• About
  • Advertise
  • Privacy & Policy
  • Contact
Saturday, October 31, 2026
Vijaya Sakshi News
Advertisement
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
Vijaya Sakshi News
  • Home
  • Gadag News
  • Karnataka News
  • Crime News
  • Politics News
  • Bengaluru News
  • Entertainment
  • Life Style
  • Sports News
Home cinema

ಬಿಗ್‌ಬಾಸ್ ಮನೆಯಲ್ಲಿ ಸೌಂದರ್ಯಾ ಶೆಟ್ಟಿ ಆಟಕ್ಕೆ ಫಿದಾ ಆದ ವೀಕ್ಷಕರು: ಪ್ರಶಾಂತ್, ತಾಂಡವ್‌ಗೂ ಮೆಚ್ಚುಗೆ!

Vijaya Sakshi News Desk by Vijaya Sakshi News Desk
October 30, 2026
in cinema
ಬಿಗ್‌ಬಾಸ್ ಮನೆಯಲ್ಲಿ ಸೌಂದರ್ಯಾ ಶೆಟ್ಟಿ ಆಟಕ್ಕೆ ಫಿದಾ ಆದ ವೀಕ್ಷಕರು: ಪ್ರಶಾಂತ್, ತಾಂಡವ್‌ಗೂ ಮೆಚ್ಚುಗೆ!
0
SHARES
2
VIEWS
Share on Facebook

ಬಿಗ್‌ಬಾಸ್ ಕನ್ನಡ ಸೀಸನ್ 13’ರಲ್ಲಿ ದಿನದಿಂದ ದಿನಕ್ಕೆ ಮನರಂಜನೆಯ ಕಾವು ಹೆಚ್ಚುತ್ತಿದೆ.

ಆರಂಭದ ವಾರಗಳಲ್ಲಿ ಮೌನವಾಗಿದ್ದ ಸೌಂದರ್ಯಾ ಶೆಟ್ಟಿ ಇದೀಗ ತಮ್ಮ ವಿಭಿನ್ನ ಆಟದ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ. ಅವರ ನಟನೆ, ಮಾತಿನ ಶೈಲಿ ಹಾಗೂ ವರ್ತನೆಗೆ ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಆರಂಭದಲ್ಲಿ ಮಂಜು ಅವರ ಕೂಗಾಟ ಮತ್ತು ಕಿರುಚಾಟದಿಂದ ಬೇಸರಗೊಂಡಿದ್ದ ವೀಕ್ಷಕರಿಗೆ, ಅವರು ಮನೆಯಿಂದ ಹೊರಹೋದ ಬಳಿಕ ಬಿಗ್‌ಬಾಸ್ ಮನೆಯಲ್ಲಿ ಹೊಸ ಮನರಂಜನೆ ಸಿಗುತ್ತಿದೆ. ಕಳೆದ ವಾರ ಸೌಂದರ್ಯಾ ಶೆಟ್ಟಿ ಮತ್ತು ತಾಂಡವ್ ಗಮನ ಸೆಳೆದಿದ್ದರೆ, ಈ ವಾರ ಪ್ರಶಾಂತ್ ಕೂಡ ತಮ್ಮ ಹಾಸ್ಯ ಹಾಗೂ ವಿಭಿನ್ನ ಪಾತ್ರದ ಮೂಲಕ ವೀಕ್ಷಕರನ್ನು ರಂಜಿಸಿದ್ದಾರೆ.

ಕಳೆದ ವಾರ ನಡೆದ ಡೈಮಂಡ್ ಕದಿಯುವ ಟಾಸ್ಕ್ ವೀಕ್ಷಕರಲ್ಲಿ ಕುತೂಹಲ ಮೂಡಿಸಿತ್ತು. ಈ ವಾರ ‘ಶೆಟ್ಟಿ ಡಾನ್ ಮದುವೆ ಶಾಸ್ತ್ರ’ದ ಸಂಭ್ರಮ ಬಿಗ್‌ಬಾಸ್ ಮನೆಯಲ್ಲಿ ಹೊಸ ಮನರಂಜನೆಯ ವಾತಾವರಣ ಸೃಷ್ಟಿಸಿದೆ.

