Gadag News

ಎಸ್‌ಸಿಪಿ/ಟಿಎಸ್‌ಪಿ ಯೋಜನೆ ಫಲಾನುಭವಿಗಳ ಆಯ್ಕೆಯಲ್ಲಿ ಪಾರದರ್ಶಕತೆಗೆ ಡಿಸಿ ಶ್ರೀಧರ್ ಸೂಚನೆ

ಅನುದಾನ ಲ್ಯಾಪ್ಸ್ ಆಗದಂತೆ ನೋಡಿಕೊಳ್ಳಿ ವಿಜಯಸಾಕ್ಷಿ ಸುದ್ದಿ, ಗದಗ ಪ.ಜಾ./ಪ.ಪಂ. ಉಪಹಂಚಿಕೆ ಯೋಜನೆಯಡಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಅರ್ಹ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯ...

Read moreDetails

ಗದಗ-ಬೆಟಗೇರಿ ಕುಡಿಯುವ ನೀರಿಗೆ ಕದನ: ಕಾಂಗ್ರೆಸ್‌ಗೆ ಬಿಜೆಪಿ ಸದಸ್ಯರ ಬಹಿರಂಗ ಸವಾಲು

ವಿಜಯಸಾಕ್ಷಿ ಸುದ್ದಿ, ಗದಗ ಗದಗ-ಬೆಟಗೇರಿ ಅವಳಿ ನಗರದ ಕುಡಿಯುವ ನೀರಿನ ಸಮಸ್ಯೆ ಹಲವು ವರ್ಷಗಳಿಂದ ಮುಂದುವರಿದಿದ್ದು, ಸಮಸ್ಯೆ ಪರಿಹಾರಕ್ಕೆ ಕೇಂದ್ರ ಸರ್ಕಾರದ ಅಮೃತ ಯೋಜನೆಯಡಿ ₹59.80 ಕೋಟಿ...

Read moreDetails

ಕೆಂಪು ಬಂಗಾರ ಉಳಿಸಲು 400ಕ್ಕೂ ಹೆಚ್ಚು ಟ್ಯಾಂಕರ್ ನೀರು: ಲಕ್ಷ್ಮೇಶ್ವರದ ಯುವ ರೈತನ ಛಲಕ್ಕೆ ಚೇತರಿಸಿಕೊಂಡ ಮೆಣಸಿನಕಾಯಿ ಬೆಳೆ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ ಬರಗಾಲದ ಬಿರುಬಿಸಿಲು, ಜಮೀನಿನಲ್ಲಿ ನೀರಿನ ಮೂಲದ ಕೊರತೆ. ಕಣ್ಣೆದುರೇ ಒಣಗುತ್ತಿದ್ದ ಮೆಣಸಿನಕಾಯಿ ಬೆಳೆಯನ್ನು ಉಳಿಸಿಕೊಳ್ಳಲೇಬೇಕೆಂಬ ಛಲದಿಂದ ಲಕ್ಷ್ಮೇಶ್ವರದ ಯುವ ರೈತ ಪ್ರಕಾಶ ಮುಳಗುಂದ...

Read moreDetails

ಲಕ್ಕುಂಡಿಯ ಶಿಲ್ಪಕಲೆಗೆ ಮಾರುಹೋದ ಕರ್ನಾಟಕದ ವೈದ್ಯರು!

ಲಕ್ಕುಂಡಿ: ಕರ್ನಾಟಕ ಇರೋಲೊಜಿಸ್ಟ್ ಅಸೋಸಿಯೇಷನ್‌ನ ಸುಮಾರು 200ಕ್ಕೂ ಹೆಚ್ಚು ವೈದ್ಯರು ಐತಿಹಾಸಿಕ ಲಕ್ಕುಂಡಿಗೆ ಭೇಟಿ ನೀಡಿ, ಇಲ್ಲಿನ ಅಪೂರ್ವ ಶಿಲ್ಪಕಲೆ, ದೇವಾಲಯಗಳ ವಾಸ್ತುಶಿಲ್ಪ ಹಾಗೂ ಐತಿಹಾಸಿಕ ಸ್ಮಾರಕಗಳನ್ನು...

Read moreDetails

ಎರಡೂವರೆ ವರ್ಷಗಳ ಬಳಿಕ ಕುಟುಂಬ ಸೇರಿದ ರಾಮಣ್ಣ: ಹಿಮಾಚಲ ಪ್ರದೇಶದಿಂದ ಗದಗಕ್ಕೆ ಸುರಕ್ಷಿತ ವಾಪಸ್

ಗದಗ: ಸುಮಾರು ಎರಡು ವರ್ಷಗಳಿಂದ ಕುಟುಂಬಸ್ಥರಿಂದ ದೂರವಾಗಿದ್ದ ಶಿರಹಟ್ಟಿ ತಾಲೂಕಿನ ಕಲ್ಲಾಗನೂರ ಗ್ರಾಮದ 55 ವರ್ಷದ ರಾಮಣ್ಣ ತಂದೆ ಅಜ್ಜಪ್ಪ ಗಂಗಣ್ಣವರ ಇದೀಗ ಮತ್ತೆ ಕುಟುಂಬದ ಮಡಿಲು...

