Tag: Diabetes

ಸಿಹಿ ತಿನ್ನದಿದ್ದರೂ ಡಯಾಬಿಟಿಸ್ ಬರಬಹುದು! ಈ 7 ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ

ಸಿಹಿ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಿದರೆ ಮಾತ್ರ ಡಯಾಬಿಟಿಸ್‌ (ಮಧುಮೇಹ) ಬರುತ್ತದೆ ಎಂಬುದು ಹಲವರಲ್ಲಿರುವ ತಪ್ಪು ಕಲ್ಪನೆ. ಆದರೆ ಸಿಹಿ ತಿನ್ನದವರಿಗೂ ಮಧುಮೇಹ ಬರುವ ಸಾಧ್ಯತೆಯಿದೆ. ಅನುವಂಶಿಕತೆ, ದೈಹಿಕ ...

Read moreDetails

ಉಪ್ಪಿನ ಬಳಿಕ ಈಗ ಸಕ್ಕರೆಗೂ ಕಡಿವಾಣ? ಸಿಹಿ ತಿಂಡಿ, ಪಾನೀಯ, ಪ್ಯಾಕೇಜ್ಡ್ ಫುಡ್ʼನಲ್ಲಿ Sugar Limit ತರಲು ಸರ್ಕಾರ ಚಿಂತನೆ

ಬೆಂಗಳೂರು: ಉಪ್ಪಿನ ಬಳಕೆಯ ಕುರಿತು ಜಾಗೃತಿ ಮೂಡಿಸುವ ಕ್ರಮಗಳ ಬೆನ್ನಲ್ಲೇ, ಈಗ ಆಹಾರ ಪದಾರ್ಥಗಳಲ್ಲಿ ಬಳಸುವ ಸಕ್ಕರೆಯ ಪ್ರಮಾಣಕ್ಕೂ ಮಾನದಂಡ ರೂಪಿಸುವ ಕುರಿತು ರಾಜ್ಯ ಸರ್ಕಾರ ಚಿಂತನೆ ...

Read moreDetails

ಮೆಂತ್ಯೆ ತಿಂದರೆ ಶುಗರ್ ಕಂಟ್ರೋಲ್ ಆಗುತ್ತಾ? ಡಯಾಬಿಟಿಸ್ ಇರುವವರು ತಿಳಿಯಬೇಕಾದ ಮಾಹಿತಿ

ಮಧುಮೇಹ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿರುವ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ವೈದ್ಯರು ಸೂಚಿಸುವ ಔಷಧಿಗಳ ಜೊತೆಗೆ ಆಹಾರ ಕ್ರಮ, ದೈಹಿಕ ...

Read moreDetails

Diabetes: ಪುದೀನಾ-ದಾಲ್ಚಿನ್ನಿ ಕಷಾಯ ಕುಡಿದರೆ ಶುಗರ್ ಕಂಟ್ರೋಲ್ ಆಗುತ್ತಾ? ಸತ್ಯ ಏನು?

ಮಧುಮೇಹ ಒಮ್ಮೆ ಕಾಣಿಸಿಕೊಂಡ ಬಳಿಕ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಡುವುದು ಅತ್ಯಂತ ಮುಖ್ಯ. ಇದಕ್ಕಾಗಿ ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ, ರಕ್ತದಲ್ಲಿನ ಗ್ಲೂಕೋಸ್ ಮೇಲ್ವಿಚಾರಣೆ ಹಾಗೂ ವೈದ್ಯರು ...

Read moreDetails

ಸಿಹಿ ಟೂತ್‌ಪೇಸ್ಟ್‌ನಿಂದ ಶುಗರ್ ಹೆಚ್ಚುತ್ತಾ? ಡಯಾಬಿಟಿಸ್ ಇರುವವರು ತಿಳಿಯಲೇಬೇಕಾದ ವಿಷಯ!

