂಭ್ರಮದ ನಡುವೆ ಭೀಕರ ದುರಂತ ಸಂಭವಿಸಿದೆ. ಉತ್ತರ ಕೋಲ್ಕತ್ತಾದ ಚೋರ್ ಬಗಾನ್ ಸಾರ್ವಜನಿಕ ದುರ್ಗಾ ಪೂಜಾ ಪೆಂಡಾಲ್‌ನಲ್ಲಿ ಉಂಟಾದ ...

Page 16 of 4099 1 … 15 16 17 … 4,099
  • Trending
  • Comments
  • Latest

Recent News

error: Content is protected !!
Join WhatsApp Read E-Paper