ಇನ್ನು ತಾಂಡವ್ ರಾಮ್ ಕೂಡ ಈ ವಾರ ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ಹಿಂದೆ ಗಗನ್ ಚಿನ್ನಪ್ಪ ಅವರ ಮನವೊಲಿಸುವುದರಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದ ಅವರು, ಇದೀಗ ಆಟದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಅದರಲ್ಲೂ ಶೆಟ್ಟಿ ಡಾನ್ ಅವರ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡು ಮೆಚ್ಚುಗೆ ಗಳಿಸಿದ್ದಾರೆ.

ಈ ವಾರ ಸೌಂದರ್ಯಾ ಶೆಟ್ಟಿ ಅವರ ತಾಯಿ ಪಾತ್ರದಲ್ಲಿ ಪ್ರಶಾಂತ್ ಮಿಂಚಿದ್ದಾರೆ. ಹುಡುಗಿಯ ಗೆಟಪ್‌ನಲ್ಲಿ ಕಾಣಿಸಿಕೊಂಡು ಅವರು ನೀಡಿದ ಮನರಂಜನೆಗೆ ವೀಕ್ಷಕರು ಫಿದಾ ಆಗಿದ್ದಾರೆ. ಸಾಮಾನ್ಯವಾಗಿ ಕಾಣಿಸಿಕೊಳ್ಳುವುದಕ್ಕಿಂತ ಈ ಗೆಟಪ್‌ನಲ್ಲಿ ಪ್ರಶಾಂತ್ ಹೆಚ್ಚು ಇಷ್ಟವಾಗುತ್ತಿದ್ದಾರೆ ಎಂಬ ಅಭಿಪ್ರಾಯವೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿದೆ. ಅವರ ಈ ಪ್ರದರ್ಶನಕ್ಕೆ ಕಿಚ್ಚನ ಚಪ್ಪಾಳೆ ಸಿಗಬೇಕು ಎಂಬ ಮಾತುಗಳು ಕೇಳಿಬರುತ್ತಿವೆ.

ಇನ್ನು ಈ ವಾರ ಯಶಸ್ ಅವರು ಗಗನ್ ವಿರುದ್ಧ ಆಕ್ಷೇಪಾರ್ಹವಾಗಿ ಮಾತನಾಡಿದ ಪ್ರಸಂಗ ಹೊರತುಪಡಿಸಿದರೆ, ಮನೆಯಲ್ಲಿ ದೊಡ್ಡ ಮಟ್ಟದ ಜಗಳಗಳು ನಡೆದಿಲ್ಲ. ಇದು ವೀಕ್ಷಕರಿಗೆ ಕೊಂಚ ನೆಮ್ಮದಿ ನೀಡಿದೆ. ಒಟ್ಟಿನಲ್ಲಿ, ಸೌಂದರ್ಯಾ ಶೆಟ್ಟಿ, ತಾಂಡವ್ ಮತ್ತು ಪ್ರಶಾಂತ್ ಅವರ ಮನರಂಜನೆಯಿಂದ ಬಿಗ್‌ಬಾಸ್ ಸೀಸನ್ 13 ಮತ್ತೆ ವೀಕ್ಷಕರ ಗಮನ ಸೆಳೆಯುತ್ತಿದೆ.

Tags: BBK 13Bigg Boss Kannada 13kannadanewsKarnatakaPrashanthSoundarya ShettyThandav RamVijayasakshivijayasakshinews
ShareSendShare
Previous Post

ಹಾಸನಾಂಬೆ ದರ್ಶನಕ್ಕೆ ಭಕ್ತಸಾಗರ: ಮೊದಲ ದಿನವೇ 2 ಕಿ.ಮೀ. ಉದ್ದದ ಸರತಿ ಸಾಲು!

Next Post

ದೀಪಾವಳಿ ಹೊತ್ತಲ್ಲೇ ತರಕಾರಿ, ಹಣ್ಣುಗಳ ಬೆಲೆ ಏರಿಕೆ: ಗ್ರಾಹಕರ ಜೇಬಿಗೆ ಕತ್ತರಿ!

