graochandan1@gmail.com

graochandan1@gmail.com

ಮೇಲ್ಮನೆ ವಿಪಕ್ಷ ನಾಯಕರಿಗೆ ಎಲ್ಲ ಸವಲತ್ತು ಸಿಗಲಿದೆ: ಜಿ. ಪರಮೇಶ್ವರ್

ಬರ ಪರಿಹಾರ ವಿಚಾರದಲ್ಲಿ ವಿಪಕ್ಷಗಳಿಂದ ರಾಜಕೀಯ: ಬಿಜೆಪಿ ಆರೋಪಕ್ಕೆ ಪರಮೇಶ್ವರ್ ತಿರುಗೇಟು

ಬೆಂಗಳೂರು: ರಾಜ್ಯದಲ್ಲಿ ಬರ ಪರಿಹಾರ ಪಾವತಿ ವಿಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷಗಳು ಕೇವಲ ರಾಜಕೀಯ ಮಾಡುತ್ತಿವೆಯೇ ಹೊರತು, ಅವರಿಗೆ ರೈತರಿಗೆ ಹಾಗೂ ಜನರಿಗೆ ಸಹಾಯ ಮಾಡುವುದು ಬೇಕಾಗಿಲ್ಲ ಎಂದು...

ನಕಲಿ ಪನೀರ್ ಹಾವಳಿಗೆ ಬ್ರೇಕ್ ಹಾಕಲು FSSAI ಬಿಗಿಕ್ರಮ: ಹಾಲಿನಿಂದ ತಯಾರಿಸದ ಉತ್ಪನ್ನಗಳಿಗೆ ‘ಪನೀರ್’ ಹೆಸರು ಬ್ಯಾನ್!

ನವದೆಹಲಿ: ನಕಲಿ ಹಾಗೂ ಅನಲಾಗ್ ಪನೀರ್ ಉತ್ಪನ್ನಗಳ ಮಾರಾಟಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಮಹತ್ವದ ಹೆಜ್ಜೆ ಇಟ್ಟಿದೆ....

ಜೀವಂತ ವ್ಯಕ್ತಿಗೆ ಮರಣ ಪ್ರಮಾಣ ಪತ್ರ! ಬಿಬಿಎಂಪಿಗೆ ಹೈಕೋರ್ಟ್ ತರಾಟೆ

ಪತಿಯ ಪ್ರೇಯಸಿಯನ್ನು ‘ಸಂಬಂಧಿ’ ಎಂದು ಪರಿಗಣಿಸಿ ಕೌಟುಂಬಿಕ ಕ್ರೌರ್ಯ ಕೇಸ್ ಹಾಕುವಂತಿಲ್ಲ: ಹೈಕೋರ್ಟ್

ಬೆಂಗಳೂರು: ವಿವಾಹಿತ ಪುರುಷನ ಪ್ರೇಯಸಿಯನ್ನು ಆತನ ಕುಟುಂಬದ ಸದಸ್ಯೆ ಅಥವಾ ಸಂಬಂಧಿ ಎಂದು ಪರಿಗಣಿಸಲು ಸಾಧ್ಯವಿಲ್ಲ. ಹೀಗಾಗಿ ಪತ್ನಿಯ ಮೇಲಿನ ಕ್ರೌರ್ಯಕ್ಕೆ ಸಂಬಂಧಿಸಿದ ಭಾರತೀಯ ನ್ಯಾಯ ಸಂಹಿತೆಯ...

ವಿಮಾ ಏಜೆಂಟ್ʼಗಳಿಗೆ ಕಮಿಷನ್ ಶಾಕ್: ಆದಾಯಕ್ಕೆ ಕತ್ತರಿ ಹಾಕಲು ಹೊಸ ಮಿತಿ ಪ್ರಸ್ತಾಪಿಸಿದ IRDAI!

ನವದೆಹಲಿ: ವಿಮಾ ಕ್ಷೇತ್ರವನ್ನು ಮತ್ತಷ್ಟು ಪಾರದರ್ಶಕ ಮತ್ತು ಗ್ರಾಹಕಸ್ನೇಹಿಯಾಗಿಸುವ ನಿಟ್ಟಿನಲ್ಲಿ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ಮಹತ್ವದ ಬದಲಾವಣೆಗಳನ್ನು ಪ್ರಸ್ತಾಪಿಸಿದೆ. ವಿಮಾ ಏಜೆಂಟ್‌ಗಳು...

ಲಕ್ಷ್ಮೇಶ್ವರ: ವೃದ್ಧನ ಮೇಲೆ ಹರಿದ ಟಿಪ್ಪರ್; ಕಾಲು ಜಜ್ಜಿದರೂ ಪ್ರಾಣಾಪಾಯದಿಂದ ಪಾರು!

ಲಕ್ಷ್ಮೇಶ್ವರ: ಪಟ್ಟಣದ ಶಿಗ್ಲಿ ಕ್ರಾಸ್‌ನಲ್ಲಿ ಗುರುವಾರ ಭೀಕರ ಅಪಘಾತ ಸಂಭವಿಸಿದ್ದು, ರಸ್ತೆ ದಾಟುತ್ತಿದ್ದ ವೃದ್ಧನ ಮೇಲೆ ಟಿಪ್ಪರ್ ಹರಿದಿದೆ. ಟಿಪ್ಪರ್‌ನ ಚಕ್ರಕ್ಕೆ ಸಿಲುಕಿದ ಪರಿಣಾಮ ವೃದ್ಧನ ಕಾಲು...