Read moreDetails

“ಜ್ಞಾನೇಶ್ ಕುಮಾರ್ ಅವರನ್ನು ಬಂಧಿಸಿ ಮನೆಗೆ ಕಳುಹಿಸುವ ಕಾಲ ಬಂದಿದೆ”: ಎಚ್.ಕೆ. ಪಾಟೀಲ ಆಕ್ರೋಶ

ಗದಗ: ದೇಶದ ಬಡವರು, ನಿರ್ಗತಿಕರು ಹಾಗೂ ಸಾಮಾನ್ಯ ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ನಡೆದಿದೆ. ಇಂತಹ ಪ್ರಯತ್ನವನ್ನು ಕಾಂಗ್ರೆಸ್ ಪಕ್ಷ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಮುಖ್ಯ...

Read moreDetails

17 ವರ್ಷಗಳ ಸೈನ್ಯ ಸೇವೆ ಬಳಿಕ ತಾಯ್ನಾಡಿಗೆ ರಹಿಮಾನ ಹೆಬ್ಬಳ್ಳಿ: ಶಾಲಾ ಮಕ್ಕಳು, ಯುವಕರು, ಗ್ರಾಮಸ್ಥರಿಂದ ಅದ್ದೂರಿ ಸ್ವಾಗತ

ಗದಗ: ಭಾರತೀಯ ಸೈನ್ಯದಲ್ಲಿ 17 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಹುಯಿಲಗೋಳ ಗ್ರಾಮದ ನಿವಾಸಿ ‘ನಾಯಕ’ ರಹಿಮಾನ ಎಂ. ಹೆಬ್ಬಳ್ಳಿ ಅವರು ಸ್ವಗ್ರಾಮಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ...

Read moreDetails

ನೀರು ಕೊಡಿ ಎಂದವರಿಗೆ ‘ರಾಜಕಾರಣ’ದ ತಿರುಗೇಟು: ಅನಿಲ್ ಮೆಣಸಿನಕಾಯಿ ವಿರುದ್ಧ ಬಿ.ಬಿ. ಅಸೂಟಿ ವಾಗ್ದಾಳಿ

ವಿಜಯಸಾಕ್ಷಿ ಸುದ್ದಿ, ಗದಗ ಗದಗ-ಬೆಟಗೇರಿ ಅವಳಿ ನಗರದ ಕುಡಿಯುವ ನೀರಿನ ಸಮಸ್ಯೆ ಇದೀಗ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ನೀರಿನ ಸಮಸ್ಯೆ ಪರಿಹಾರಕ್ಕೆ ₹59.80 ಕೋಟಿ ವೆಚ್ಚದ ಯೋಜನೆಗೆ...

Read moreDetails

ಶಿರಹಟ್ಟಿ ತಾಲೂಕು ಕ್ರೀಡಾಕೂಟದಲ್ಲಿ ಅವ್ಯವಸ್ಥೆ ಆರೋಪ: ಶುದ್ಧ ನೀರು, ಊಟದ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳ ಪರದಾಟ!

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ ಶಿರಹಟ್ಟಿ ಪಟ್ಟಣದ ಶ್ರೀ ಎಸ್.ಎಂ. ಡಬಾಲಿ ತಾಲೂಕು ಕ್ರೀಡಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕುಗಳ 14 ಹಾಗೂ 17 ವರ್ಷದೊಳಗಿನ...

Read moreDetails

ಎಮ್‌ಎಲ್‌ಸಿ ಚುನಾವಣೆಯಲ್ಲಿ ಅಕ್ರಮ ಕಂಡರೆ ತಕ್ಷಣ ಕ್ರಮ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಸೂಚನೆ

ವಿಜಯಸಾಕ್ಷಿ ಸುದ್ದಿ, ಗದಗ ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆ-2026ರ ಪ್ರಕ್ರಿಯೆ ಮುಕ್ತ, ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿ ನಡೆಯುವಂತೆ ಅಧಿಕಾರಿಗಳು ಅತ್ಯಂತ ಎಚ್ಚರಿಕೆ, ಜವಾಬ್ದಾರಿ ಮತ್ತು...

Read moreDetails
Page 5 of 1255 1 … 4 5 6 … 1,255
  • Trending
  • Comments
  • Latest

Recent News

error: Content is protected !!
Join WhatsApp ▤ Read E-Paper