ಡಯಾಬಿಟಿಸ್ ಇರುವವರು ಆಹಾರದಿಂದ ಹಿಡಿದು ದೈನಂದಿನ ಆರೋಗ್ಯದವರೆಗೆ ಹಲವು ವಿಚಾರಗಳಲ್ಲಿ ಎಚ್ಚರಿಕೆ ವಹಿಸಬೇಕಾಗುತ್ತದೆ. ಸಕ್ಕರೆ ಪ್ರಮಾಣ ಹೆಚ್ಚಿರುವ ಆಹಾರ, ಪಾನೀಯಗಳನ್ನು ನಿಯಂತ್ರಿಸುವುದು ಮಾತ್ರವಲ್ಲದೆ, ಬಾಯಿಯ ಆರೋಗ್ಯದ ಬಗ್ಗೆಯೂ ...

Read moreDetails

ಡಯಾಬಿಟೀಸ್, ರಕ್ತದೊತ್ತಡ ನಿಯಂತ್ರಣ ತಪ್ಪಿದರೆ ಕಿಡ್ನಿ ವೈಫಲ್ಯ ಸಾಧ್ಯತೆ!

ಇತ್ತೀಚಿನ ದಿನಗಳಲ್ಲಿ ಹೈ ಬ್ಲಡ್ ಪ್ರೆಶರ್ ಮತ್ತು ಮಧುಮೇಹ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ತಜ್ಞರು ಗಂಭೀರ ಎಚ್ಚರಿಕೆ ನೀಡಿದ್ದಾರೆ. ಈ ಎರಡೂ ಕಾಯಿಲೆಗಳು ದೀರ್ಘಕಾಲ ...

Read moreDetails

ಮಧುಮೇಹಿಗಳಿಗೆ ಚಳಿಗಾಲ ತುಂಬಾ ರಿಸ್ಕ್! ರಾತ್ರಿ ಆದ್ರೆ ಸಾಕು ಈ ಕಷ್ಟ ತಪ್ಪಿದ್ದಲ್ಲ!

ಮಧುಮೇಹ ಎನ್ನುವುದು ಜೀವನದ ದಿಕ್ಕನ್ನೇ ಬದಲಾಯಿಸಿಬಿಡುತ್ತದೆ. ಎಷ್ಟೇ ಸಿಹಿ ಪ್ರಿಯರಾಗಿದ್ದರೂ ಮಧುಮೇಹ ಬಂದ ಬಳಿಕ ಇದನ್ನು ಕಡೆಗಣಿಸಲೇಬೇಕು. ಇಷ್ಟು ಮಾತ್ರವಲ್ಲದೆ, ಆಹಾರದಲ್ಲಿ ಕೂಡ ತುಂಬಾ ಜಾಗೃತೆ ವಹಿಸಿ, ...

Read moreDetails

Diabetes: ನಿಮಗಿದು ಗೊತ್ತಾ; ನಿತ್ಯ ಪಪ್ಪಾಯಿ ತಿಂದ್ರೆ ಮಧುಮೇಹ ಕಂಟ್ರೋಲ್ ಆಗುತ್ತಂತೆ!

ಮಳೆಗಾಲವಿರಲಿ, ಚಳಿಗಾಲವಿರಲಿ ಅಥವಾ ಬೇಸಿಗೆಯಿರಲಿ ಪಪ್ಪಾಯಿ ಎಲ್ಲಾ ಸೀಸನ್ನಲ್ಲಿಯೂ ಸಿಗುತ್ತದೆ. ಪರಂಗಿ ಅಥವಾ ಪಪ್ಪಾಯಿ ಹಣ್ಣು ತನ್ನಲ್ಲಿ ಅತಿ ಹೆಚ್ಚು ನೈಸರ್ಗಿಕವಾದ ಸಿಹಿ ಅಂಶವನ್ನು ಒಳಗೊಂಡ ಹಣ್ಣಾಗಿದ್ದು, ...

Read moreDetails
  • Trending
  • Comments
  • Latest

Recent News

error: Content is protected !!
Join WhatsApp ▤ Read E-Paper