Vijaya Sakshi News Desk

Vijaya Sakshi News Desk

Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

Next Post
ದೀಪಾವಳಿ ಹೊತ್ತಲ್ಲೇ ತರಕಾರಿ, ಹಣ್ಣುಗಳ ಬೆಲೆ ಏರಿಕೆ: ಗ್ರಾಹಕರ ಜೇಬಿಗೆ ಕತ್ತರಿ!

ದೀಪಾವಳಿ ಹೊತ್ತಲ್ಲೇ ತರಕಾರಿ, ಹಣ್ಣುಗಳ ಬೆಲೆ ಏರಿಕೆ: ಗ್ರಾಹಕರ ಜೇಬಿಗೆ ಕತ್ತರಿ!

Stay Connected test

  • 24k Followers
  • 99 Subscribers
  • Trending
  • Comments
  • Latest

ಪೊಲೀಸ್ ವೇಷದಲ್ಲಿ ಅಮಾಯಕರಿಗೆ ಬೆದರಿಕೆ: ಸಂಜಯ ಕೊಪ್ಪದ ಬಂಧನಕ್ಕೆ ಸರ್ಕಾರದ ಮುದ್ರೆ

October 24, 2026
ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

October 23, 2026
Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

October 25, 2026
ಗದಗದಲ್ಲಿ ಜೆಸಿಬಿ ಘರ್ಜನೆ: ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಿದ್ದ ಬಡವರ ಅಂಗಡಿಗಳು ನೆಲಸಮ, ಅಪಘಾತಗಳ ಆತಂಕಕ್ಕೆ ಬ್ರೇಕ್‌!

ಗದಗದಲ್ಲಿ ಜೆಸಿಬಿ ಘರ್ಜನೆ: ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಿದ್ದ ಬಡವರ ಅಂಗಡಿಗಳು ನೆಲಸಮ, ಅಪಘಾತಗಳ ಆತಂಕಕ್ಕೆ ಬ್ರೇಕ್‌!

October 23, 2026
Single Post Template – Fast News

ದೇವಸ್ಥಾನದಲ್ಲಿ 3 ಕೊಲೆ: ಹುಂಡಿಗಳ್ಳರ ಅಮಾನುಷ ಕೃತ್ಯ

0
Single Post Template – Fast News

ಕೋಡಿಹಳ್ಳಿಯವರಿಗೆ ಇಷ್ಟೊಂದು ಅಜ್ಞಾನ ಇದೆ ಅಂತ ಗೊತ್ತಿರಲಿಲ್ಲ: ಬಿ.ಸಿ.ಪಾಟೀಲ

0
Single Post Template – Fast News

ಕತ್ತಲಲ್ಲಿ ಕ್ವಾರಂಟೈನ್ ಸೆಂಟರ್; ಪರದಾಡಿದ ಕೊವಿಡ್ ರೋಗಿಗಳು!

0
Single Post Template – Fast News

ನಗರಸಭೆ ಆಯುಕ್ತರ ಕುರ್ಚಿ ಮಾರಾಟವಾಯ್ತೆ?
ಉಸ್ತುವಾರಿ ಸಚಿವರು ತಮ್ಮ ಹಠ ಸಾಧಿಸಿಯೇ ಬಿಟ್ಟರೆ?

0
ನಟರಾಜನ್ ಸಿಡಿಸಿದ 38 ರನ್ ವ್ಯರ್ಥ: ಭಾರತಕ್ಕೆ ಸತತ ಎರಡನೇ ಸೋಲು, ಯುಎಇಗೆ ಭರ್ಜರಿ ಜಯ!

ನಟರಾಜನ್ ಸಿಡಿಸಿದ 38 ರನ್ ವ್ಯರ್ಥ: ಭಾರತಕ್ಕೆ ಸತತ ಎರಡನೇ ಸೋಲು, ಯುಎಇಗೆ ಭರ್ಜರಿ ಜಯ!