ಗದಗದ ‘ನಮ್ಮ ಕ್ಲಿನಿಕ್’ನಲ್ಲಿ ಬಡ ರೋಗಿಗಳಿಗೆ ಅವಧಿ ಮೀರಿದ ಮಾತ್ರೆ ವಿತರಣೆ? ರೋಗಿಗಳ ಆಕ್ರೋಶ!

ಗದಗ: ಬಡವರು ಹಾಗೂ ದುರ್ಬಲ ವರ್ಗದವರಿಗೆ ಉಚಿತ ಆರೋಗ್ಯ ಸೇವೆ ಒದಗಿಸಬೇಕಾದ ‘ನಮ್ಮ ಕ್ಲಿನಿಕ್’ನಲ್ಲೇ ಅವಧಿ ಮೀರಿದ ಔಷಧಿ ಪತ್ತೆಯಾಗಿರುವ ಆರೋಪ ಕೇಳಿಬಂದಿದೆ. ಗದಗ ನಗರದ ಬೆಟಗೇರಿಯ...

ಹದಿಹರೆಯಕ್ಕೆ ಕಾಲಿಟ್ಟ ಮಕ್ಕಳು ಪೋಷಕರಿಂದ ದೂರವಾಗುತ್ತಿದ್ದಾರಾ? ಕಾರಣವೇನು?

ಮಕ್ಕಳು ಚಿಕ್ಕವರಿದ್ದಾಗ ಅವರ ಪ್ರಪಂಚವೇ ಅಮ್ಮ-ಅಪ್ಪ. ಶಾಲೆಯಲ್ಲಿ ಏನಾಯಿತು, ಸ್ನೇಹಿತರ ಜೊತೆ ಏನು ಮಾತನಾಡಿದರು, ಏನು ಬೇಕು, ಏನು ಇಷ್ಟವಾಯಿತು ಎಂಬುದನ್ನೆಲ್ಲ ಪೋಷಕರ ಬಳಿ ಹೇಳುತ್ತಿರುತ್ತಾರೆ. ಆದರೆ...

ಬೆಳಗ್ಗೆ ಬಾದಾಮಿ, ಸಂಜೆ ಪಿಸ್ತಾ ಎಂದೇ ತಿನ್ನಬೇಕಾ? ಡ್ರೈಫ್ರೂಟ್ಸ್ ಸೇವಿಸುವಾಗ ಈ 5 ವಿಷಯಗಳನ್ನು ನೆನಪಿನಲ್ಲಿಡಿ

ಬಾದಾಮಿ, ವಾಲ್ನಟ್, ಗೋಡಂಬಿ, ಪಿಸ್ತಾ ಸೇರಿದಂತೆ ವಿವಿಧ ಬೀಜಗಳು ಮತ್ತು ಡ್ರೈಫ್ರೂಟ್ಸ್‌ಗಳಲ್ಲಿ ಪ್ರೋಟೀನ್, ಆರೋಗ್ಯಕರ ಕೊಬ್ಬು, ಫೈಬರ್, ವಿಟಮಿನ್‌ಗಳು ಹಾಗೂ ಖನಿಜಾಂಶಗಳಿವೆ. ಹೀಗಾಗಿ ಇವುಗಳನ್ನು ಸಮತೋಲಿತ ಆಹಾರದ...

ಸಿಕ್ಕಿಂನಲ್ಲಿ ಭಾರಿ ಭೂಕುಸಿತ; ನಾಲ್ವರು ಸಾವು, 128ಕ್ಕೂ ಹೆಚ್ಚು ಜನರ ಸ್ಥಳಾಂತರ

ಗ್ಯಾಂಗ್ಟಾಕ್: ಸಿಕ್ಕಿಂನ ತಡಾಂಗ್‌ನಲ್ಲಿ ಗುರುವಾರ ತಡರಾತ್ರಿ ಸುರಿದ ಭಾರಿ ಮಳೆಯಿಂದ ರಿಂಬಿ ನದಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸಿದೆ. ಗುಡ್ಡದಿಂದ ಭಾರಿ ಪ್ರಮಾಣದಲ್ಲಿ ಮಣ್ಣು ಹಾಗೂ ಬಂಡೆಗಳು...

ಮದುವೆಯಾಗುವುದಾಗಿ ನಂಬಿಸಿ ಬ್ಲ್ಯಾಕ್‌ಮೇಲ್? ಟ್ಯಾಟೂ ಆರ್ಟಿಸ್ಟ್ ವಿರುದ್ಧ ಕೇಸ್!

ಬೆಂಗಳೂರು: ಟ್ಯಾಟೂ ಆರ್ಟಿಸ್ಟ್ ಹಾಗೂ ನಟ ಅರ್ಜುನ್ ವಿರುದ್ಧ ಮಹಿಳೆಯೊಬ್ಬರು ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ ಆಕೆಯೊಂದಿಗೆ ಆತ್ಮೀಯವಾಗಿದ್ದ ಅರ್ಜುನ್, ಬಳಿಕ ಖಾಸಗಿ...

Page 31 of 43 1 … 30 31 32 … 43
  • Trending
  • Comments
  • Latest

Recent News

error: Content is protected !!
Join WhatsApp Read E-Paper