October 31, 2026
ಕಾವೇರಿ ಆರತಿಗಾಗಿ ವಿಶೇಷ ಗೀತೆ ರಚನೆಗೆ ಡಿ.ಕೆ. ಶಿವಕುಮಾರ್ ಮನವಿ: ಖ್ಯಾತ ಸಂಗೀತ ನಿರ್ದೇಶಕರಿಗೆ ಪತ್ರ

ಕೇಂದ್ರ ನಿಗದಿಪಡಿಸುವ ದರವನ್ನು ರೈತರಿಗೆ ಕೊಡಿಸುವ ಜವಾಬ್ದಾರಿ ನಮ್ಮದು: ಕಬ್ಬು ಬೆಳೆಗಾರರ ಪ್ರತಿಭಟನೆ ಬೆನ್ನಲ್ಲೇ ಡಿಕೆಶಿ ಮಹತ್ವದ ಹೇಳಿಕೆ

October 31, 2026
ವೆಜ್ ಬಿರಿಯಾನಿ ಆರ್ಡರ್ ಮಾಡಿದ ಸಸ್ಯಾಹಾರಿ ಕುಟುಂಬಕ್ಕೆ ಚಿಕನ್ ಬಿರಿಯಾನಿ! ಏರ್‌ಪೋರ್ಟ್‌ʼನಲ್ಲಿ ರೆಸ್ಟೋರೆಂಟ್ ವಿರುದ್ಧ ಆರೋಪ

ವೆಜ್ ಬಿರಿಯಾನಿ ಆರ್ಡರ್ ಮಾಡಿದ ಸಸ್ಯಾಹಾರಿ ಕುಟುಂಬಕ್ಕೆ ಚಿಕನ್ ಬಿರಿಯಾನಿ! ಏರ್‌ಪೋರ್ಟ್‌ʼನಲ್ಲಿ ರೆಸ್ಟೋರೆಂಟ್ ವಿರುದ್ಧ ಆರೋಪ

October 31, 2026
ಬೆಂಗಳೂರಿನಲ್ಲಿ ಬಾಂಬ್ ಮಾದರಿಯ ಅನುಮಾನಾಸ್ಪದ ವಸ್ತು ಪತ್ತೆ: ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಭೇಟಿ, ಸ್ಥಳೀಯರಲ್ಲಿ ಆತಂಕ

ಬೆಂಗಳೂರಿನಲ್ಲಿ ಬಾಂಬ್ ಮಾದರಿಯ ಅನುಮಾನಾಸ್ಪದ ವಸ್ತು ಪತ್ತೆ: ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಭೇಟಿ, ಸ್ಥಳೀಯರಲ್ಲಿ ಆತಂಕ

October 31, 2026

Recent News

We bring you the best Premium WordPress Themes that perfect for news, magazine, personal blog, etc. Check our landing page for details.

Browse by Category

Recent News

ನಟರಾಜನ್ ಸಿಡಿಸಿದ 38 ರನ್ ವ್ಯರ್ಥ: ಭಾರತಕ್ಕೆ ಸತತ ಎರಡನೇ ಸೋಲು, ಯುಎಇಗೆ ಭರ್ಜರಿ ಜಯ!

ನಟರಾಜನ್ ಸಿಡಿಸಿದ 38 ರನ್ ವ್ಯರ್ಥ: ಭಾರತಕ್ಕೆ ಸತತ ಎರಡನೇ ಸೋಲು, ಯುಎಇಗೆ ಭರ್ಜರಿ ಜಯ!

October 31, 2026
ಕಾವೇರಿ ಆರತಿಗಾಗಿ ವಿಶೇಷ ಗೀತೆ ರಚನೆಗೆ ಡಿ.ಕೆ. ಶಿವಕುಮಾರ್ ಮನವಿ: ಖ್ಯಾತ ಸಂಗೀತ ನಿರ್ದೇಶಕರಿಗೆ ಪತ್ರ

ಕೇಂದ್ರ ನಿಗದಿಪಡಿಸುವ ದರವನ್ನು ರೈತರಿಗೆ ಕೊಡಿಸುವ ಜವಾಬ್ದಾರಿ ನಮ್ಮದು: ಕಬ್ಬು ಬೆಳೆಗಾರರ ಪ್ರತಿಭಟನೆ ಬೆನ್ನಲ್ಲೇ ಡಿಕೆಶಿ ಮಹತ್ವದ ಹೇಳಿಕೆ

October 31, 2026
  • About
  • Advertise
  • Privacy & Policy
  • Contact

Vijaya Sakshi 2026 CREATED BY Kalahamsa Infotech. PREMIUM WEBSITE SOLUTIONS.

error: Content is protected !!
Join WhatsApp ▤ Read E-Paper